Thursday, June 4, 2026
Homeಉದ್ಯಮರೈಲು ಪ್ರಯಾಣಿಕರಿಗೆ ಶಾಕಿಂಗ್ ಸುದ್ದಿ: ಜೂನ್ 30ರವರೆಗೆ ಸಂಚಾರ ರದ್ದು

ರೈಲು ಪ್ರಯಾಣಿಕರಿಗೆ ಶಾಕಿಂಗ್ ಸುದ್ದಿ: ಜೂನ್ 30ರವರೆಗೆ ಸಂಚಾರ ರದ್ದು

- Advertisement -
- Advertisement -

ನವದೆಹಲಿ: ದೇಶಾದ್ಯಂತ ಜೂನ್ 30ರವರೆಗೆ ರೈಲುಗಳ ಸಂಚಾರ ರದ್ದುಗೊಳಿಸಿ ರೈಲ್ವೆ ಇಲಾಖೆ ಆದೇಶ ಹೊರಡಿಸಿದೆ.

ಜೂನ್ 30ರವರೆಗೆ ಕಾಯ್ದಿರಿಸಿದ್ದ ಎಲ್ಲಾ ಟಿಕೆಟ್‌ಗಳನ್ನು ರೈಲ್ವೆ ಇಲಾಖೆ ರದ್ದುಗೊಳಸಿದೆ. ಹಾಗೆಯೇ ಹಣವನ್ನು ಪ್ರಯಾಣಿಕರ ಖಾತೆಗಳಿಗೆ ಹಿಂದಿರುಗಿಸುವುದಾಗಿ ತಿಳಿಸಿದೆ. ಶ್ರಮಿಕ ರೈಲು ಎಂದಿನಂತೆ ಸಂಚಾರ ನಡೆಸಲಿದೆ.

- Advertisement -

Latest News

error: Content is protected !!