Thursday, June 4, 2026
Homeಕರಾವಳಿಉಡುಪಿಉಡುಪಿಯಲ್ಲಿ ಮದುವೆ ಮುಗಿಸಿ ಮಂಗಳೂರಿಗೆ ಬಂದು ಮತದಾನ ಮಾಡಿದ ಮದುಮಗ

ಉಡುಪಿಯಲ್ಲಿ ಮದುವೆ ಮುಗಿಸಿ ಮಂಗಳೂರಿಗೆ ಬಂದು ಮತದಾನ ಮಾಡಿದ ಮದುಮಗ

- Advertisement -
- Advertisement -

ಉಡುಪಿಯಲ್ಲಿ ಮದುವೆ ಮುಗಿಸಿ ಮಂಗಳೂರಿಗೆ ಬಂದು ಮದುಮಗನೊಬ್ಬ ಮತದಾನ ಮಾಡಿ ತಮ್ಮ ಕರ್ತವ್ಯ ನಿಭಾಯಿಸಿದ್ದಾರೆ.

ಮಂಗಳೂರು ಹಂಪನಕಟ್ಟೆಯ ಗಣಪತಿ ಹೈಸ್ಕೂಲಿನ ಬೂತ್ ನಂಬ್ರ 126 ರಲ್ಲಿ ಕುಟುಂಬ ಸಮೇತ ಬಂದು ಮತ ಚಲಾಯಿದ್ದಾರೆ, ನಗರದ ರಥ ಬೀದಿಯ ರಘುವೀರ್ ಕಾಮತ್ ಮತ್ತು ಚೇತನಾ ಕಾಮತ್ ಅವರ ಸುಪುತ್ರ ಮೋಹನ್ ಅವರ ವಿವಾಹ ಉಡುಪಿಯ ಶ್ರುತಿಕಾ ಅವರೊಂದಿಗೆ ಹೋಟೆಲ್ ಕಿದಿಯೂರಿನಲ್ಲಿ ಆಯೋಜಿಸಲಾಗಿತ್ತು. ಮದುವೆ ಸಮಾರಂಭ ಮುಗಿಸಿದ ಮದುಮಗ ಮೋಹನ್ ತಂದೆ ರಘುವೀರ್ , ತಾಯಿ ಚೇತನಾ ಕಾಮತ್, ಹಿರಿಯ ಮಗ ಜಯರಾಂ ಕಾಮತ್ ಅವರೊಂದಿಗೆ ಸಂಜೆ ನೇರವಾಗಿ ಮಂಗಳೂರು ನಗರದ ಗಣಪತಿ ಶಾಲೆಯ ಮತದಾನ ಕೇಂದ್ರಕ್ಕೆ ಬಂದು ಮತದಾನ ಮಾಡಿ ಮಾದರಿಯಾದರು.

- Advertisement -

Latest News

error: Content is protected !!