Saturday, October 17, 2026
Homeಕರಾವಳಿಮಂಗಳೂರು ಮಹಾನಗರಪಾಲಿಕೆ ನೋಂದಾಯಿತ ಗುತ್ತಿಗೆದಾರರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

ಮಂಗಳೂರು ಮಹಾನಗರಪಾಲಿಕೆ ನೋಂದಾಯಿತ ಗುತ್ತಿಗೆದಾರರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

- Advertisement -
- Advertisement -

ಮಂಗಳೂರು: ಇಲ್ಲಿನ ಮಹಾನಗರಪಾಲಿಕೆ ಮಹಾನಗರಪಾಲಿಕೆಯ ನೋಂದಾಯಿತ ಗುತ್ತಿಗೆದಾರರ ಸಂಘದ ನೂತನ ಅಧ್ಯಕ್ಷರಾಗಿ ಹುಸೈನ್ ಶೋಹಿಬ್ ಹಾಗೂ ಉಪಾಧ್ಯಕ್ಷರಾಗಿ ಸುರೇಶ್ ರಾವ್ ಆಯ್ಕೆಯಾಗಿದ್ದಾರೆ.

ಪ್ರಧಾನ ಕಾರ್ಯದರ್ಶಿಯಾಗಿ ರವಿರಾಜ್ ಶೆಟ್ಟಿ ಆಯ್ಕೆಯಾಗಿದ್ದಾರೆ. ಖಾಲಿದ್ (ಉಪ ಕಾರ್ಯದರ್ಶಿ), ಪ್ರತೀಕ್ ಪೂಜಾರಿ (ಕೋಶಾಧಿಕಾರಿ), ಮಹೇಶ್ (ಉಪ ಕೋಶಾಧಿಕಾರಿ) ಮತ್ತು ಸುಲೈಮಾನ್ ಆಸೀಫ್ (ಕ್ರೀಡಾ ಕಾರ್ಯದರ್ಶಿ) ಅವರುಗಳು ಹೊಸ ಪದಾಧಿಕಾರಿಗಳಾಗಿ ನೇಮಕಗೊಂಡಿದ್ದಾರೆ.

- Advertisement -

Latest News

error: Content is protected !!