- Advertisement -
- Advertisement -
ಮಂಗಳೂರು: ಬೆಂಕಿನಾಥೇಶ್ವರ ಮೇಳದ ಖ್ಯಾತ ಸ್ತ್ರೀ ವೇಷಧಾರಿ ಸುರೇಶ್ ಏಯ್ಯಾಡಿಯವರು ನಿನ್ನೆ ರಾತ್ರಿ ನಿಧನರಾದರು.
ಸುರೇಶ್ ಅವರು ಯಕ್ಷಗಾನದಲ್ಲಿ ಸ್ತ್ರೀ ವೇಷ ಹಾಕಿ ಜನರ ಮೆಚ್ಚುಗೆಗೆ ಪಾತ್ರರಾದವರು, ಜೊತೆಗೆ ಸರಳ ಸಜ್ಜನ ವ್ಯಕ್ತಿಯಾಗಿದ್ದು, ಸಮಾಜದಲ್ಲಿ ಉತ್ತಮ ಹೆಸರು ಹೊಂದಿದವರು. ಯಕ್ಷಗಾನವನ್ನು ಅತಿ ಹೆಚ್ಚು ಆರಾಧಿಸುತ್ತಿದ್ದ ವ್ಯಕ್ತಿ ಜೊತೆಗೆ ಯಕ್ಷಗಾನವನ್ನೇ ಬದುಕು ಎಂದು ನಂಬಿದ ವ್ಯಕ್ತಿ ಇದ್ದಕ್ಕಿದ್ದಂತೆ ಸಾವನ್ನಪ್ಪಿದ್ದಾರೆ.
ಇವರ ಸಾವು ಅಭಿಮಾನಿಗಳಲ್ಲಿ ಆಘಾತ ಮೂಡಿಸಿದೆ.
- Advertisement -