Monday, June 8, 2026
Homeಆರಾಧನಾಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದ ಅತಿಮಹಾರುದ್ರ ಯಾಗದ ಉಗ್ರಾಣ ಮುಹೂರ್ತ ನೆರವೇರಿಸಿದ ವಿಧ್ವನ್ ಅನಂತರಾಮ್ ಐತಲ್

ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದ ಅತಿಮಹಾರುದ್ರ ಯಾಗದ ಉಗ್ರಾಣ ಮುಹೂರ್ತ ನೆರವೇರಿಸಿದ ವಿಧ್ವನ್ ಅನಂತರಾಮ್ ಐತಲ್

- Advertisement -
- Advertisement -

ಬಂಟ್ವಾಳ: ಮೊಗರ್ನಾಡು ಸಾವಿರ ಸೀಮೆ ಶ್ರೀ ನಿಟಿಲಾಕ್ಷ ಸದಾಶಿವ ದೇವರ ವಠಾರದಲ್ಲಿ ನಡೆಯಲಿರುವ ಅತಿಮಹಾರುದ್ರ ಯಾಗದ ಉಗ್ರಾಣ ಮುಹೂರ್ತ ಇಂದು ವಿಧ್ವನ್ ಅನಂತರಾಮ್ ಐತಲ್ ಅವರಿಂದ ನೆರವೇರಿತು.

ಯಾಗ ಸಮಿತಿ ಶ್ರೀ ನಿಟಿಲಾಕ್ಷ ಸದಾಶಿವ ದೇವರ ವಠಾರದಲ್ಲಿ ನಡೆಯಲಿರುವ ಅತಿಮಹಾರುದ್ರ ಯಾಗದ ರುದ್ರಪಾರಾಯಣ ಕಾರ್ಯಕ್ರಮದ ದೀಪ ಪ್ರಜ್ವಲನೆ ಜಯಪ್ರಕಾಶ್ ಆಡಳಿತ ಅಧಿಕಾರಿ, ಸಿದ್ದಿವಿನಾಯಕ ಮಹಿಳಾ ಭಜನಾ ಮಂಡಳಿ ತುಳಸಿವನ,ಅಯ್ಯಪ್ಪ ಭಕ್ತ ಮಂಡಳಿ ನಿಟಿಲಾಪುರ, ಪರಮೇಶ್ವರಿ ಅಮ್ಮ ಬಸ್ತಿಕಟ್ಟೆ, ಶ್ರೀ ಕೃಷ್ಣ ಭಜನಾ ಮಂಡಳಿ ಪಣೋಲಿಬೈಲ್, ಯಾಗ ಸಮಿತಿ ಸದಸ್ಯರು, ಇತರ ಪ್ರಮುಖರು ಹಾಗೂ ಭಕ್ತಾದಿಗಳು ಭಾಗವಹಿಸಿದ್ದರು.

- Advertisement -

Latest News

error: Content is protected !!