Wednesday, July 15, 2026
Homeತಾಜಾ ಸುದ್ದಿಬಿ.ಕೆ.ಹರಿಪ್ರಸಾದ್ ಸೇರಿ ನಾಲ್ವರಿಗೆ ವಿಧಾನ ಪರಿಷತ್‌ ಚುನಾವಣೆಗೆ ಟಿಕೆಟ್ ಘೋಷಣೆ

ಬಿ.ಕೆ.ಹರಿಪ್ರಸಾದ್ ಸೇರಿ ನಾಲ್ವರಿಗೆ ವಿಧಾನ ಪರಿಷತ್‌ ಚುನಾವಣೆಗೆ ಟಿಕೆಟ್ ಘೋಷಣೆ

- Advertisement -
- Advertisement -

ಬೆಂಗಳೂರು: ಬಿ.ಕೆ.ಹರಿಪ್ರಸಾದ್ ಸೇರಿ ನಾಲ್ವರಿಗೆ ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಡೆಯಲಿರುವ ಚುನಾವಣೆಗೆ ಟಿಕೆಟ್ ಘೋಷಣೆಯಾಗಿದೆ.

ಬಿ.ಕೆ.ಹರಿಪ್ರಸಾದ್, ಪಿ.ವಿ.ಮೋಹನ, ತಿಪ್ಪಣ್ಣ ಕಮಕನೂರು, ಮಳವಳ್ಳಿ ಶಿವಣ್ಣಗೆ ‘ಕಾಂಗ್ರೆಸ್ ಟಿಕೆಟ್‌ ಘೋಷಿಸಿದೆ. 

ರಿಪ್ರಸಾದ್, ಕಮಕನೂರು ಮರು ಆಯ್ಕೆ ಆಗಲಿದ್ದಾರೆ. ಮಳವಳ್ಳಿ ಶಿವಣ್ಣ, ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತರು. ಹೈಕಮಾಂಡ್‌ನಿಂದ ಪಿ.ವಿ.ಮೋಹನ್ ಹೆಸರು ಶಿಫಾರಸಾಗಿದೆ.

- Advertisement -

Latest News

error: Content is protected !!