- Advertisement -
- Advertisement -
ಕುಂದಾಪುರದಲ್ಲಿ ನಡೆಯುತ್ತಿರುವ ಶ್ರೀ ದೇವಿ ಮಹಾತ್ಮ ಯಕ್ಷಗಾನ ಬಯಲಾಟ ಸಂದರ್ಭದಲ್ಲಿ ಶ್ರೀ ಪಾವಂಜೆ ಮೇಳದ ಕಲಾವಿದ ದಿನೇಶ್ ಶೆಟ್ಟಿ ಕಾವಳಕಟ್ಟೆ ಇವರನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಸೌಕೂರು ಮೇಳದ ಕಲಾವಿದ ಕೃಷ್ಣ ದೇವಾಡಿಗ ಉಪ್ಪುಂದ ಇವರಿಗೆ ಯಕ್ಷಧ್ರುವ ಪಟ್ಲ ಫೌಂಡೇಷನ್ ( ರಿ ) ಮಂಗಳೂರು ಕೇಂದ್ರೀಯ ಸಮಿತಿ ವತಿಯಿಂದ ಸಹಾಯ ಧನದ ಚೆಕ್ ನ್ನು ಸ್ಥಾಪಕಾಧ್ಯಕ್ಷರಾದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಮತ್ತು ಬೆಳ್ತಂಗಡಿ ಘಟಕದ ಕಾರ್ಯದರ್ಶಿ, ಉದಯವಾಣಿಯ ಕುಂದಾಪುರ ವಲಯದ ಪತ್ರಕರ್ತರು ಲಕ್ಷ್ಮೀ ಮಚ್ಚಿನ ಇವರು ಹಸ್ತಾಂತರಿಸಿದರು.
- Advertisement -