Saturday, January 16, 2021
Home Uncategorized

Uncategorized

ವಿದ್ಯುತ್ ಶಾಕ್ ತಗುಲಿ ಪುತ್ತೂರಿನಲ್ಲಿ ಕೇಬಲ್ ಆಪರೇಟರ್ ಸಾವು

ಪುತ್ತೂರು : ಬಿಎಸ್ಸೆನ್ನೆಲ್ ಕೇಬಲ್ ಅಳವಡಿಕೆಗಾಗಿ ವಿದ್ಯುತ್ ಕಂಬ ಏರಿದ್ದ ಮೇಲೆ ವಿದ್ಯುತ್ ಶಾಕ್ ತಗುಲಿ ಕೇಬಲ್ ಆಪರೇಟರ್ ಸಾವನ್ನಪ್ಪಿರುವ ಘಟನೆ ನಡೆದಿದೆ. ಆರ್ಲಪದವು ನಿವಾಸಿ ಪದ್ಮನಾಭ ಪಾಣಾಜೆ(44) ಮೃತ ದುರ್ದೈವಿ. ನಿನ್ನೆ ಪುತ್ತೂರು ನಗರದ...

ಹಾವೇರಿ: ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ತಾಯಿ,ಮಗಳು!..

ಹಾವೇರಿ:ಹಿರೆಕೇರೂರು ಪಟ್ಟಣದ ಹೊರವಲಯದಲ್ಲಿರುವ ದುರ್ಗಾದೇವಿ ಕೆರೆಯಲ್ಲಿ ತಾಯಿ ಮತ್ತು ಮಗಳು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.ಮೃತರನ್ನವು ಶಿವಕ್ಕ ಮಲ್ಲೇಶಪ್ಪ ದೊಡ್ಡಮನಿ (36) ಮತ್ತು ಸಂಗೀತಾ ದೊಡ್ಡಮನಿ (16)ಎಂದು ಗುರುತಿಸಲಾಗಿದೆ. ಒಬ್ಬರಿಗೊಬ್ಬರು...

ಟ್ವಿಟರ್ ಬಳಸಿ 9 ಜನರನ್ನು ಕೊಲೆಗೈದ ಪಾಪಿ: ಅಂದ್ಹಾಗೆ ಈತ ಹತ್ಯೆ ಮಾಡುತ್ತಿದ್ದದ್ದು ಹೇಗೆ ಗೊತ್ತಾ?

ಜಪಾನ್ ​:  ಟ್ವಿಟರ್​ ಬಳಸಿ 9 ಜನರನ್ನು ಹತ್ಯೆಗೈದಿದ್ದ ಪಾಪಿಯೊಬ್ಬನನ್ನು ಜಪಾನ್ ನಲ್ಲಿ ಬಂಧಿಸಿದ್ದಾರೆ. ಅಂದ್ಹಾಗೆ ಆ ಯುವಕನ ಹೆಸರು ಟಕಹಿರೋ ಶಿರೇಷಿ. ಜಪಾನ್ ನ ಟೊಕಿಯೋದ ನಿವಾಸಿ. 27 ವರ್ಷದ ಈ ಯುವಕ...

ಭೀಕರ ರಸ್ತೆ ಅಪಘಾತ- ದುರ್ಘಟನೆಯಲ್ಲಿ ನಾಲ್ವರು ಮಕ್ಕಳು ಸಾವು!..

ಆಂಧ್ರಪ್ರದೇಶ:ಇಲ್ಲಿನ ಕರ್ನೂಲ್ ಜಿಲ್ಲೆಯಲ್ಲಿ ಕರ್ನೂಲ್-ಚಿತ್ತೂರಿ ಹೆದ್ದಾರಿ ದಾಟುವ ವೇಳೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ದುರ್ಘಟನೆಯಲ್ಲಿ ನಾಲ್ವರು ಮಕ್ಕಳು ಸಾವನ್ನಪ್ಪಿ 15ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವ ಕುರಿತು ವರದಿಯಾಗಿದೆ. ...

ಉಡುಪಿ: ಆಡುತ್ತಿದ್ದ ಇಬ್ಬರು ಬಾಲಕರು ನಾಪತ್ತೆ-ಅಪಹರಣಕ್ಕೆ ಒಳಗಾಗಿರುವ ಶಂಕೆ!..

ಉಡುಪಿ: ಇಲ್ಲಿನ ಸಿಟಿ ಬಸ್ ನಿಲ್ದಾಣದ ಬಳಿ ಆಡುತ್ತಿದ್ದ ಇಬ್ಬರು ಬಾಲಕರು ಅಪಹರಣಕ್ಕೆ ಒಳಗಾಗಿದ್ದಾರೆ. ಹೊಸನಗರ ತಾಲೂಕಿನ ಚಿಕ್ಕಪೇಟೆಯ ನಿವಾಸಿ ನಾಗರಾಜ ಎಂಬವರ ಮಗ ಸಂತೋಷ (11) ಹಾಗೂ ನಾಗರಾಜ ಅವರ ಪತ್ನಿಯ...

ಕೆನರಾಬ್ಯಾಂಕಿಗೆ ವಂಚನೆ ಎಸಗಿದ ಪ್ರಕರಣ-ಯೂನಿಟೆಕ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರ ವಿರುದ್ಧ ಸಿಬಿಐ ಪ್ರಕರಣ ದಾಖಲು!..

ಬೆಂಗಳೂರು:ಯೂನಿಟೆಕ್ ಎಂಡಿ ಸಂಜಯ್ ಚಂದ್ರ, ಅವರ ತಂದೆ ರಮೇಶ್ ಚಂದ್ರ ಹಾಗೂ ಸೋದರ ಅಜಯ್ ಅವರು ಕೆನರಾ ಬ್ಯಾಂಕಿಗೆ 198 ಕೋಟಿ ರು ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ....

ನಾಳೆಯ ಭಾರತ್ ಬಂದ್ ಗೆ ಖಾಸಗಿ ಶಾಲೆಗಳ ಬೆಂಬಲ- ನಾಳೆ ಆನ್ ಲೈನ್ ಕ್ಲಾಸ್ ರದ್ದು!..

ಬೆಂಗಳೂರು: ಕೃಷಿ ಕಾಯ್ದೆಗಳನ್ನು ರದ್ದು ಮಾಡುವಂತೆ ಕೋರಿ ನಾಳೆ ರೈತ ಸಂಘಟನೆಗಳು ಭಾರತ್ ಬಂದ್ ಗೆ ಖಾಸಗಿ ಅನುದಾನ ರಹಿತ ಶಾಲೆಗಳ ಒಕ್ಕೂಟ ಬೆಂಬಲ ನೀಡಿದ್ದು, ನಾಳೆ ಆನ್ ಲೈನ್ ಕ್ಲಾಸ್ ನಡೆಯುವುದಿಲ್ಲ...

ಅದ್ಧೂರಿ ಮದುವೆಗೆ ಸಾಕ್ಷಿಯಾದ ಬೆಂಗಳೂರು: ಕಲ್ಯಾಣ ಮಂಟಪಕ್ಕೆ ಹೆಲಿಕಾಪ್ಟರ್ ನಲ್ಲಿ ಬಂದ ಮದುಮಗ

ಬೆಂಗಳೂರು: ಕೊರೊನಾ ಬಂದ್ಮೇಲೆ ಎಲ್ಲರೂ ಸಿಂಪಲ್ ಮದುವೆಯಾಗುತ್ತಿದ್ದಾರೆ. ಸಾವಿರಾರು ಜನರು ಸೇರಬೇಕಾಗಿದ್ದ ಮದುವೆಗೆ ನೂರು ಮಂದಿಗೆ ಸೀಮಿತವಾಗುತ್ತಿದೆ. ಅದರಲ್ಲೂ ಅದ್ಧೂರಿ ಅಂದ್ರೆ ತೀರಾ ಅಪರೂಪ ಆಗಿ ಬಿಟ್ಟಿದೆ. ಆದ್ರೆ ಕೊರೊನಾ ಆರ್ಭಟದ ಮಧ್ಯೆಯೂ ಬೆಂಗಳೂರಿನಲ್ಲಿ...

ದೈಹಿಕ ಸಂಬಂಧ ಬೆಳೆಸಿ ಮೋಸಗೊಳಿಸಿದ್ದ ಯುವಕ- ಮದುವೆಯ ದಿನ ಯುವಕ ಮಂಟಪಕ್ಕೆ ಬಾರದೆ ನಾಪತ್ತೆ

ಉಡುಪಿ: 13 ವರ್ಷಗಳಿಂದ ಪ್ರೀತಿಸಿ ಮದುವೆಯ ದಿನ ಯುವಕ ಮಂಟಪಕ್ಕೆ ಬಾರದೆ ನಾಪತ್ತೆ ಯಾಗಿರುವ ಘಟನೆ ವರದಿಯಾಗಿದೆ. ಪರ್ಕಳದ ಗಣೇಶ್ ಎಂಬ ಯುವಕ 13 ವರ್ಷಗಳಿಂದ ಪ್ರೀತಿಸಿದ್ದ ಮಮತ ಎಂಬ ಯುವತಿಯ ಜೊತೆ...

ಬೆಂಗಳೂರಿನ ರೋಮ್ಯಾಂಟಿಕಾಡೆವಿ ತಳಿಯ ಸೈಬೀರಿಯನ್ ಹಸ್ಕಿಗೆ ಅಮೇರಿಕನ್‍ ಚಾಂಪಿಯನ್ ಪಟ್ಟ !….

ಬೆಂಗಳೂರು: ಇಲ್ಲಿನ ರೋಮ್ಯಾಂಟಿಕಾಡೆವಿ ತಳಿಯ ಸೈಬೀರಿಯನ್ ಹಸ್ಕಿ ಎಂಬ ಹೆಸರಿನ ಶ್ವಾನಕ್ಕೆಅತ್ಯುತ್ತಮ ತಳಿ ಎಂಬ ಅಮೇರಿಕನ್‍ ಚಾಂಪಿಯನ್ ಪಟ್ಟ ಲಭಿಸಿದೆ. ರೊಮ್ಯಾಂಟಿಕಾಡೆವಿ 2017ರ ಏಪ್ರಿಲ್ 1ರಂದು ಜನಿಸಿದ್ದು, ಇಂಟರ್‍ನ್ಯಾಷನಲ್ ಎಫ್‍ಸಿಐ ಡಾಗ್ ಶೋನಲ್ಲಿ...

ಮುಂಬೈ:ಕ್ರೇನ್‌ ಯಂತ್ರ ಕುಸಿದು ಸ್ಥಳದಲ್ಲೇ ಸಾವನ್ನಪ್ಪಿದ ಮಹಿಳೆ- ಇಬ್ಬರ ಸ್ಥಿತಿ ಗಂಭೀರ!..

ಮುಂಬೈ: ಇಲ್ಲಿನ ಅಂಧೇರಿ ಉಪನಗರದಲ್ಲಿ ವೆಸ್ಟರ್ನ್‌ ಎಕ್ಸ್‌ಪ್ರೆಸ್‌ ಹೈವೆ ಸಮೀಪ ಕ್ರೇನ್‌ ಯಂತ್ರ ಮೆಟ್ರೊ ರೈಲಿನ ಕಂಬಕ್ಕೆ ಆಕಸ್ಮಿಕವಾಗಿ ಡಿಕ್ಕಿ ಹೊಡೆದಿದೆ. ಪರಿಣಾಮ ಕ್ರೇನ್‌ನ ಒಂದು ಭಾಗ ಕುಸಿದು ಮಹಿಳೆಯೊಬ್ಬರು ಸಾವನ್ನಪ್ಪಿ, ಇಬ್ಬರು...

ಗಿನ್ನಿಸ್‌ ದಾಖಲೆಯತ್ತ ಅಯೋಧ್ಯೆಯ ಚಿತ್ತ-600,000 ದೀಪಗಳ ಸಂಭ್ರಮದ ದೀಪೋತ್ಸವ ಆಚರಣೆ;

ಲಖನೌ: ಅಯೋಧ್ಯೆಯಳ್ಳಿ ದೀಪಾವಳಿ ಹಬ್ಬದ ಪ್ರಯುಕ್ತ ನಾಲ್ಕನೇ ದೀಪೋತ್ಸವ ಆಚರಣೆಗೆ ಭಾರದ ಸಿದ್ಧತೆ ನಡೆಯುತ್ತಿದೆ. ಅಯೋಧ್ಯೆಯ ಅಧಿಕಾರಿಗಳು ದೀಪಾವಳಿಯ ಸಂದರ್ಭದಲ್ಲಿ ಸರಿಯು ನದಿ ತೀರದಲ್ಲಿ 600,000 ದೀಪಗಳನ್ನ (ಮಣ್ಣಿನ ದೀಪಗಳು) ಹಚ್ಚುವ ಸಿದ್ಧತೆ...
- Advertisment -

Most Read

error: Content is protected !!