Thursday, January 21, 2021

admin

2102 POSTS0 COMMENTS
https://new.mahaxpress.com

ಗುರುವಾರದ ನಿತ್ಯಭವಿಷ್ಯ: ರಾಶಿಫಲದೊಂದಿಗೆ ಈ ದಿನದ ಶುಭಸಂಖ್ಯೆಗಳ ಸಂಪೂರ್ಣ ಮಾಹಿತಿ

ಮೇಷ ರಾಶಿತುಂಬಾ ದಿನದಿಂದ ಕಾಡುವ ಸಮಸ್ಯೆ. ಇಂದು ಬಗೆಹರಿಯುವ ಸಾಧ್ಯತೆ ಇದೆ ಪ್ರಯತ್ನ ಮಾಡಿ. ಪ್ರೀತಿ-ಪ್ರೇಮ ಸರಸ-ಸಲ್ಲಾಪಗಳಲ್ಲಿ ಮಾನಸಿಕವಾಗಿ ಜಿಗುಪ್ಸೆ ಇಂದ ನರಳುವಿರಿ. ಪತಿ-ಪತ್ನಿ ಕ್ಷುಲ್ಲಕ ಕಾರಣಕ್ಕೆ ಮನಸ್ತಾಪವಾಗಲಿದೆ. ಗುರಿಸಾಧನೆಗೆ ಇದು ಸೂಕ್ತ...

ಒಂದರಿಂದ ಐದನೇ ತರಗತಿಗೆ ಶಾಲಾರಂಭ ಸಧ್ಯಕ್ಕಿಲ್ಲ- ಸುರೇಶ್ ಕುಮಾರ್

ಚಿತ್ರದುರ್ಗ:ಈಗಾಗಲೇ ಶಾಲಾ ಕಾಲೇಜು ತೆರೆದಿದ್ದು ಕೆಲವು ತರಗತಿಗೆ ಪಾಠ ಆರಂಭವಾಗಿದೆ.ಆದರೆ ಒಂದರಿಂದ ಐದನೇ ತರಗತಿಗಳನ್ನು ಆರಂಭ ಮಾಡುವುದಿಲ್ಲ. ನಲಿಕಲಿ ಮತ್ತು ರೇಡಿಯೋ ಮೂಲಕ ಪಾಠ ಕಲಿಸಲಾಗುತ್ತದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್...

ಅಕ್ರಮ ಮರ ಸಾಗಾಟ ಪ್ರಕರಣ: ಸುಳ್ಯದ ಪಂಜದಲ್ಲಿ ಗ್ರಾ.ಪಂ. ಸದಸ್ಯ ಸೇರಿ ಮೂವರ ಬಂಧನ

ಸುಳ್ಯ:  ಅಕ್ರಮ ಮರ ಸಾಗಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪಂಜ ವಲಯ ಅರಣ್ಯಾಧಿಕಾರಿಗಳು ಜಾಲ್ಸೂರು ಗ್ರಾ.ಪಂ. ಸದಸ್ಯ ಸೇರಿದಂತೆ ಮೂವರನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಗಳನ್ನು ಜಾಲ್ಸೂರು ಗ್ರಾ.ಪಂ. ಸದಸ್ಯ ಅಬ್ದುಲ್ ಮಜೀದ್ ನಡುವಡ್ಕ, ಮಹಮ್ಮದ್...

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಚೆನ್ನೈ ಕಸ್ಟಮ್ಸ್ ಅಧಿಕಾರಿ ದಂಪತಿವಶಕ್ಕೆ- ಬರೋಬ್ಬರಿ 75 ಲಕ್ಷ ರೂಪಾಯಿ ನಗದು, ಚಿನ್ನಾಭರಣ ಜಪ್ತಿ

ಬೆಂಗಳೂರು:ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚೆನ್ನೈ ಕಸ್ಟಮ್ಸ್ ಅಧಿಕಾರಿ ದಂಪತಿಯನ್ನು ಬಂಧಿಸಲಾಗಿದೆ. ಇವರ ಬಳಿ ಬರೋಬ್ಬರಿ 75 ಲಕ್ಷ ರೂಪಾಯಿ ನಗದು, ಚಿನ್ನಾಭರಣವನ್ನು ಸಿಐಎಸ್‌ಎಫ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಚೆನ್ನೈನ ಕಸ್ಟಮ್ಸ್ ಅಧಿಕಾರಿ...

ವಿಶ್ವಕ್ಕೇ ಕೋವಿಡ್ -19 ಲಸಿಕೆಗಳ ರಫ್ತು ಪ್ರಾರಂಭಿಸಲಿದೆ ಭಾರತ!..

ನವದೆಹಲಿ:ಭಾರತ ವಿಶ್ವದ ಹಲವು ರಾಷ್ಟ್ರಗಳ ಬೇಡಿಕೆ ಆಧಾರದಲ್ಲಿ ಕೋವಿಡ್ -19 ಲಸಿಕೆಗಳ ರಫ್ತು ಪ್ರಾರಂಭಿಸಲಿದೆ.ಈ ಕುರಿತು ಈಗಾಗಲೇ ಯೋಜನೆ ರೂಪುಗೊಂಡಿದ್ದು ಮಧ್ಯಮ ಮತ್ತು ಕಡಿಮೆ ಆದಾಯದ ದೇಶಗಳಿಗೆ ಸುಲಭವಾಗಿ ಸಂಗ್ರಹಿಸಬಹುದಾದ ಆಕ್ಸ್‌ಫರ್ಡ್ಅ ಸ್ಟ್ರಾಜೆನೆಕಾದ...

ಟಿಬೆಟ್‌ ಗಡಿಯ ವಿವಾದಿತ ಪ್ರದೇಶದಲ್ಲಿ ನಗರ ಕಟ್ಟಿದ ಚೀನಾ!…

ನವದೆಹಲಿ: ಅರುಣಾಚಲ ಪ್ರದೇಶ ಮತ್ತು ಟಿಬೆಟ್‌ ಗಡಿಯ ವಿವಾದಿತ ಪ್ರದೇಶದಲ್ಲಿ ಚೀನಾ ಅನುಮತಿಯ ಹೊರತಾಗಿಯೂ ಕಾರ್ಯಾಚರಿಸುತ್ತಿದೆ. ಇದನ್ನು ಭಾರತೀಯ ವಿದೇಶಾಂಗ ಸಚಿವಾಲಯವು ಒಪ್ಪಿಕೊಂಡಿದೆ.ಚೀನಾಈ ಪ್ರದೇಶದಲ್ಲಿ ಹೊಸದಾಗಿ ಹಳ್ಳಿಯೊಂದನ್ನು ನಿರ್ಮಿಸಿದೆ ಎಂದು ಭಾರತದ ಹಲವು...

ಸರಸ್ವತಿ ಪೂಜೆ ಮಾಡಿದ್ದಕ್ಕೆ ಜೀವಮಾನ ಸಾಧನೆ ಪ್ರಶಸ್ತಿಯನ್ನೇ ತಿರಸ್ಕರಿಸಿದ ಹಿರಿಯ ಕವಿ

ನಾಗ್ಪುರ: ಪ್ರಶಸ್ತಿ ಪ್ರದಾನ ಸಮಾರಂಭದ ವೇದಿಕೆಯಲ್ಲಿ ಸರಸ್ವತಿ ದೇವಿಯ ಭಾವಚಿತ್ರವಿಟ್ಟು ಪೂಜೆ ಮಾಡಿದ್ದನ್ನು ಖಂಡಿಸಿ ಹಿರಿಯ ಕವಿಯೊಬ್ಬರು ತಮಗೆ ನೀಡಲಾಗಿದ್ದ ಜೀವಮಾನ ಸಾಧನೆ ಪ್ರಶಸ್ತಿಯನ್ನು ನಿರಾಕರಿಸಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ. ...

ಕೊರೋನಾ ಇಂಪ್ಯಾಕ್ಟ್ ಗಣರಾಜ್ಯೋತ್ಸವದಂದು ಅಟಾರಿ ಗಡಿಯಲ್ಲಿಲ್ಲ ಸಂಘಟಿತ ಪರೇಡ್

ನವದೆಹಲಿ: ಈ ವರ್ಷ ಗಣರಾಜ್ಯೋತ್ಸವದಂದು ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಅಟಾರಿ ಗಡಿಯಲ್ಲಿ ಯಾವುದೇ ಜಂಟಿ ಅಥವಾ ಸಂಘಟಿತ ಪರೇಡ್ ಇರುವುದಿಲ್ಲ. ಪ್ರತಿವರ್ಷ ಗಣರಾಜ್ಯೋತ್ಸವದಂದು ಪಾಕಿಸ್ತಾನ ಮತ್ತು ಭಾರತೀಯ ಸೇನೆ ನಡೆಸುತ್ತಿದ್ದ ಜಂಟಿ ಪರೇಡ್...

ಭಾನುವಾರದ ನಿತ್ಯಭವಿಷ್ಯ: ಮೇಷ-ಮೀನದವರೆಗಿನ ರಾಶಿಫಲ, ಅದೃಷ್ಟ ಸಂಖ್ಯೆ ಮತ್ತು ಶುಭಗಳಿಗೆಯ ಮಾಹಿತಿ..

ಸಂವತ್ಸರ: ಶಾರ್ವರಿಆಯನ: ಉತ್ತರಾಯಣಋತು: ಶಿಶಿರಮಾಸ: ಪುಷ್ಯನಕ್ಷತ್ರ: ಇಡೀ ರಾತ್ರಿ ಪೂರ್ವ ಭಾದ್ರಪದಪಕ್ಷ: ಶುಕ್ಲ ಪಕ್ಷರಾಹುಕಾಲ: ಮಧ್ಯಾಹ್ನ 04:29ರಿಂದ 05:48ರವರೆಗೆಗುಳಿಕಕಾಲ: ಮಧ್ಯಾಹ್ನ 03:10ರಿಂದ 04:29ರವರೆಗೆಯಮಗಂಡಕಾಲ: ಮಧ್ಯಾಹ್ನ 12:31ರಿಂದ 01:51ರವರೆಗೆದುರ್ಮುಹೂರ್ತ: ಸಂಜೆ 04:24 ರಿಂದ 05:06ರವರೆಗೆಸೂರ್ಯೋದಯ:...

ಐಎಎಸ್ ಅಧಿಕಾರಿ ವಿರುದ್ಧ ಪರಿಸರ ಪ್ರೇಮಿಗಳ ಆಕ್ರೋಶ!..ಕಾಡಾನೆಗೆ ಪ್ರಸಾದ ತಿನ್ನಿಸಿ ಟೀಕೆಗೆ ಗುರಿ

ಚಾಮರಾಜನಗರ: ಇಲ್ಲಿನ ಗೋಪಾಲಸ್ವಾಮಿ ದೇವಸ್ಥಾನಕ್ಕೆ ಕಾಡಾನೆ ಬಂದಿದ್ದು ಅದಕ್ಕೆ ಪ್ರಸಾದ ತಿನ್ನಿಸಿದ ಐಎಎಸ್ ಅಧಿಕಾರಿಯೊಬ್ಬರ ವಿರುದ್ಧ ಪರಿಸರ ಪ್ರೇಮಿಗಳು ಕಿಡಿಕಾರಿದ್ದಾರೆ. ಚಾಮರಾಜನಗರ ಜಿಲ್ಲೆಯ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಕಾಡಾನೆ ಬಂದಿತ್ತು. ಇದೇ ಸಂದರ್ಭದಲ್ಲಿ...

TOP AUTHORS

4422 POSTS0 COMMENTS
58 POSTS0 COMMENTS
88 POSTS0 COMMENTS
99 POSTS0 COMMENTS
- Advertisment -

Most Read

error: Content is protected !!