Wednesday, April 14, 2021

Kiran kumar

65 POSTS0 COMMENTS

ಕೊಣಾಜೆ ಕಾರಣಿಕದ ಮುಚ್ಚಿರಕಲ್ಲು ಗುಳಿಗ ದೈವದ ಕಟ್ಟೆಗೆ ಅಪಮಾನ ಎಸಗಿದ ಕಿಡಿಗೇಡಿಗಳು

ಮಂಗಳೂರು: ಕರಾವಳಿ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಧಾರ್ಮಿಕ ನಂಬಿಕೆಗೆ ಧಕ್ಕೆ ತರುವಂತಹ ಅನೇಕ ಘಟನೆಗಳು ಒಂದರ ಹಿಂದೆ ಒಂದರಂತೆ ನಡೆಯುತ್ತಿದ್ದು, ಇದೀಗ ಮಂಗಳೂರು ನಗರದ ಹೊರವಲಯದ ಕೊಣಾಜೆಯಲ್ಲಿ ಇಂತಹದೊಂದು ಅಮಾನುಷ ಘಟನೆ ನಡೆದಿದೆ. ...

ಉಜಿರೆ: ಎಸ್.ಡಿ.ಎಂ ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಶ್ರೇಯಾ ರೈ ಕೊರೋನಾಗೆ ಬಲಿ

ದುಬೈ: ಪ್ರಸ್ತುತ ದುಬೈಯಲ್ಲಿ ವಾಸವಾಗಿರುವ ಮತ್ತು ಉಜಿರೆ ಎಸ್.ಡಿ.ಎಂ ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಶ್ರೇಯಾ ರೈ (ಸೌಮ್ಯ ರೈ) ಇಂದು ಕೋವಿಡ್–19 ಹಾಗೂ ನ್ಯುಮೋನಿಯಾದಿಂದಾಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮೃತ ಶ್ರೇಯಾ ರೈ...

ಅಂತಾರಾಷ್ಟ್ರೀಯ ಮಾನವಾಧಿಕಾರ ವೆಲ್ಪೇರ್ ಅಶೋಷಿಯೇಷನ್ ನ ಪರವಾಗಿ ಶೌರ್ಯ ಪತ್ರ ಪ್ರಧಾನ

ಪುಣೆ: ನಗರದ ಭಾರತಿ ವಿಧ್ಯಾಪೀಠ ಪೋಲಿಸ್ ಸ್ಟೇಷನ್ ನ ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ಮಧುರಾ ಕೊರನೆ ಯವರು ಫೆಬ್ರವರಿ 19 ರಂದು ಬೆಳಿಗ್ಗೆ 11.00 ಗಂಟೆಯ ಸಮಯ ಯಾರೋ ಬಿಸಾಡಿದಂತಹ ಒಂದು ದಿನದ...

ಇಂದಿನಿಂದ ಮೂರು ದಿನಗಳವರೆಗೆ ಸವಣಾಲು ಶ್ರೀ ಕಾಳಿಬೆಟ್ಟ ಕ್ಷೇತ್ರದಲ್ಲಿ ವಿಜೃಂಭಣೆಯ ಜಾತ್ರಾ ಮಹೋತ್ಸವ

ಬೆಳ್ತಂಗಡಿ: ತಾಲೂಕಿನ ಸವಣಾಲು ಗ್ರಾಮದ ಕಾಳಿಬೆಟ್ಟ ಶ್ರೀ ದುರ್ಗಾಕಾಳಿಕಾಂಬ ಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸವವು ಫೆ.25 ಗುರುವಾರದಿಂದ ಪ್ರಾರಂಭವಾಗಿ ಫೆ.27 ಶನಿವಾರದವರೆಗೆ ವಿಜೃಂಭಣೆಯಿಂದ ನಡೆಯಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹಾಗೆಯೆ...

ಮದುವೆಯಾಗುವುದಾಗಿ ನಂಬಿಸಿ ಹಲವು ಬಾರಿ ರೇಪ್​​ ಮಾಡಿ ಮೋಸ ಮಾಡಿದ ಬಿಜೆಪಿ ಶಾಸಕನ ವಿರುದ್ಧ ಎಫ್​ಐಆರ್​

ಉದಯಪುರ: ಯುವತಿಯೋರ್ವಳ ಜೊತೆ ಸ್ನೇಹ ಸಂಪಾದಿಸಿ ನಂತರ ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ ಹಲವು ಬಾರಿ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿ ಕೊನೆಗೆ ನಂಬಿಕೆ ದ್ರೋಹ ಮಾಡಿರುವ ಬಿಜೆಪಿ ಶಾಸಕನ ವಿರುದ್ಧ ರೇಪ್ ಕೇಸ್...

ಕಡಬ: KSRTC ಬಸ್ ಢಿಕ್ಕಿ ಹೊಡೆದು ಚಿಂತಾಜನಕ ಸ್ಥಿತಿಯಲ್ಲಿದ್ದ ವ್ಯಕ್ತಿ ಸಾವು

ಕಡಬ: ರಸ್ತೆ ದಾಟುತ್ತಿದ್ದ ವೇಳೆ ಕೆಎಸ್ಸಾರ್ಟಿಸಿ ಬಸ್ಸೊಂದು ಢಿಕ್ಕಿ ಹೊಡೆದ ಪರಿಣಾಮ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದೆಯುತ್ತಿದ್ದ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಬೆಂಗಳೂರು ಮೂಲದ ಟೂರಿಸ್ಟ್ ವಾಹನ ಚಾಲಕ ಭೂತೇಶ್...

ಶನಿವಾರದ ದಿನಭವಿಷ್ಯ: ಇಂದಿನ ಮೇಷ-ಮೀನದವರೆಗಿನ ರಾಶಿಫಲ, ನಿತ್ಯಪಂಚಾಂಗ, ಶುಭಸಂಖ್ಯೆ ತಿಳಿಯೋಣ..

ಆಯನ: ಉತ್ತರಾಯಣಋತು: ಶಿಶಿರಮಾಸ: ಪುಷ್ಯನಕ್ಷತ್ರ: ರಾತ್ರಿ 09:33ರವರೆಗೆ ಕೃತಿಕಾ, ನಂತರ ರೋಹಿಣಿಪಕ್ಷ: ಶುಕ್ಲ ಪಕ್ಷರಾಹುಕಾಲ: ಬೆಳಗ್ಗೆ 09:53 ರಿಂದ 11:13ರವರೆಗೆಗುಳಿಕಕಾಲ: ಬೆಳಗ್ಗೆ 07:13ರಿಂದ 08:33ರವರೆಗೆಯಮಗಂಡಕಾಲ: ಮಧ್ಯಾಹ್ನ 01:53ರಿಂದ 03:13ರವರೆಗೆದುರ್ಮುಹೂರ್ತ: ಬೆಳಗ್ಗೆ 07:13ರಿಂದ 07:56ರವರೆಗೆಬೆಳಗ್ಗೆ...

ಮಂಗಳೂರು: ಯುವ ಸಬಲೀಕರಣ ನಿಗಮ‌ ಸ್ಥಾಪಿಸಲು ‘ಯುವ ಮುನ್ನಡೆ’ಯ ಆಗ್ರಹ

ಮಂಗಳೂರು, ಡಿ.19: ಯುವ ಸಬಲೀಕರಣ ನಿಗಮ ಸ್ಥಾಪನೆ, ಯುವಜನ ಹಕ್ಕು ಹಾಗೂ ಯುವಜನ ಆಯೋಗ ಜಾರಿಗೊಳಿಸುಂತೆ ನಗರದ ಯುವ ಮುನ್ನಡೆಯ ಯುವಿಗಳು ಜಿಲ್ಲಾಧಿಕಾರಿ ಸೇರಿದಂತೆ ಸಂಸದ, ಸಚಿವ ಹಾಗೂ ಶಾಸಕರಿಗೆ ಮನವಿ‌ ಸಲ್ಲಿಸಿದರು. ...

ಮೂಡುಬಿದಿರೆ: ಪಾಳು ಬಿದ್ದ ಕಟ್ಟಡದಲ್ಲಿ ಆತ್ಮಹತ್ಯೆಗೆ ಶರಣಾದ ಯುವಕ

ಮೂಡುಬಿದಿರೆ: ಯುವಕನೋರ್ವ ಮನೆ ಸಮೀಪದ ಪಾಳುಬಿದ್ದ ಕಟ್ಟಡದಲ್ಲಿ ಅತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಿನ್ನೆ ತಡರಾತ್ರಿ ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯ ಅಳಿಯೂರಿನಲ್ಲಿ ನಡೆದಿದೆ. ಅಳಿಯೂರಿನ ನಿವಾಸಿ ತಿಮ್ಮಪ್ಪ ದೇವಾಡಿಗ ಎಂಬವರ ಪುತ್ರ ಸಂದೀಪ್( 22)...

ಶನಿವಾರದ ರಾಶಿಫಲ: ಈ ರಾಶಿಯವರಿಗೆ ಇಂದು ಧನವೃದ್ಧಿಯಾಗುವ ಸಾಧ್ಯತೆ

ಮೇಷ: ಸರ್ಕಾರಿ ಅಧಿಕಾರಿಗಳಿಗೆ ಅನುಕೂಲ, ಮಕ್ಕಳ ವಿದ್ಯಾಭ್ಯಾಸ ಮತ್ತು ಭವಿಷ್ಯದ ಚಿಂತೆ, ಸರ್ಕಾರಿ ಉದ್ಯೋಗದ ಹಂಬಲ, ನಿದ್ರಾಭಂಗ ಆತ್ಮ ಸಂಕಟ, ಮಕ್ಕಳ ನಡವಳಿಕೆಯಿಂದ ಬೇಸರ, ಆಸೆ-ಆಕಾಂಕ್ಷೆ ಭಾವನೆಗಳಿಗೆ ಪೆಟ್ಟು, ಕಾನೂನುಬಾಹಿರ ಸಂಪಾದನೆಗೆ ಮುಂದಾಗುವಿರಿ,...

TOP AUTHORS

5288 POSTS0 COMMENTS
0 POSTS0 COMMENTS
65 POSTS0 COMMENTS
91 POSTS0 COMMENTS
- Advertisment -

Most Read

error: Content is protected !!