Sunday, November 29, 2020
Home ಇತರ

ಇತರ

ಬೈಕ್-ಕಾರುಗಳಲ್ಲಿ ಏಕಾಂಗಿಯಾಗಿ ಸಂಚರಿಸುವವರಿಗೆ ಇನ್ಮೇಲೆ ಮಾಸ್ಕ್ ಬೇಕಾಗಿಲ್ಲ

ಬೆಂಗಳೂರು : ಮಾಸ್ಕ್ ಕಡ್ಡಾಯದಲ್ಲಿ ಬಿಬಿಎಂಪಿ ಸ್ವಲ್ಪ ರಿಲ್ಯಾಕ್ಸ್ ನೀಡಿದೆ. ಮಾಸ್ಕ್ ಅಳವಡಿಕೆ ನೀತಿಯನ್ನು ಸಡಿಲಿಸುವಂತೆ ಸಾರ್ವಜನಿಕರು ಮಾಡಿಕೊಂಡ ಮನವಿ ಮೇರೆಗೆ ಬಿಬಿಎಂಪಿ ಈ ತೀರ್ಮಾನ ಕೈಗೊಂಡಿದೆ. ಬೈಕ್ ಮತ್ತು ಕಾರುಗಳಲ್ಲಿ ಏಕಾಂಗಿಯಾಗಿ ಸಂಚರಿಸುವವರಿಗೆ...

ಗೆಳತಿಯ ನಿಶ್ಚಿತಾರ್ಥಕ್ಕೆ ಬಂದ ಯುವತಿ ಮಾಡಿದ ಕೆಲಸ ನೋಡಿ…

ಮೈಸೂರು : ತನ್ನ ಗೆಳತಿಯ ನಿಶ್ಚಿತಾರ್ಥದ ಸಮಯದಲ್ಲೇ ಲಕ್ಷಾಂತರ ರೂಪಾಯಿ ಬೆಲೆಯ ಒಡವೆಗಳನ್ನು ಕಳ್ಳತನ ಮಾಡಿರುವ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ. ನಗರದ ಕುಂಬಾರಕೊಪ್ಪಲಿನ ಸುಭಾಷ್‌ ನಗರದ ನಿವಾಸಿ ರಮೇಶ್ ಎಂಬುವವರ ಮನೆಯಲ್ಲಿ ಕಳೆದ 23ರಂದು...

19 ಗಂಟೆಯ ಕಾರ್ಯಾಚರಣೆಯ ಬಳಿಕ ಕಟ್ಟಡಗಳ ಅವಶೇಷಗಳಡಿ ಸಿಲುಕಿದ್ದ ಮಗುವಿನ ರಕ್ಷಣೆ

ಮುಂಬೈ: ಮಹಾರಾಷ್ಟ್ರದ ರಾಯ್ ಗಢ್ ದಲ್ಲಿ ಐದು ಅಂತಸ್ತಿನ ಕಟ್ಟಡ ಕುಸಿತದಲ್ಲಿ ಅವಶೇಷಗಳಡಿ ಸಿಲುಕಿದ್ದ 5 ವರ್ಷದ ಮಗುವನ್ನು ಸತತ 19 ಗಂಟೆಗಳ ಕಾರ್ಯಾಚರಣೆ ಮೂಲಕ ರಕ್ಷಣೆ ಮಾಡಲಾಗಿದೆ. ಮಗುವನ್ನು ರಕ್ಷಣಾ ಕಾರ್ಯಾಚರಣೆ...

ಸುರಂಗ ಕೊರೆದು ಚಿನ್ನಾಭರಣ ಮಳಿಗೆಗೆ ಕನ್ನ, ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿದ್ಹೇಗೆ?

ಬೆಂಗಳೂರು: ಸುರಂಗ ಕೊರೆದು ಅದರ ಮೂಲಕವೇ ಚಿನ್ನಾಭರಣ ಮಳಿಗೆಯೊಳಗೆ ನುಸುಳಿ ಕಳವು ಮಾಡುತ್ತಿದ್ದ ನೇಪಾಳಿ ಗ್ಯಾಂಗ್ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದೆ. ವೈಟ್‌ಫೀಲ್ಡ್ ಠಾಣೆ ವ್ಯಾಪ್ತಿಯಲ್ಲಿರುವ ಮಾತಾಜಿ ಜ್ಯುವೆಲರ್ಸ್ ಮಳಿಗೆಯಲ್ಲಿ ಇದೇ 5ರಂದು ಚಿನ್ನಾಭರಣ...

ದೇವಸ್ಥಾನದಲ್ಲಿ ಕೈ ಮುಗಿಯುತ್ತಿದ್ದ ವೇಳೆಯೇ ವ್ಯಕ್ತಿಯ ಕೊಲೆ

ರಾಯಚೂರು: ತಾಲೂಕಿನ ಪುಚ್ಚಲದಿನ್ನಿ ಗ್ರಾಮದಲ್ಲಿ ಪಕ್ಕದ ಮನೆಯ ವ್ಯಕ್ತಿಯು ದೇವಸ್ಥಾನದಲ್ಲಿ ನಮಸ್ಕರಿಸುತ್ತಿದ್ದ ವೇಳೆ ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ. ನಂದಯ್ಯ ಸ್ವಾಮಿ (40) ಕೊಲೆಗೀಡಾಗಿದ್ದು, ಪತ್ನಿ ಹಾಗೂ ಮೂವರ...

ಗಂಡನನ್ನು ಬಿಟ್ಟು ಸಂಗಾತಿ ಜೊತೆ ಲಿವ್ ಇನ್ ರಿಲೇಶನ್ ಶಿಪ್, ಮತ್ತೊಬ್ಬನೊಂದಿಗೆ ಸಲಿಗೆ, ಮೊಬೈಲ್ ಪಾಸ್ ವರ್ಡ್ ನೀಡದಕ್ಕೆ ಪ್ರಿಯಕರನಿಂದನೇ ಕೊಲೆ

ನವದೆಹಲಿ:  ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ಇದ್ದ ಸಂಗಾತಿ ಪಾಸ್ವರ್ಡ್ ಹಂಚಿಕೊಳ್ಳಲು ನಿರಾಕರಿಸಿದ್ದರಿಂದ ಆಕೆಯನ್ನು  ಆಕೆಯ ಸಂಗಾತಿಯೇ ಕೊಲೆ ಮಾಡಿದ ಘಟನೆ ದೆಹಲಿಯ ವಿನೋದ್ ನಗರದಲ್ಲಿ ನಡೆದಿದೆ. ಇದೀಗ ಆರೋಪಿಯನ್ನು...

ಗಲೀಜು ಮಾಡುತ್ತೆ ಅಂತಾ ಆತ ಪಕ್ಕದ ಮನೆ ಬೆಕ್ಕಿಗೆ ಮಾಡಿದ್ದೇನು ಗೊತ್ತಾ?

ಬೆಂಗಳೂರು ಕೆಲವರು ತಮ್ಮ ಸಾಕು ಪ್ರಾಣಿಗಳನ್ನು ಮನೆಯ ಮಕ್ಕಳಂತೆ ನೋಡಿಕೊಳ್ಳುತ್ತಾರೆ. ಅವುಗಳಿಗೆ ಸಣ್ಣ ತೊಂದರೆಯಾದರು ಅವರಿಗೆ ಸಹಿಸಿಕೊಳ್ಳೋದಕ್ಕೆ ಸಾಧ್ಯವಾಗುವುದೇ ಇಲ್ಲ. ಅಂತಹದ್ರಲ್ಲಿ ಬೆಂಗಳೂರಿನಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಹೌದು.. ಮನೆ ಬಳಿ ಬಂದು ಗಲೀಜು ಮಾಡುತ್ತಿದ್ದ...

ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಮೇಲೆ ಗುಂಡಿನ ದಾಳಿ

ಬೆಂಗಳೂರು : ಬೆಂಗಳೂರಿನ ಹೊರವಲಯದಲ್ಲಿ ಅಪರಿಚಿತರಿಂದ ಗುಂಡಿನ ದಾಳಿ ನಡೆದಿದೆ. ಸಚಿವ ಭೈರತಿ ಬಸವರಾಜ್ ಸಹಚರ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ಬಾಬು ಮೇಲೆ ಗುಂಡಿನ ದಾಳಿ ನಡೆದಿದೆ. ನಗರದ ಕೆ.ಆರ್.ಪುರಂ ಪೊಲೀಸ್...

ಲಾಡ್ಜ್ ನಲ್ಲಿ ಅಕ್ರಮವಾಗಿ ಬಂಧಿಸಿಟ್ಟಿದ್ದ ಮಹಿಳೆಯ ರಕ್ಷಣೆ, ಲಾಡ್ಜ್ ನ ಕನ್ನಡಿ ಹಿಂದಿತ್ತು ಭಯಾನಕ ರಹಸ್ಯ

ತಮಿಳುನಾಡು : ಮಹಿಳೆಯರ ಕಳ್ಳ ಸಾಗಾಣಿಕೆ ಮರೆಯಲ್ಲಿ ನಡೆಯುತ್ತಲೇ ಇವೆ. ಇದೀಗ ಲಾಡ್ಜ್ ಒಂದಕ್ಕೆ ದಾಳಿ ಮಾಡಿದ ಪೊಲೀಸರು ಲಾಡ್ಜ್​ನ ಬಾತ್​ರೂಮ್​ನಲ್ಲಿದ್ದ ಸಣ್ಣ ಕನ್ನಡಿಯನ್ನು ನೂಕಿದಾಗ ಅವರಿಗೊಂದು ಅಚ್ಚರಿಯೇ ಕಾದಿತ್ತು. ಕನ್ನಡಿಯ ಹಿಂದೆಯೇ ಸಣ್ಣದಾದ ಕೋಣೆಯೊಂದಿತ್ತು....

ನನ್ನ ಮೇಲೆ ಗಂಡನ ಕುಟುಂಬದವರೂ ಸೇರಿ, 139 ಜನ ಲೈಂಗಿಕ ದೌರ್ಜನ್ಯವೆಸರಿದ್ದಾರೆಂದು ದೂರು ನೀಡಿದ ಮಹಿಳೆ

ಹೈದರಾಬಾದ್​: ಕಳೆದ ಹಲವು ವರ್ಷಗಳಿಂದ ಸುಮಾರು 139 ಜನರು ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು 25 ವರ್ಷದ ಮಹಿಳೆಯೊಬ್ಬಳು ಆರೋಪಿಸಿ ದೂರು ದಾಖಲಿಸಿರುವ ಘಟನೆ ಹೈದರಾಬಾದ್​ ನಲ್ಲಿ ನಡೆದಿದೆ. 2010ರಲ್ಲಿ ವಿವಾಹವಾದ...

ಗಂಡನ ಅತಿಯಾದ ಪ್ರೀತಿ ತನ್ನನ್ನು ಉಸಿರು ಕಟ್ಟಿಸುತ್ತಿದೆ ಎಂದು ಡೈವೋರ್ಸ್ ಗೆ ಅರ್ಜಿ ಸಲ್ಲಿಸಿದ ಹೆಂಡತಿ

ಲಕ್ನೋ: ಪತಿಯ ಕಿರುಕುಳಕ್ಕೆ ಪತ್ನಿಯರು ವಿಚ್ಛೇದನ ಕೇಳುವ ಸಂಗತಿ ಇಲ್ಲಿಯವರೆಗೂ ಸಾಮಾನ್ಯವಾಗಿತ್ತು. ಆದರೆ, ಇದಕ್ಕೊಂದು ವಿಪರ್ಯಾಸ ಘಟನೆಯೊಂದು ನಡೆದಿದೆ. ಇಲ್ಲಿ ಪತಿ ಜಗಳವಾಡುವುದಿಲ್ಲ ಎಂಬ ಕಾರಣಕ್ಕೆ ಪತ್ನಿಯೊಬ್ಬರು ವಿಚ್ಛೇದನ ಕೇಳುತ್ತಿದ್ದಾರೆ. ಉತ್ತರ ಪ್ರದೇಶದ ಸಂಭಾಲ್...

ದೇಶದ ಸಮಸ್ಯೆಗಳಿಂದ ಬೇಸತ್ತು ಆತ್ಮಹತ್ಯೆಗೆ ಶರಣಾದ ಬಾಲಕಿ.. ಸಾಯೋ ಮುನ್ನ ಪ್ರಧಾನಿಗೆ ಪತ್ರ

ನವದೆಹಲಿ : ಮಾಲಿನ್ಯ, ಭ್ರಷ್ಟಾಚಾರ ಹಾಗೂ ಅಸಮಾನತೆ ನಮ್ಮ ಸಮಾಜದಲ್ಲಿ ಚಾಲ್ತಿಯಲ್ಲಿದೆ. ಮಾಲಿನ್ಯ ಮತ್ತು ಭ್ರಷ್ಟಾಚಾರದಂತಹ ಸಾಮಾಜಿಕ ಪಿಡುಗು ಸಾಮಾನ್ಯ ಜನರನ್ನು ಸಂಕಷ್ಟಕ್ಕೆ ನೂಗ್ತಿದೆ. ಸಾಮಾಜಿಕ ಪಿಡುಗಗಳಿಂದ ಚಿಂತೆಗೊಳಗಾಗಿದ್ದ 16 ವರ್ಷದ ಹುಡುಗಿ...
- Advertisment -

Most Read

ಚಾಕುವಿನಿಂದ ಇರಿದು ಕೊಲೆಯತ್ನ !..- ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗಮಧ್ಯೆ ಅಸುನೀಗಿದ ಯುವಕ

ಬೆಂಗಳೂರು:ಇಲ್ಲಿನ ಗಂಗೊಂಡನಹಳ್ಳಿಯ ಮಸೀದಿ ಬಳಿ ಯುವಕ ನೊಬ್ಬನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ವರದಿಯಾಗಿದೆ.ಮೃತನನ್ನು ಗಂಗೊಂಡನಹಳ್ಳಿ ನಿವಾಸಿ ವೆಲ್ಡಿಂಗ್ ಕೆಲಸ ಮಾಡುವ ಅಬ್ದುಲ್ ಸಾಹಿಲ್ (22) ಎಂದು ಗುರುತಿಸಲಾಗಿದೆ. ಆರಂಭದಲ್ಲಿ ನಾಲ್ಕೈದು...

ಮುಂಬೈನ ಧಾರಾವಿಯಲ್ಲೊಂದು ಭೀಕರ ಘಟನೆ- ಲಿಫ್ಟ್​ನಲ್ಲಿ ಸಿಲುಕಿ ಸಾವನ್ನಪ್ಪಿದ ಐದು ವರ್ಷದ ಕಂದಮ್ಮ!..

ಮುಂಬೈ:ಇಲ್ಲಿನ ಧಾರಾವಿಯ ಘೋಶಿ ಶೆಲ್ಟರ್​ ಬಿಲ್ಡಿಂಗ್​ನಲ್ಲಿ ಲಿಫ್ಟ್​ ಬಳಸುವವೇಳೆ ಪೋಷಕರ ಅಜಾಗರೂಕತೆಯಿಂದಾಗಿ ಐದು ವರ್ಷದ ಪುಟ್ಟ ಬಾಲಕ ಲಿಫ್ಟ್​ನಲ್ಲಿ ಸಿಲುಕಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೂರು ಮಕ್ಕಳು ಆಟವಾಡುತ್ತಾ, ಗ್ರೌಂಡ್​ ಫ್ಲೋರ್​ನಿಂದ ನಾಲ್ಕನೇ...

30 ಅಡಿ ಆಳದ ಬಾವಿಗೆ ಇಳಿದು ಬೆಕ್ಕನ್ನು ರಕ್ಷಿಸಿದ ಮಂಗಳೂರಿನ ಮಹಿಳೆ:ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

ಮಂಗಳೂರು: ಇವತ್ತು ಮನುಷ್ಯ ಅಪಾಯದಲ್ಲಿ ಸಿಲುಕಿದ್ರೆ ಅವರ ರಕ್ಷಣೆಗೆ ಬರೋದಕ್ಕೆ ಜನ ಹಿಂದೆ ಮುಂದೆ ನೋಡ್ತಾರೆ. ಅಂತಹದ್ರಲ್ಲಿ ಪ್ರಾಣಿಗಳು ಪಕ್ಷಿಗಳು ಕಷ್ಟದಲ್ಲಿದೆ ಅಂದ್ರೆ ಅವುಗಳಿಗೆ ನೆರವಾಗುವವರು ಎಷ್ಟು ಮಂದಿ ಇರ್ತಾರೆ ಹೇಳಿ. ಅಂತಹದ್ರಲ್ಲಿ...

ಗುಡ್​ ಗರ್ಲ್ಸ್ ಆಗಿದ್ದಾರಂತೆ ರಾಗಿಣಿ ಮತ್ತು ಸಂಜನಾ!.. ನಿಟ್ಟುಸಿರು ಬಿಟ್ಟ ಜೈಲಿನ ಅಧಿಕಾರಿಗಳು

ಬೆಂಗಳೂರು: ಸ್ಯಾಂಡಲ್​ವುಡ್​ ಡ್ರಗ್ಸ್​ ಪ್ರಕರಣದ ಆರೋಪಿಗಳಾಗಿ ಜೈಲು ಸೇರಿರುವ ರಾಗಿಣಿ ಮತ್ತು ಸಂಜನಾ ಎರಡು ತಿಂಗಳಿನಿಂದ ಜೈಲೂಟವನ್ನೇ ಸವಿಯುತ್ತಿದ್ದಾರೆ. ಈ ಹಿಂದೆ ನಟಿಯರು ಜೈಲಿನಲ್ಲಿ ಜಗಳವಾಡಿ ರಂಪ ಮಾಡುತ್ತಿದ್ದರು. ಈಗ ಇವರಿಬ್ಬರು ಆರ್ಟ್​...

error: Content is protected !!