Monday, March 1, 2021
Tags ಬಂಟ್ವಾಳ

Tag: ಬಂಟ್ವಾಳ

ಬಂಟ್ವಾಳದ ಕೈಕಂಬದಲ್ಲಿ ಬುರ್ಖಾ ಅಂಗಡಿ ಮಾಲೀಕ ನೇಣಿಗೆ ಶರಣು

ಬಂಟ್ವಾಳ: ಬುರ್ಖಾ ಅಂಗಡಿಯೊಂದರ ಮಾಲೀಕ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ತಾಲೂಕಿನ ಬಿ.ಸಿ.ರೋಡ್ ನ ಕೈಕಂಬದಲ್ಲಿ ನಡೆದಿದೆ. ಆತ್ಮಹತ್ಯೆಗೆ ಶರಣಾದವರನ್ನು ಕೈಕಂಬ ಸಮೀಪದ ಪರ್ಲ್ಯ ನಿವಾಸಿ, ಲಿಬಾಸ್ ಬುರ್ಖಾ ಮಳಿಗೆಯ ಮಾಲಕ ಅಬ್ದುಲ್...

ಅಧಿಕಾರಿಗಳ ಕಿರುಕುಳ, ಆರ್ಥಿಕ ಮುಗ್ಗಟ್ಟಿನಿಂದ ಬೇಸತ್ತು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ KSRTC ಕಂಡೆಕ್ಟರ್

ಉಳ್ಳಾಲ : ಆರ್ಥಿಕ ಮುಗ್ಗಟ್ಟು, ಅಧಿಕಾರಿಗಳ ಕಿರುಕುಳ, ಮಾನಸಿಕ ಹಿಂಸೆ, ಅತಿಯಾದ ಒತ್ತಡ, ಕೌಟುಂಬಿಕ ಕಲಹ, ಮಗುವಿನ ಅನಾರೋಗ್ಯದಿಂದ ಬೆಸೆತ್ತು ಕೆಎಸ್‌ಆರ್ ಟಿಸಿ ಚಾಲಕ/ನಿರ್ವಾಹಕರೊಬ್ಬರು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ...

ಜಾತ್ರೆಯಿಂದ ತಂಗಿಗೆ ಐಸ್ ಕ್ರೀಂ ತರದಕ್ಕೆ ಹೆತ್ತವರ ಬೈಗುಳ: ಆತ್ಮಹತ್ಯೆಗೆ ಶರಣಾದ 9ನೇ ತರಗತಿ ಬಾಲಕ

ಬಂಟ್ವಾಳ: ಜಾತ್ರೆಯಿಂದ ಮನೆಗೆ ತಡವಾಗಿ ಬಂದಿರುವುದಲ್ಲದೆ ತಂಗಿಗೆ ಐಸ್‌ಕ್ರೀಂ ತಂದಿರಲಿಲ್ಲ ಎಂದು ಮನೆಯಲ್ಲಿ ಬೈದರು ಎಂಬ ಕಾರಣಕ್ಕೆ 9ನೇ ತರಗತಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಾಳ್ತಿಲ ಗ್ರಾಮದ ಚೆರ್ಕಳ ಎಂಬಲ್ಲಿ ನಡೆದಿದೆ. ...

ಬಂಟ್ವಾಳ: ಪುಂಜೋಳಿಮಾರುಗುತ್ತು-ಪಡ್ಡೆಮಜಲು ಕಾಂಕ್ರೀಟ್ ರಸ್ತೆಯನ್ನು ಲೋಕಾರ್ಪಣೆಗೊಳಿಸಿದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು

ಬಂಟ್ವಾಳ: ಗೋಳ್ತಮಜಲು ಗ್ರಾ.ಪಂ.ವ್ಯಾಪ್ತಿಯ ಅಮ್ಟೂರು ಗ್ರಾಮದದಲ್ಲಿ 25 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ಪುಂಜೋಳಿಮಾರುಗುತ್ತು-ಪಡ್ಡೆಮಜಲು ಕಾಂಕ್ರೀಟ್ ರಸ್ತೆಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಸೋಮವಾರ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಶಾಸಕ ರಾಜೇಶ್ ನಾಯ್ಕ್ ಅವರನ್ನು...

ಬಂಟ್ವಾಳ: ಬೆಳಿಗ್ಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಗ್ರಾ.ಪಂ ಸದಸ್ಯೆ ಮತ್ತೆ ಕಾಂಗ್ರೆಸ್ ಗೆ ಸೇರ್ಪಡೆ

ವಿಟ್ಲ: ಕಳೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್-ಬಿಜೆಪಿ ಸಮಾನ ಪಡೆದಿದ್ದು, ಅಧಿಕಾರ ಪಡೆಯಲು ಎರಡು ಪಕ್ಷಗಳು ಒಂದಲ್ಲ ಒಂದು ಪ್ರಯತ್ನಗಳನ್ನು ಮಾಡುತ್ತಲೇ ಇದೆ. ಇಂದು ಬೆಳಿಗ್ಗೆ ವೀರಕಂಬ ಕಾಂಗ್ರೆಸ್ ಬೆಂಬಲಿತ ಗ್ರಾ.ಪಂ ಸದಸ್ಯೆ...

ಬಂಟ್ವಾಳದಲ್ಲಿ ಹಣದಾಸೆಗೆ ಮನೆ ಒಡತಿಯನ್ನೇ ಕೊಂದ ಕೆಲಸದಾಕೆ

ಬಂಟ್ವಾಳ: ಹಣದಾಸೆಯಿಂದ ಮನೆ ಒಡತಿಯನ್ನೇ ಉಸಿರುಗಟ್ಟಿಸಿ ಕೊಂದಿದ್ದ ಕೆಲಸದಾಕೆಯನ್ನು ಬಂಧಿಸುವಲ್ಲಿ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ. ಜ.26ರಂದು ಅಮ್ಮುಂಜೆ ಗ್ರಾಮದಲ್ಲಿ ಬೆನೆಡಿಕ್ಟ್ ಕಾರ್ಲೋ (72) ಎಂಬ ಮಹಿಳೆಯು ಮನೆಯಲ್ಲಿ ಸಾವನ್ನಪ್ಪಿದ್ದು, ಇದೊಂದು ಅಸಹಜ ಸಾವು ಎಂದು...

ಬಂಟ್ವಾಳದಲ್ಲಿ ಕಳ್ಳರ ಕೈ ಚಳಕ: ಮನೆಗೆ ನುಗ್ಗಿ ಚಿನ್ನಾಭರಣ ಲೂಟಿ

ಬಂಟ್ವಾಳ : ಇಲ್ಲಿನ ಮಣಿನಾಲ್ಕೂರು ಗ್ರಾಮದ ನೇಲ್ಯಪಲ್ಕೆ ಎಂಬಲ್ಲಿ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಚಿನ್ನಾಭರಣ ಕಳವುಗೈದ ಘಟನೆ ನಡೆದಿದೆ. ನೇಲ್ಯಪಲ್ಕೆ ನಿವಾಸಿ ಖಾದರ್ ಎಂಬವರ ಮನೆಯಿಂದ ಕಳ್ಳತನವಾಗಿದ್ದು, ಸುಮಾರು 22 ಪವನ್ ಚಿನ್ನಾಭರಣ...

ಬಂಟ್ವಾಳ: 40 ಅಡಿ ಕಂದಕಕ್ಕೆ ಉರುಳಿ ಬಿದ್ದ ಪೊಲೀಸ್‌ ವಾಹನ, ಪಿಎಸ್‌ಐ ಮತ್ತು ಚಾಲಕನಿಗೆ ಗಾಯ

ಬಂಟ್ವಾಳ: ದನವೊಂದು ಅಡ್ಡ ಬಂದ ಹಿನ್ನೆಲೆಯಲ್ಲಿ ಪೊಲೀಸ್‌ ವಾಹನ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಬದಿಯ ಆಳಕ್ಕೆ ಬಿದ್ದ ಘಟನೆ ಬಿ.ಸಿ ರೋಡ್ ಮತ್ತು ಪಾಣೆಮಂಗಳೂರಿನ ನಡುವೆ ರಾ.ಹೆ. 75ರಲ್ಲಿ ನಡೆದಿದೆ. ...

ಕಡೇಶಿವಾಲಯ ರೋಟರಿ ಸಮುದಾಯ ದಳದಿಂದ ‘ಜನ ಸಂಪರ್ಕ ಸಭೆ’

ಬಂಟ್ವಾಳ: ಭ್ರಷ್ಟಾಚಾರ ನಿಗ್ರಹ ದಳ ಸಹಬಾಗಿತ್ವದಲ್ಲಿ ರೋಟರಿ ಸಮುದಾಯ ದಳ ಕಡೇಶಿವಾಲಯ ಇದರ ಸಹಕಾರದೊಂದಿಗೆ "ಜನ ಸಂಪರ್ಕ ಸಭೆ" ಯು ಇಂದು ಮಧ್ಯಾಹ್ನ ನಡೆಯಿತು. ರೋಟರಿ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭ್ರಷ್ಟಾಚಾರ ನಿಗ್ರಹ...

ಬಂಟ್ವಾಳ ದಲ್ಲಿ‌ ಬಾರ್, ಅಂಗಡಿಗಳಲ್ಲಿ ‌ಸರಣಿ‌ ಕಳ್ಳತನ

ಬಂಟ್ವಾಳ : ಕಳ್ಳರು ಬಾರ್‌ ಹಾಗೂ‌ ಅಂಗಡಿಗಳಿಗೆ ನುಗ್ಗಿ ಸರಣಿ ಕಳ್ಳತನ ಮಾಡಿದ ಘಟನೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ರಾಣಾ ವ್ಯಾಪ್ತಿಯ ವಗ್ಗ ಎಂಬಲ್ಲಿ ನಡೆದಿದೆ. ಬಂಟ್ವಾಳ ತಾಲೂಕಿನ ವಗ್ಗ ವಿರೇಂದ್ರ ಅಮೀನ್ ಮಾಲೀಕತ್ವದ...
- Advertisment -

Most Read

error: Content is protected !!