- Advertisement -
![]()
- Advertisement -
ಕಾರ್ಕಳ: ಇಲ್ಲಿನ ಶ್ರೀ ಶ್ರೀ ರವಿಶಂಕರ್ ವಿದ್ಯಾ ಮಂದಿರದ ವಿದ್ಯಾರ್ಥಿಗಳು ಮಹಾಶಿವರಾತ್ರಿಯ ಪ್ರಯುಕ್ತ ಶಾಲೆಯಲ್ಲಿ “ಓಂ ನಮಃ ಶಿವಾಯ” ಎಂಬ ಮಂತ್ರವನ್ನು ಪಠಿಸುವ ಮೂಲಕ ಭಕ್ತಿಯನ್ನು ಶಿವನಿಗೆ ಅರ್ಪಿಸಿದರು.
ಪ್ರತಿಯೊಂದು ಕ್ಲಾಸಿನ ವಿದ್ಯಾರ್ಥಿಗಳು ಮಂತ್ರವನ್ನು ಪಠಿಸುತ್ತಿದ್ದರು.
- Advertisement -


