Saturday, June 6, 2026
Homeಕೊಡಗುಕೊಡಗಿನಲ್ಲಿ ಬಿಳಿ ಗೂಬೆ ಮಾರಾಟ ಜಾಲ‌ ಬಯಲಿಗೆ: ಮೂವರು ಆರೋಪಿಗಳು ಅಂದರ್

ಕೊಡಗಿನಲ್ಲಿ ಬಿಳಿ ಗೂಬೆ ಮಾರಾಟ ಜಾಲ‌ ಬಯಲಿಗೆ: ಮೂವರು ಆರೋಪಿಗಳು ಅಂದರ್

- Advertisement -
- Advertisement -

ಕೊಡಗು : ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳ ಕಾರ್ಯಾಚರಣೆ ನಡೆಸಿ  ಕೊಡಗಿನಲ್ಲಿ ಬಿಳಿ ಗೂಬೆ ಮಾರಾಟ ಜಾಲ‌ವನ್ನು ಬಯಲಿಗೆ ಎಳೆದಿದ್ದು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ವಿರಾಜಪೇಟೆ  ನಗರದ ಚಿಕ್ಕಪೇಟೆಯಲ್ಲಿ  ಖಚಿತ ಮಾಹಿತಿ ಹಿನ್ನೆಲೆಯಲ್ಲಿ‌ ದಾಳಿ ‌ನಡೆಸಿದ ಪೊಲೀಸರು ಹಣದಾಸೆಗಾಗಿ ಬಿಳಿ ಗೂಬೆ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ. ಮಹಮ್ಮದ್, ಅಬ್ದುಲ್ ಸತ್ತಾರ್, ಶೇಕಬ್ಬ ಬಂಧಿತ ಆರೋಪಿಗಳು. ಆರೋಪಿಗಳು ಕಾಸರಗೋಡು ಮೂಲದವರು ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

Latest News

error: Content is protected !!