Saturday, May 18, 2024
Homeಕರಾವಳಿಕರಾವಳಿಯಲ್ಲಿ ಕೊರೊನ ರಣಕೇಕೆ : ಮಂಗಳೂರಿನಲ್ಲಿ ಇನ್ನೊಂದು ಬಲಿ

ಕರಾವಳಿಯಲ್ಲಿ ಕೊರೊನ ರಣಕೇಕೆ : ಮಂಗಳೂರಿನಲ್ಲಿ ಇನ್ನೊಂದು ಬಲಿ

spot_img
- Advertisement -
- Advertisement -

ಮಂಗಳೂರು :ಮಾರಕ ಕೊರೊನ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತನ್ನ ಮರಣಕೂಪಕ್ಕೆ ಇಂದು 5 ನೇ ವ್ಯಕ್ತಿಯ ಬಲಿ ಪಡೆಕೊಂಡಿದೆ . ಮಂಗಳೂರು ನಗರದ ಶಕ್ತಿನಗರದ ಕೊರೊನ ಸೋಂಕಿತ 80 ವರ್ಷದ ಪಿ -507 ವೃದ್ದೆ ಇಂದು ಸಾವನ್ನಪ್ಪಿದ್ದಾರೆ.
ನಗರದ ಪಡೀಲ್ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು ,ಇವರ ಜೊತೆ ಇದ್ದ ಇವರ ಮಗನಿಗೆ ಕೂಡ ಕೊರೊನ ಸೋಂಕು ದೃಢ ಪಟ್ಟಿತ್ತು .
ಇದು ಮಾರಕ ಕೊರೊನ ಸೋಂಕಿಗೆ ದಕ್ಷಿಣ ಕನ್ನಡ ಜಿಲ್ಲೆಯ 5 ನೇ ಬಲಿಯಾಗಿದ್ದು ಜನತೆಯಲ್ಲಿ ಆತಂಕ ಸೃಷ್ಟಿಸಿದೆ.

- Advertisement -
spot_img

Latest News

error: Content is protected !!