Thursday, June 4, 2026
HomeUncategorizedನಾಳೆಯ ಭಾರತ್ ಬಂದ್ ಗೆ ಖಾಸಗಿ ಶಾಲೆಗಳ ಬೆಂಬಲ- ನಾಳೆ ಆನ್ ಲೈನ್ ಕ್ಲಾಸ್ ರದ್ದು!..

ನಾಳೆಯ ಭಾರತ್ ಬಂದ್ ಗೆ ಖಾಸಗಿ ಶಾಲೆಗಳ ಬೆಂಬಲ- ನಾಳೆ ಆನ್ ಲೈನ್ ಕ್ಲಾಸ್ ರದ್ದು!..

- Advertisement -
- Advertisement -

ಬೆಂಗಳೂರು: ಕೃಷಿ ಕಾಯ್ದೆಗಳನ್ನು ರದ್ದು ಮಾಡುವಂತೆ ಕೋರಿ ನಾಳೆ ರೈತ ಸಂಘಟನೆಗಳು ಭಾರತ್ ಬಂದ್ ಗೆ ಖಾಸಗಿ ಅನುದಾನ ರಹಿತ ಶಾಲೆಗಳ ಒಕ್ಕೂಟ ಬೆಂಬಲ ನೀಡಿದ್ದು, ನಾಳೆ ಆನ್ ಲೈನ್ ಕ್ಲಾಸ್ ನಡೆಯುವುದಿಲ್ಲ ಎಂದು ತಿಳಿಸಿವೆ.

ಈಗಾಗಲೇ ಭಾರತ್ ಬಂದ್ ಗೆ ರಾಜ್ಯದಳ್ಳಿ ಹಸಿರು ಸೇನೆ, ರಾಜ್ಯ ರೈತ ಸಂಘ ಸೇರಿದಂತೆ ಹಲವು ರೈತ ಸಂಘಟನೆಗಳು ಬೆಂಬಲ ಸೂಚಿಸಿವೆ. ಈ ನಡುವೆ ನಾಳಿನ ಬಂದ್ ಗೆ ಖಾಸಗಿ ಶಾಲೆಗಳೂ ಬೆಂಬಲ ಸೂಚಿಸಿದ್ದು ಆನ್ ಲೈನ್ ಕ್ಲಾಸ್ ಬಂದ್ ಮಾಡಲಾಗುವುದೆಂದು ಖಾಸಗಿ ಶಾಲೆ ಒಕ್ಕೂಟ ತಿಳಿಸಿವೆ.

- Advertisement -

Latest News

error: Content is protected !!