Sunday, November 29, 2020
Home ಆರಾಧನಾ

ಆರಾಧನಾ

ಇಂದಿನ ವಿಶೇಷ : ಶ್ರೀಮದ್ ಆದಿ ಶಂಕರಾಚಾರ್ಯರ ಸಾಧನೆಗಳ ಒಂದು ನೋಟ

 ಇಂದು ಶಂಕರಾಚಾರ್ಯ ಜಯಂತಿ. ಈ ಸಮಯದಲ್ಲಿ ಅವರ ಅಪಾರ ಸಾಧನೆಯನ್ನು ಮೆಲುಕು ಹಾಕೋಣ ಬನ್ನಿ.ಅದ್ವೈತ ತತ್ವದ ಪ್ರತಿಪಾದಕ ಶ್ರೀ ಶಂಕರಾಚಾರ್ಯರ ಅವರ ಕೇರಳದ ಕಾಲಟಿಯಲ್ಲಿ ಶಿವಗುರು ಮತ್ತು ಆರ್ಯಾಂಬ ದಂಪತಿಗಳಿಗೆ ಕ್ರಿ.ಶ.788ರಲ್ಲಿ ಜನಿಸಿದರು. ಶಂಕರಾಚಾರ್ಯರ...

ಗುರು ಬಸವಣ್ಣನವರು ತೋರಿದ ದಾರಿಯಲ್ಲಿ.

ವಿಶ್ವಗುರು,ಇಷ್ಟಲಿಂಗ ಜನಕ, ಜಗಜ್ಯೋತಿ, ಮಹಾ ಮಾನವತಾ ವಾದಿ, ಅನುಭವ ಮಂಟಪ ನಿರ್ಮಾತೃ, ಸ್ತ್ರೀ ಕುಲೋದ್ಧಾರಕ, ದಲಿತೋದ್ಧಾರಕ, ಪೂರ್ವಾಚಾರಿ, ಭವಹರ, ಕಾಮಧೇನು, ಕಲ್ಪವೃಕ್ಷ, ಚಿಂತಾಮಣಿ, ಭಕ್ತಿ ಭಂಡಾರಿ, ಗುರುಲಿಂಗಜಂಗಮ, ಕರುಣಾಮೂರ್ತಿ, ಕಾಲಹರ, ಕರ್ಮಹರ, 770 ಅಮರಗಣಂಗಳ...

ಲಾಕ್ ಡೌನ್ ಸಮಯದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿಯವರ ದಿನಚರಿ ಹೇಗಿರುತ್ತೆ ?

ಧರ್ಮಸ್ಥಳ: ಲಾಕ್‌ಡೌನ್‌ ಘೋಷಣೆಯಾದ ಬಳಿಕ ನಾನು ಧರ್ಮಸ್ಥಳದ ಮಹಾದ್ವಾರ ದಾಟಿ ಹೊರ ಹೋಗಿಲ್ಲ. ಬಸದಿ ಹಾಗೂ ಮ್ಯೂಸಿಯಂ ಗೇಟನ್ನೂ ಮೀರಿ ಹೋಗಿಲ್ಲ. ನನ್ನ ಬೀಡು(ಮನೆ), ದೇವಸ್ಥಾನ, ಗ್ರಂಥಾಲಯ, ಮ್ಯೂಸಿಯಂ ಬಿಟ್ಟರೆ ಕುಟುಂಬದೊಂದಿಗೆ ಕಾಲಕಳೆಯುತ್ತಿದ್ದೇನೆ...

ಪುರಾಣ ಪ್ರಸಿದ್ಧ ಶಿಶಿಲ ದೇವಸ್ಥಾನದ ವಾರ್ಷಿಕ ಜಾತ್ರೆಗೂ ಕೊರೋನಾ ಅಡ್ಡಿ

ಶಿಶಿಲ: ದಕ್ಷಿಣ ಕನ್ನಡ ಜಿಲ್ಲೆಯ ಮತ್ಸ್ಯ ತೀರ್ಥ ಪ್ರಖ್ಯಾತ ಶಿಶಿಲ ಗ್ರಾಮದ ಶ್ರೀ ಶಿಶಿಲೆಶ್ವರ ದೇವರ ಜಾತ್ರೆಗೂ ಕೊರೊನಾ ಕರಿನೆರಳಿನ ಭಾಧೆ ತಟ್ಟಿದೆ.ಶತಮಾನದ ಇತಿಹಾಸ ಇರುವ ಈ ಜಾತ್ರೆ ಈ ತನಕ ನಿಂತಿರುವುದಿಲ್ಲ....

ನಾಗ ದೋಷ ಪರಿಹರಿಸುವ ಸುಬ್ರಹ್ಮಣ್ಯ

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿರುವ ಸುಪ್ರಸಿದ್ಧ ದೇವಾಲಯ ಕುಕ್ಕೆ ಸುಬ್ರಹ್ಮಣ್ಯ. ಊರಿನ ಮಧ್ಯದಲ್ಲಿರುವ ಈ ದೇಗುಲ ನದಿ-ಕಾಡು-ಪರ್ವತಗಳಿಂದ ಆವೃತವಾಗಿದೆ. ಪ್ರಕೃತಿಯ ಅಪ್ರತಿಮ ಸೌಂದರ್ಯಕ್ಕೆ ಇದು ಕನ್ನಡಿ ಹಿಡಿದಂತಿದೆ. ಶ್ರೀ ಸುಬ್ರಹ್ಮಣ್ಯ ಇಲ್ಲಿನ...

ಪುರಾತನ ದೇಗುಲ ಸಾಲಿಗ್ರಾಮ

ಕೃಷ್ಣ ನಗರಿ ಉಡುಪಿಯಿಂದ ಸುಮಾರು 21 ಕಿ.ಮೀ. ದೂರದಲ್ಲಿ ಕುಂದಾಪುರ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇರುವ ಪಟ್ಟಣ ಸಾಲಿಗ್ರಾಮ. ಗುರು ನರಸಿಂಹ ಇಲ್ಲಿನ ಆರಾಧ್ಯ ದೈವ. ಸಾವಿರ ವರ್ಷಗಳಷ್ಟು ಇತಿಹಾಸ ಹೊಂದಿದೆ ಎನ್ನಲಾದ ಈ...

ಶ್ರೀರಾಮ ನವಮಿ ನಂತರ ಕಡಿಮೆಯಾಗಲಿದೆಯೇ ಕೊರೊನಾ ವೈರಸ್‌?

ಭಾರತದಲ್ಲಿ ಈವರೆಗೆ 1500ಕ್ಕೂ ಹೆಚ್ಚು ಮಂದಿ ಕೊರೋನಾ ವೈರಸ್‌ ಸೋಂಕಿಗೆ ಒಳಗಾಗಿದ್ದಾರೆ. ಭಾರತ ಉಷ್ಣವಲಯದ ದೇಶ. ಚೀನಾ ಆಗಲೀ, ಇಟಲಿ ಆಗಲೀ ಶೀತ ವಲಯದಲ್ಲಿರುವ ದೇಶಗಳು. ಅಲ್ಲಿನ ತಾಪಮಾನ ಸದಾ ಕಾಲ 20...

ಶ್ರೀರಾಮ ನವಮಿ ಹಬ್ಬದ ಮಹತ್ವವೇನು? ಯಾವ ಮುಹೂರ್ತದಲ್ಲಿ ʼರಾಮʼನ ಆರಾಧನೆ ?

ಹಿಂದೂಗಳ ಹೃದಯ ಸಾಮ್ರಾಟ, ಮರ್ಯಾದ ಪುರುಷೋತ್ತಮ, ದಶರಥ ನಂದನ ಶ್ರೀರಾಮ ಹುಟ್ಟಿದ ದಿನವನ್ನು ಶ್ರೀರಾಮನವಮಿ ಹಬ್ಬವೆಂದು ಆಚರಣೆ ಮಾಡಲಾಗುತ್ತಿದ್ದು, ರಾಮನವಮಿ ಸಕಲ ಹಿಂದೂ ಧರ್ಮ ಸಂಜಾತರಿಗೂ ಭಾರತದಲ್ಲಿ ಒಂದು ಜನಪ್ರಿಯ ಧಾರ್ಮಿಕ ಹಬ್ಬವಾಗಿದೆ....

ಮಹಾ ಎಕ್ಸ್​ಪ್ರೆಸ್ ವರದಿ ಫಲಶ್ರುತಿ : ಶಿಶಿಲ ದೇವಸ್ಥಾನದ ಮತ್ಸ್ಯಗಳಿಗೆ ಶಾಸಕ ಹರೀಶ್ ಪೂಂಜರಿಂದ ಆಹಾರ ಪೂರೈಕೆ

ಶಿಶಿಲ: ಕೊರೋನಾ ಲಾಕ್ ಡೌನ್ ನಿಂದಾಗಿ ನಾಡಿನ ಎಲ್ಲ ದೇವಸ್ಥಾನ, ಚರ್ಚ್, ಮಸೀದಿ ಹಾಗು ಇತರ ಪ್ರಾರ್ಥನಾ ಮಂದಿರಗಳು ಮುಚ್ಚಲ್ಪಟ್ಟಿದೆ. ಇದರಿಂದ ದೇವಸ್ಥಾನದ ಕೆರೆಯಲ್ಲಿರುವ ಮತ್ತು ದೇವಸ್ಥಾನದ ಪಕ್ಕದಲ್ಲಿರುವ ನದಿಗಳ ಮೀನು ಆಹಾರಗಳಲ್ಲಿದೆ...

ಸುರ್ಯ ದೇವಸ್ಥಾನದ ವಿಶೇಷತೆ ಏನು ಗೊತ್ತಾ.? ಸೂರ್ಯ ಎಂಬ ಹೆಸರು ಹೇಗೆ ಬಂತು ?

ಧರ್ಮಸ್ಥಳದಿಂದ ಹನ್ನೆರಡು, ಉಜಿರೆಯಿಂದ ಮೂರು ಕಿ.ಮೀ.ದೂರದಲ್ಲಿರುವ ಸುರ್ಯ ದೇವಸ್ಥಾನ ಮಣ್ಣಿನ ಹರಕೆಯ ಕ್ಷೇತ್ರವೆಂದೇ ಪ್ರಸಿದ್ಧ. ಪ್ರಕೃತಿ ಸೌಂದರ್ಯದ ಮಧ್ಯ ಕಂಗೊಳಿಸುವ ಈ ದೇಗುಲದಲ್ಲಿ ಸದಾಶಿವ ರುದ್ರನೇ ಮುಖ್ಯ ದೇವರು. ಭಕ್ತರು ತಮ್ಮ ಬೇಡಿಕೆ ಈಡೇರಿದ...

ಮತ್ಸ್ಯ ತೀರ್ಥ ಶಿಶಿಲಕ್ಕೂ ಕೊರೋನಾ ಭೀತಿ: ಬೇಕಿದೆ ಸಂಬಂಧ ಪಟ್ಟವರ ಕಾಳಜಿ

ಶಿಶಿಲ: ಕೊರೋನಾ ಲಾಕ್ ಡೌನ್ ನಿಂದಾಗಿ ಮತ್ಸ್ಯ ತೀರ್ಥ ಪ್ರಖ್ಯಾತ ದ.ಕ.ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಇತಿಹಾಸ ಪ್ರಸಿದ್ಧ ಶಿಶಿಲ ಶ್ರೀ ಶಿಶಿಲೆಶ್ವರ ಸನ್ನಿಧಾನ ಭಕ್ತರಿಗೆ ದರ್ಶನಕ್ಕೆ ತೆರೆದಿರದ ಕಾರಣ, ದೇವಸ್ಥಾನಕ್ಕೆ...

ಕೊರೊನ ಭೀತಿ: ಜಾಗೃತಿಯ ಸಂದೇಶ ರವಾನಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ

ಧರ್ಮಸ್ಥಳ: ಜಗತ್ತನ್ನೇ ಬೆಚ್ಚಿ ಬೀಳಿಸಿದ ಕೊರೊನ ಮಹಾಮಾರಿಯ ಕುರಿತು ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ನಾಡಿನ ಸಮಸ್ತ ಜನತೆಗೆ ಮತ್ತು ತಮ್ಮ ಭಕ್ತ ಸಮುದಾಯಕ್ಕೆ...
- Advertisment -

Most Read

ಚಾಕುವಿನಿಂದ ಇರಿದು ಕೊಲೆಯತ್ನ !..- ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗಮಧ್ಯೆ ಅಸುನೀಗಿದ ಯುವಕ

ಬೆಂಗಳೂರು:ಇಲ್ಲಿನ ಗಂಗೊಂಡನಹಳ್ಳಿಯ ಮಸೀದಿ ಬಳಿ ಯುವಕ ನೊಬ್ಬನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ವರದಿಯಾಗಿದೆ.ಮೃತನನ್ನು ಗಂಗೊಂಡನಹಳ್ಳಿ ನಿವಾಸಿ ವೆಲ್ಡಿಂಗ್ ಕೆಲಸ ಮಾಡುವ ಅಬ್ದುಲ್ ಸಾಹಿಲ್ (22) ಎಂದು ಗುರುತಿಸಲಾಗಿದೆ. ಆರಂಭದಲ್ಲಿ ನಾಲ್ಕೈದು...

ಮುಂಬೈನ ಧಾರಾವಿಯಲ್ಲೊಂದು ಭೀಕರ ಘಟನೆ- ಲಿಫ್ಟ್​ನಲ್ಲಿ ಸಿಲುಕಿ ಸಾವನ್ನಪ್ಪಿದ ಐದು ವರ್ಷದ ಕಂದಮ್ಮ!..

ಮುಂಬೈ:ಇಲ್ಲಿನ ಧಾರಾವಿಯ ಘೋಶಿ ಶೆಲ್ಟರ್​ ಬಿಲ್ಡಿಂಗ್​ನಲ್ಲಿ ಲಿಫ್ಟ್​ ಬಳಸುವವೇಳೆ ಪೋಷಕರ ಅಜಾಗರೂಕತೆಯಿಂದಾಗಿ ಐದು ವರ್ಷದ ಪುಟ್ಟ ಬಾಲಕ ಲಿಫ್ಟ್​ನಲ್ಲಿ ಸಿಲುಕಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೂರು ಮಕ್ಕಳು ಆಟವಾಡುತ್ತಾ, ಗ್ರೌಂಡ್​ ಫ್ಲೋರ್​ನಿಂದ ನಾಲ್ಕನೇ...

30 ಅಡಿ ಆಳದ ಬಾವಿಗೆ ಇಳಿದು ಬೆಕ್ಕನ್ನು ರಕ್ಷಿಸಿದ ಮಂಗಳೂರಿನ ಮಹಿಳೆ:ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

ಮಂಗಳೂರು: ಇವತ್ತು ಮನುಷ್ಯ ಅಪಾಯದಲ್ಲಿ ಸಿಲುಕಿದ್ರೆ ಅವರ ರಕ್ಷಣೆಗೆ ಬರೋದಕ್ಕೆ ಜನ ಹಿಂದೆ ಮುಂದೆ ನೋಡ್ತಾರೆ. ಅಂತಹದ್ರಲ್ಲಿ ಪ್ರಾಣಿಗಳು ಪಕ್ಷಿಗಳು ಕಷ್ಟದಲ್ಲಿದೆ ಅಂದ್ರೆ ಅವುಗಳಿಗೆ ನೆರವಾಗುವವರು ಎಷ್ಟು ಮಂದಿ ಇರ್ತಾರೆ ಹೇಳಿ. ಅಂತಹದ್ರಲ್ಲಿ...

ಗುಡ್​ ಗರ್ಲ್ಸ್ ಆಗಿದ್ದಾರಂತೆ ರಾಗಿಣಿ ಮತ್ತು ಸಂಜನಾ!.. ನಿಟ್ಟುಸಿರು ಬಿಟ್ಟ ಜೈಲಿನ ಅಧಿಕಾರಿಗಳು

ಬೆಂಗಳೂರು: ಸ್ಯಾಂಡಲ್​ವುಡ್​ ಡ್ರಗ್ಸ್​ ಪ್ರಕರಣದ ಆರೋಪಿಗಳಾಗಿ ಜೈಲು ಸೇರಿರುವ ರಾಗಿಣಿ ಮತ್ತು ಸಂಜನಾ ಎರಡು ತಿಂಗಳಿನಿಂದ ಜೈಲೂಟವನ್ನೇ ಸವಿಯುತ್ತಿದ್ದಾರೆ. ಈ ಹಿಂದೆ ನಟಿಯರು ಜೈಲಿನಲ್ಲಿ ಜಗಳವಾಡಿ ರಂಪ ಮಾಡುತ್ತಿದ್ದರು. ಈಗ ಇವರಿಬ್ಬರು ಆರ್ಟ್​...

error: Content is protected !!