Thursday, January 21, 2021
Tags ಚೆನ್ನೈ

Tag: ಚೆನ್ನೈ

11 ಯುವತಿಯರನ್ನು ಮದುವೆಯಾದ ಚೆನ್ನೈ 23 ರ ಯುವಕ: ಈತನ ಮೋಸದ ಜಾಲ ಬಯಲಾಗಿದ್ದು ಹೇಗೆ ಗೊತ್ತಾ?

ಚೆನ್ನೈ: ಮೋಸ ಹೋಗುವವರು ಇರೋವರೆಗೆ ಮೋಸ ಮಾಡುವವರು ಇರ್ತಾರೆ ಅನ್ನೋ ಹಾಗೇ  ಚೆನ್ನೈ ಮೂಲದ 23 ವರ್ಷದ ಯುವಕನೊಬ್ಬ ಬರೋಬ್ಬರಿ 11 ಯುವತಿಯರನ್ನು ಮದುವೆಯಾಗಿ ವಂಚಿಸಿರುವ ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ಇನ್ನು ಈ...

ಆರೋಗ್ಯ ಸಮಸ್ಯೆಯಿಂದಾಗಿ ನಾನು ರಾಜಕೀಯಕ್ಕೆ ಬರಲ್ಲ: ಟ್ವೀಟ್ ಮೂಲಕ ನಟ ರಜಿನಿಕಾಂತ್ ಸ್ಪಷ್ಟನೆ

ಚೆನ್ನೈ: ಇದೇ ತಿಂಗಳ ಕೊನೆಯಲ್ಲಿ ತಮ್ಮ ರಾಜಕೀಯ ಪಕ್ಷದ ಬಗ್ಗೆ ಘೋಷಣೆ ಮಾಡೋದಾಗಿ ಈ ಹಿಂದೆ ಸೂಪರ್ ಸ್ಟಾರ್ ರಜಿನಿಕಾಂತ್ ಹೇಳಿದ್ದರು. ಆ ಬಳಿಕ ಅವರ ಆರೋಗ್ಯದಲ್ಲಿ ಏರುಪೇರು ಉಂಟಾದ ಕಾರಣ ಅವರು...

58 ನಿಮಿಷದಲ್ಲಿ 46 ತಿನಿಸುಗಳನ್ನು ತಯಾರಿಸಿದ ಬಾಲಕಿ: ವಿಶ್ವದಾಖಲೆ ಬರೆದ ಚೆನ್ನೈನ ಪೋರಿ

ಚೆನ್ನೈ: ಮನೆಗೆ ಅತಿಥಿಗಳು ಬರ್ತಾರೆ ಸಾಕು ಅವರಿಗೆ ಏನು ಮಾಡೋದು ಅಂತಾ ಗೊತ್ತಾಗದೇ ಪರದಾಡ್ತೀವಿ. ಬೇಕಾದಷ್ಟು ಸಮಯವಿದ್ದರೂ ಒಂದೆರಡು ಡಿಶ್ ಮಾಡೋವಷ್ಟು ಹೊತ್ತಿಗೆ ಸುಸ್ತಾಗ್ತೀವಿ.ಆದ್ರೆ ಚೆನ್ನೈನ ಬಾಲಕಿಯೊಬ್ಬಳು ಕೇವಲ 58 ನಿಮಿಷದಲ್ಲಿ 46...

ಐಷಾರಾಮಿ ಹೋಟೆಲ್‌ನಲ್ಲಿ ನೇಣಿಗೆ ಶರಣಾದ ಜನಪ್ರಿಯ ಸೀರಿಯಲ್ ನಟಿ ವಿಜೆ ಚಿತ್ರಾ

ಚೆನ್ನೈ: ತಮಿಳಿನ ಅನೇಕ ಧಾರಾವಾಹಿ ಮತ್ತು ಕಿರುತೆರೆ ಕಾರ್ಯಕ್ರಮಗಳ ಮೂಲಕ ಫೇಮಸ್‌ ಆಗಿದ್ದ ನಟಿ ವಿ.ಜೆ. ಚಿತ್ರಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ವಿಚಾರ ಇಡೀ ಚಿತ್ರರಂಗಕ್ಕೆ ಆಘಾತ ತಂದಿದೆ. ಅವರಿಗೆ ಕೇವಲ 28...

ನೇಣು ಹಾಕಿಕೋ ಎಂದು ಸಲಹೆ ಕೊಟ್ಟ ಪ್ರಿಯಕರ: ವಿಡಿಯೋ ಕಾಲ್ ನಲ್ಲಿ ಮಾತನಾಡುತ್ತಲೇ ಆತ್ಮಹತ್ಯೆ ಮಾಡಿಕೊಂಡ ಯುವತಿ

ಚೆನ್ನೈ: ಯೋಧನೊಬ್ಬನನ್ನು ಪ್ರೀತಿಸಿದ  ತಪ್ಪಿಗೆ ಯುವತಿಯೊಬ್ಬಳು ಅನ್ಯಾಯವಾಗಿ ಪ್ರಾಣ ಬಿಟ್ಟ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ. ಆಕೆಯ ಪ್ರಿಯತಮನೇ ಯುವತಿಗೆ ಸಾಯುವುದಕ್ಕೆ ಹೇಳಿದ್ದಾನೆ ಎನ್ನುವುದು ತನಿಖೆ ಬಳಿಕ ಗೊತ್ತಾಗಿದೆ. ಚೆನ್ನೈನಲ್ಲಿ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ...

ಬಹಳಷ್ಟು ಕನ್ನಡ ಚಿತ್ರಗಳಲ್ಲಿ ಬಾಲ ನಟಿಯಾಗಿ ನಟಿಸಿದ್ದ ಬೇಬಿ ಶಾಮಿಲಿ ಈಗ ಹೇಗ್ ಆಗಿದ್ದಾರೆ, ಏನ್ ಮಾಡ್ತಾ ಇದ್ದಾರೆ ನೋಡಿ!

ಚೆನ್ನೈ: ಕನ್ನಡ ಚಿತ್ರರಂಗದಲ್ಲಿ ಅಂದಿನಿಂದ ಇಂದಿನವರೆಗೂ ಹಲವಾರು ಬಾಲ ಕಲಾವಿದರು ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ವೀಕ್ಷಕರ ಮನದಲ್ಲಿ ಇಂದಿಗೂ ಸಹ ನೆನಪಿನಲ್ಲಿದ್ದಾರೆ. ಅದೆಷ್ಟೋ ಬಾಲ ಕಲಾವಿದರು ನಾಯಕ ನಾಯಕಿಯರಾಗಿ ಸಹ ನಟಿಸಿ ಯಶಸ್ಸು...

ತಮಿಳುನಾಡು: 2021ರ ಚುನಾವಣೆಯಲ್ಲೂ ಮುಂದುವರಿಯಲಿದೆ ಬಿಜೆಪಿ-ಎಐಎಡಿಎಂಕೆ ಮೈತ್ರಿ!

ಚೆನ್ನೈ: ಕೇಂದ್ರ ಗೃಹ ಸಚಿವ ಅಮಿತ್ ಶಾ ತಮಿಳುನಾಡಿಗೆ ಭೇಟಿ ನೀಡುತ್ತಿರುವುದು ಹಲವು ರಾಜಕೀಯ ಬೆಳವಣಿಗೆಗಳಿಗೆ ಕಾರಣವಾಗಬಹುದೆಂದು ಹೇಳಲಾಗಿತ್ತು. ಅದಕ್ಕೆ ಪೂರಕವಾದ ಮಹತ್ವದ ಘೋಷಣೆ ಹೊರಬಿದ್ದಿದೆ. ಮುಂಬರುವ ತಮಿಳುನಾಡು ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ...

ಪಕ್ಷದ ಕಚೇರಿಯಲ್ಲಿ ಗಲಾಟೆ: ಮನನೊಂದು ನಿದ್ರೆ ಮಾತ್ರೆ ಸೇವಿಸಿ ಅತ್ಮಹತ್ಯೆಗೆ ಯತ್ನಿಸಿದ ಶಾಸಕಿ

ಚೆನ್ನೈ: ತಮಿಳುನಾಡಿನ ಆಲಂಗುಲಂ ಶಾಸಕಿ ಪೂಂಗೋತೈ ಅಲ್ಲಡಿ ಅರುಣಾ ಅವರು ಇಂದು ನಿದ್ರೆ ಮಾತ್ರೆಗಳನ್ನು ಅಧಿಕ ಪ್ರಮಾಣದಲ್ಲಿ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ವರದಿಯಾಗಿದೆ. ಅಧಿಕ ಪ್ರಮಾಣದಲ್ಲಿ ನಿದ್ರೆ ಮಾತ್ರೆ ಸೇವಿಸಿ ಮಲಗಿದ್ದ ಅರುಣಾ...

ಡ್ರಗ್ಸ್ ದಂಧೆ ಬಯಲಿಗೆಳೆಯುವ ಶಂಕೆಯಿಂದ ಟಿವಿ ಪತ್ರಕರ್ತನ ಕೊಲೆ- ಕತ್ತು ಹಿಸುಕಿ ಕೊಲೆ ಮಾಡಿದ ದುಷ್ಕರ್ಮಿಗಳು!..

ಚೆನ್ನೈ:ಇಲ್ಲಿನ ಕಾಂಚೀಪುರಂ ಜಿಲ್ಲೆಯಲ್ಲಿ ಡ್ರಗ್ಸ್ ದಂಧೆಯನ್ನು ಬಯಲಿಗೆಳೆಯುತ್ತಾನೆ ಎಂದು ಟಿವಿ ಪತ್ರಕರ್ತನನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ.ಇಸ್ರೇವೆಲ್ ಮೋಸೆಸ್ ಎಂಬ 27 ವರ್ಷದ ಪತ್ರಕರ್ತ ಡ್ರಗ್ ಡೀಲರ್‍ಗಳ ಕುರಿತು ಪೊಲೀಸರಿಗೆ ಮಾಹಿತಿ ನೀಡುತ್ತಾನೆ...

ಖ್ಯಾತ ಪಿಟೀಲು ವಾದಕ ಟಿ.ಎನ್. ಕೃಷ್ಣನ್ ಇನ್ನಿಲ್ಲ!..

ಚೆನ್ನೈ: ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಖ್ಯಾತ ಪಿಟೀಲು ವಾದಕ ಟಿ.ಎನ್. ಕೃಷ್ಣನ್ (92) ಅವರು ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಟಿ.ಎನ್. ಕೃಷ್ಣನ್ ಅವರು ತಮ್ಮ ಚೆನ್ನೈನ...
- Advertisment -

Most Read

error: Content is protected !!