Monday, June 8, 2026
Homeಇತರದೆವ್ವದ ಹೆಸರಲ್ಲಿ ಡೆಡ್ಲಿ ವೀಲಿಂಗ್; ಮೂವರು ಪುಂಡರನ್ನು ವಶಕ್ಕೆ ಪಡೆದ ಪೊಲೀಸರು

ದೆವ್ವದ ಹೆಸರಲ್ಲಿ ಡೆಡ್ಲಿ ವೀಲಿಂಗ್; ಮೂವರು ಪುಂಡರನ್ನು ವಶಕ್ಕೆ ಪಡೆದ ಪೊಲೀಸರು

- Advertisement -
- Advertisement -

ಬೆಂಗಳೂರು: ರೋಡಿನಲ್ಲಿ ದೆವ್ವದ ಹೆಸರಲ್ಲಿ ಡೆಡ್ಲಿ ವೀಲಿಂಗ್ ಮಾಡುತ್ತಿದ್ದ ಮೂವರನ್ನು ಬೆಂಗಳೂರಿನ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸರು ಬಂಧಿಸಿದ್ದಾರೆ.

ಮೂವರು ಯುವಕರು ದೆವ್ವದ ಮುಖವಾಡವನ್ನು ಧರಿಸಿ, ಡೆವಿಲ್ ಆನ್ ರೋಡ್ ಎಂದು ಡೆಡ್ಲಿ ವೀಲಿಂಗ್ ಮಾಡುತ್ತಿದ್ದರು. ಪೊಲೀಸರು ಮೂವರನ್ನು ಬಂಧಿಸಿದ್ದು, ಬೈಕ್‌ ಸೀಜ್ ಮಾಡಿ ಪೋಷಕರಿಗೆ 25 ಸಾವಿರ ದಂಡ ಹಾಕಿದ್ದಾರೆ.

ಇನ್ನು ಈ ಬೈಕ್ ವೀಲರ್ಸ್ ವಿರುದ್ಧ ಬರೊಬ್ಬರಿ 14 ಕೇಸ್ ದಾಖಲಿಸಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!