Saturday, May 18, 2024
Homeಇತರಗಾಳಿಯಲ್ಲೂ ಹರಡುತ್ತಂತೆ ಕೊರೊನಾ, ವಿಶ್ವಸಂಸ್ಥೆಗೆ 32 ದೇಶಗಳ 279 ವಿಜ್ಞಾನಿಗಳಿಂದ ವರದಿ

ಗಾಳಿಯಲ್ಲೂ ಹರಡುತ್ತಂತೆ ಕೊರೊನಾ, ವಿಶ್ವಸಂಸ್ಥೆಗೆ 32 ದೇಶಗಳ 279 ವಿಜ್ಞಾನಿಗಳಿಂದ ವರದಿ

spot_img
- Advertisement -
- Advertisement -

ನ್ಯೂಯಾರ್ಕ್ : ಇಷ್ಟು ದಿನ ಕೊರೊನಾ ಸೋಂಕಿತನ ಸ್ಪರ್ಶದಿಂದ, ಹಾಗೇ ಸೋಂಕಿತ ಸೀನೋದರಿಂದ, ಇಲ್ಲ ಆತ ಮುಟ್ಟಿದ ವಸ್ತುಗಳನ್ನು ನಾವು ಮುಟ್ಟೋದರಿಂದ ಸೋಂಕು ನಮ್ಮ ದೇಹವನ್ನು ಸೇರುತ್ತೆ ಅನ್ನೋದು ದೃಢವಾಗಿತ್ತು. ಆದ್ರೀಗ ಇಡೀ ಜಗತ್ತೇ ಬೆಚ್ಚಿ ಬೀಳುವಂತಹ ಭಯಾನಕ ವಿಚಾರವೊಂದನ್ನು ವಿಜ್ಞಾನಿಗಳು ಹೇಳಿದ್ದಾರೆ.

ಕೊರೊನಾ ವೈರಸ್ ಗಾಳಿಯಲ್ಲೂ ಹರಡುತ್ತದೆ ಅನ್ನೋದು ನಿಜ ಎಂದು ಹೇಳಿದ್ದಾರೆ ವಿಜ್ಞಾನಿಗಳು. ವಿಶ್ವಸಂಸ್ಥೆಗೆ 32 ದೇಶಗಳ 239 ವಿಜ್ಞಾನಿಗಳು ಈ ವಿಚಾರವನ್ನು ವರದಿ ಮಾಡಿದ್ದಾರೆ. ಇದು ಇಡೀ ವಿಶ್ವದ ಜನರ ಆತಂಕಕ್ಕೆ ಕಾರಣವಾಗಿದೆ. ಈಗಾಗಲೇ  ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರತ ವಿಶ್ವದಲ್ಲಿ ಮೂರನೇ ಸ್ಥಾನದಲ್ಲಿ. ಇದೀಗ ವಿಶ್ವಸಂಸ್ಥೆಗೆ ವಿಜ್ಞಾನಿಗಳು ಸಲ್ಲಿಸಿರುವ ವರದಿ ಜನರಲ್ಲಿ ಭಯ ಮೂಡಿಸಿದೆ.

ಆದರೆ ಇದೆಲ್ಲದರ ನಿಯಂತ್ರಣ ನಮ್ಮ ಕೈಯಲ್ಲೇ ಇದೆ.  ಇದಕ್ಕಿರೋದು ಒಂದೇ ಪರಿಹಾರ ಸ್ಟೇ ಹೋಂ ಸ್ಟೇ ಸೇಫ್. ಇದರ ಹೊರತಾಗಿ ಈ ಮಹಾಮಾರಿಯ ಅಟ್ಟಹಾಸಕ್ಕೆ ಬ್ರೇಕ್ ಹಾಕೋದಕ್ಕೆ ಸಾಧ್ಯಾನೇ ಇಲ್ಲ.

- Advertisement -
spot_img

Latest News

error: Content is protected !!