Sunday, November 29, 2020
Home ಯಕ್ಷಗಾನ

ಯಕ್ಷಗಾನ

ಮದುವೆಯ ಔತಣಕೂಟದಲ್ಲಿ ಯಕ್ಷಗಾನದ ಪದ ಹಾಡಿದ ಮದುಮಗಳು, ಮದ್ದಳೆಯಲ್ಲಿ ಸಾಥ್ ನೀಡಿದ ಮದುಮಗ

ತಮ್ಮ ಮದುವೆಯ  ಔತಣಕೂಟದಲ್ಲಿ ಭಾಗವತರಾದ ಅಮೃತಾ ಅಡಿಗ ಅವರು ಯಕ್ಷಗಾನದ ಹಾಡು ಹಾಡಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ. ತಮ್ಮ ವಿವಾಹದ ಔತಣ ಕೂಟದಲ್ಲಿ ಅವರು ಯಕ್ಷಗಾನದ ಪದ ಹಾಡಿದ್ರೆ ಅವರ...

ಯಕ್ಷಗಾನ ಹಿಮ್ಮೇಳ ವಾದಕ ಯುವರಾಜ ಆಚಾರ್ಯ ಕಾವಳಕಟ್ಟೆ ನಿಧನ

ಪುಂಜಾಲಕಟ್ಟೆ: ಬಂಟ್ವಾಳ ತಾಲೂಕಿನ ಕಾವಳಕಟ್ಟೆ ಮೂಲದ ಖ್ಯಾತ ಯಕ್ಷಗಾನ ಹಿಮ್ಮೇಳ ವಾದಕ ಯುವರಾಜ ಆಚಾರ್ಯ ಕಾವಳಕಟ್ಟೆ ಇಂದು ವಿಧಿವಶರಾಗಿದ್ದಾರೆ. 60 ವರ್ಷ ಪ್ರಾಯದ ಇವರು ಅನಾರೋಗ್ಯದಿಂದ ಬಳಲುತ್ತಿದ್ದರು. ನಿನ್ನೆ ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದರು....

ಯಕ್ಷಗಾನ ಕಲಾಪ್ರಿಯರ ಹೊಗಳಿಕೆಗೆ ಪಾತ್ರವಾಗಿರುವ ಯಕ್ಷಕನ್ಯೆ ದಿವ್ಯಶ್ರೀ ಕಕ್ಕೆಪದವು..

ಬರಹ: ಆಜ್ಞಾ ಸೋಹಮ್ ಮಂಗಳೂರು: ಕೃಷ್ಣ, ದೇವೇಂದ್ರ, ವಿಷ್ಣು, ದೇವಿ, ನಂದಿ, ಮಾಯಾಶೂರ್ಪನಖಿ, ವಿದ್ಯುನ್ಮತಿ, ರುಕ್ಮಾಂಗ, ಭ್ರಮರಕುಂತಳೆ, ಮಾಯಾಅಜಮುಖಿ, ಸುದರ್ಶನ, ಶಶಿಪ್ರಭೆ ಹೀಗೆ ಮುನ್ನೂರಕ್ಕೂ ಹೆಚ್ಚು ವಿವಿಧ ಪಾತ್ರಗಳನ್ನು ನಿರ್ವಹಿಸಿ ಯಕ್ಷಗಾನ ಕಲಾಪ್ರಿಯರ ಹೊಗಳಿಕೆಗೆ...

ಮೇ 8ರಂದು ಮಂಗಳೂರು ಆಕಾಶವಾಣಿಯಲ್ಲಿ ‘ಸುದರ್ಶನ ಕರ ಗ್ರಹಣ’ ಯಕ್ಷಗಾನ ತಾಳಮದ್ದಳೆ ಪ್ರಸಾರ

ಬೆಳ್ತಂಗಡಿ: ಧರ್ಮಸ್ಥಳ ಬಿ.ಭುಜಬಲಿ ಅವರ ನಿರ್ದೇಶನದಲ್ಲಿ “ಸುದರ್ಶನ ಕರ ಗ್ರಹಣ” ಎಂಬ ಪ್ರಸಂಗದ ಯಕ್ಷಗಾನ ತಾಳಮದ್ದಳೆಯು ಮಂಗಳೂರು ಆಕಾಶವಾಣಿಯಲ್ಲಿ ಶುಕ್ರವಾರ (ಮೇ 8)ದಂದು ರಾತ್ರಿ 9.30ಕ್ಕೆ ಪ್ರಸಾರವಾಗಲಿದೆ. ಯಕ್ಷಗಾನ ತಾಳಮದ್ದಳೆಯ ಹಿಮ್ಮೇಳದಲ್ಲಿ ಭಾಗವತರಾಗಿ ದಿನೇಶ್...

ಖ್ಯಾತ ಚೆಂಡೆ ವಾದಕ ಕೃಷ್ಣ ಯಾಜಿ ಇನ್ನಿಲ್ಲ

ಬೆಂಗಳೂರು : ಕೆರಮನೆ ಯಕ್ಷಗಾನ ಮೇಳದಲ್ಲಿ ಖ್ಯಾತ ಚೆಂಡೆ ವಾದಕ ಕೃಷ್ಣಯಾಜಿ ಇಡಗುಂಜಿ (73) ಅವರು ಹೃದಯಾಘಾತದಿಂದ ಶುಕ್ರವಾರ ಸಂಜೆ ನಿಧನರಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕೃಷ್ಣಯಾಜಿ ಅವರು ಕೆರೆಮನೆ ಯಕ್ಷಗಾನ...

ಮುಂಬೈ ಯಕ್ಷರಂಗದ ದಂತಕತೆ ಎಚ್ ಬಿ ಎಲ್ ರಾವ್ ಇನ್ನಿಲ್ಲ

ಮುಂಬೈ: ಮಹಾನಗರಿಯ ಹಿರಿಯ ಯಕ್ಷಗಾನ ಪೋಷಕ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಮಹಾರಾಷ್ಟ್ರ ಘಟಕದ ಮಾಜಿ ಅಧ್ಯಕ್ಷ ಎಚ್ ಬಿ ಎಲ್ ರಾವ್ ಇಂದು ಬೆಳಿಗ್ಗೆ ವಯೋಸಹಜ ಅಸೌಖ್ಯದಿಂದ ನಿಧನ ಹೊಂದಿದ್ದಾರೆ. ಉಡುಪಿ...

‘ಯಕ್ಷ-ಗಾನ’ಲೋಕದ ಕೋಗಿಲೆ ಕಾವ್ಯಶ್ರೀ ನಾಯಕ್ ಆಜೇರು

ಆಸಕ್ತಿ, ಛಲ ಅನ್ನೋ ನೀರೆರೆಯುತ್ತಾ ಹೋದಂತೆ ಒಂದು ಚಿಕ್ಕ ಪ್ರತಿಭೆ ಕೂಡ ಹೆಮ್ಮರವಾಗಿ ಬೆಳೆದು ನಿಲ್ಲುತ್ತದೆ. ಜೀವನದಲ್ಲಿ ತನಗೆ ಒಂದು ಕಲೆಯನ್ನು ಕಲಿಯಬೇಕು ಎಂಬ ಆಸಕ್ತಿಯನ್ನು ಬೆಳೆಸಿಕೊಂಡಾಗ ಮತ್ತು ತಾನು ಮಾಡುವ ಕೆಲಸದಲ್ಲಿ...

ಮುಂಬೈ: ಹಿರಿಯ ಯಕ್ಷಗಾನ ನಾಟಕ ಸಂಘಟಕ, ಸಂಚಾಲಕ ಮೂಳೂರು ಸಂಜೀವ ಕಾಂಚನ್ ವಿಧಿವಶ

ಮುಂಬೈ ಮಾ23 : ಘಾಟ್ಕೋಪರ್ ಅಸಲ್ಫದಲ್ಲಿರುವ ಶ್ರೀ ಗೀತಾ೦ಬಿಕ ಕ್ಷೇತ್ರದಲ್ಲಿ ಐವತ್ತು ನಾಲ್ಕು ವರ್ಷಗಳ ಹಿಂದೆ ಶ್ರೀ ಗೀತಾಬಿಂಕಾ ಕೃಪಾಪೋಷಿತ ಯಕ್ಷಗಾನ ಮಂಡಳಿಯನ್ನು ಸ್ಥಾಪಿಸಿರುವ ಸಂಜೀವ ಕಾಂಚನ್ ರವರು ಮಾರ್ಚ್ ...

‘ಕೊರೊನಾ ಅಲರ್ಟ್’ : ಏನು ತಿನ್ನಬಹುದು..ಏನೆಲ್ಲಾ ತಿನ್ನಬಾರದು..ಇಲ್ಲಿದೆ ಮಾಹಿತಿ.!

ಕೊರೊನಾ ವೈರಸ್ ಬಗ್ಗೆ ಆರೋಗ್ಯ ಇಲಾಖೆ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಹಾಗೂ ವೈರಸ್ ಹರಡದಂತೆ ಇರಲು ನಾವು ಯಾವ ರೀತಿಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು..ಯಾವ ರೀತಿಯ ಆಹಾರ ಸೇವಿಸಬೇಕು, ಯಾವ ಆಹಾರವನ್ನು...
- Advertisment -

Most Read

ಚಾಕುವಿನಿಂದ ಇರಿದು ಕೊಲೆಯತ್ನ !..- ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗಮಧ್ಯೆ ಅಸುನೀಗಿದ ಯುವಕ

ಬೆಂಗಳೂರು:ಇಲ್ಲಿನ ಗಂಗೊಂಡನಹಳ್ಳಿಯ ಮಸೀದಿ ಬಳಿ ಯುವಕ ನೊಬ್ಬನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ವರದಿಯಾಗಿದೆ.ಮೃತನನ್ನು ಗಂಗೊಂಡನಹಳ್ಳಿ ನಿವಾಸಿ ವೆಲ್ಡಿಂಗ್ ಕೆಲಸ ಮಾಡುವ ಅಬ್ದುಲ್ ಸಾಹಿಲ್ (22) ಎಂದು ಗುರುತಿಸಲಾಗಿದೆ. ಆರಂಭದಲ್ಲಿ ನಾಲ್ಕೈದು...

ಮುಂಬೈನ ಧಾರಾವಿಯಲ್ಲೊಂದು ಭೀಕರ ಘಟನೆ- ಲಿಫ್ಟ್​ನಲ್ಲಿ ಸಿಲುಕಿ ಸಾವನ್ನಪ್ಪಿದ ಐದು ವರ್ಷದ ಕಂದಮ್ಮ!..

ಮುಂಬೈ:ಇಲ್ಲಿನ ಧಾರಾವಿಯ ಘೋಶಿ ಶೆಲ್ಟರ್​ ಬಿಲ್ಡಿಂಗ್​ನಲ್ಲಿ ಲಿಫ್ಟ್​ ಬಳಸುವವೇಳೆ ಪೋಷಕರ ಅಜಾಗರೂಕತೆಯಿಂದಾಗಿ ಐದು ವರ್ಷದ ಪುಟ್ಟ ಬಾಲಕ ಲಿಫ್ಟ್​ನಲ್ಲಿ ಸಿಲುಕಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೂರು ಮಕ್ಕಳು ಆಟವಾಡುತ್ತಾ, ಗ್ರೌಂಡ್​ ಫ್ಲೋರ್​ನಿಂದ ನಾಲ್ಕನೇ...

30 ಅಡಿ ಆಳದ ಬಾವಿಗೆ ಇಳಿದು ಬೆಕ್ಕನ್ನು ರಕ್ಷಿಸಿದ ಮಂಗಳೂರಿನ ಮಹಿಳೆ:ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

ಮಂಗಳೂರು: ಇವತ್ತು ಮನುಷ್ಯ ಅಪಾಯದಲ್ಲಿ ಸಿಲುಕಿದ್ರೆ ಅವರ ರಕ್ಷಣೆಗೆ ಬರೋದಕ್ಕೆ ಜನ ಹಿಂದೆ ಮುಂದೆ ನೋಡ್ತಾರೆ. ಅಂತಹದ್ರಲ್ಲಿ ಪ್ರಾಣಿಗಳು ಪಕ್ಷಿಗಳು ಕಷ್ಟದಲ್ಲಿದೆ ಅಂದ್ರೆ ಅವುಗಳಿಗೆ ನೆರವಾಗುವವರು ಎಷ್ಟು ಮಂದಿ ಇರ್ತಾರೆ ಹೇಳಿ. ಅಂತಹದ್ರಲ್ಲಿ...

ಗುಡ್​ ಗರ್ಲ್ಸ್ ಆಗಿದ್ದಾರಂತೆ ರಾಗಿಣಿ ಮತ್ತು ಸಂಜನಾ!.. ನಿಟ್ಟುಸಿರು ಬಿಟ್ಟ ಜೈಲಿನ ಅಧಿಕಾರಿಗಳು

ಬೆಂಗಳೂರು: ಸ್ಯಾಂಡಲ್​ವುಡ್​ ಡ್ರಗ್ಸ್​ ಪ್ರಕರಣದ ಆರೋಪಿಗಳಾಗಿ ಜೈಲು ಸೇರಿರುವ ರಾಗಿಣಿ ಮತ್ತು ಸಂಜನಾ ಎರಡು ತಿಂಗಳಿನಿಂದ ಜೈಲೂಟವನ್ನೇ ಸವಿಯುತ್ತಿದ್ದಾರೆ. ಈ ಹಿಂದೆ ನಟಿಯರು ಜೈಲಿನಲ್ಲಿ ಜಗಳವಾಡಿ ರಂಪ ಮಾಡುತ್ತಿದ್ದರು. ಈಗ ಇವರಿಬ್ಬರು ಆರ್ಟ್​...

error: Content is protected !!