Thursday, June 4, 2026
Homeಇತರಪಟಾಕಿ ಸಿಡಿದು ನಾಲ್ಕು ವರ್ಷದ ಮಗು ಸಾವು

ಪಟಾಕಿ ಸಿಡಿದು ನಾಲ್ಕು ವರ್ಷದ ಮಗು ಸಾವು

- Advertisement -
- Advertisement -

ತಮಿಳುನಾಡಿನ ರಾಣಿಪೇಟ್ ಅಬ್ಬಕ್ಕಂನಲ್ಲಿ ಪಟಾಕಿ ಸಿಡಿದು ನಾಲ್ಕು ವರ್ಷದ ಮಗು ಮೃತಪಟ್ಟ ಘಟನೆ ನಡೆದಿದೆ.

 ಮೃತ ಮಗು ನಿಮಿಷಾ.  ದೀಪಾವಳಿ ಹಬ್ಬದ ಪ್ರಯುಕ್ತ ನಿಮಿಷ ತನ್ನ ತಂದೆ ತಾಯಿಯೊಂದಿಗೆ ರಾಣಿಪೇಟೆಯ ತಮ್ಮ ಊರಿಗೆ ತೆರಳಿದ್ದರು. ನಿಮಿಷ ತನ್ನ ನೆರೆಹೊರೆಯ ಮಕ್ಕಳೊಂದಿಗೆ ಆಟ ಆಡುತಿದ್ದ ಸಂದರ್ಭದ್ದಲ್ಲಿ ಒಂದರ ಮೇಲೆ ಒಂದರಂತೆ ಪಾಟಕಿಗಳು ಮಗುವಿನ ಮೇಲೆ ಬಿದ್ದಿವೆ. ಇದರಿಂದ ಮಗುವಿಗೆ ತೀವ್ರವಾಗಿ ಸುಟ್ಟ ಗಾಯಗಳಾಗಿದ್ದು, ಸಂಬಂಧಿಕರು ಕೂಡಲೇ ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಎದೆ ಮತ್ತು ಹೊಟ್ಟೆಯ ಭಾಗದಲ್ಲಿ ತೀವ್ರ ಸುಟ್ಟ ಗಾಯಗಳಾಗಿದ್ದ ಕಾರಣ ಮಗು ಮೃತಪಟ್ಟಿದೆ ಎನ್ನಲಾಗಿದೆ.

- Advertisement -

Latest News

error: Content is protected !!