Thursday, June 4, 2026
Homeಉದ್ಯಮನಿರ್ಮಲ ಸೀತಾರಾಮನ್ 2 ನೇ ಸುದ್ಧಿಗೋಷ್ಠಿ : ಇಂದು ಸಂಜೆ 4 ಗಂಟೆಗೆ

ನಿರ್ಮಲ ಸೀತಾರಾಮನ್ 2 ನೇ ಸುದ್ಧಿಗೋಷ್ಠಿ : ಇಂದು ಸಂಜೆ 4 ಗಂಟೆಗೆ

- Advertisement -
- Advertisement -

ನವ ದೆಹಲಿ : ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲ ಸೀತಾರಾಮನ್ ಅವರು ಇಂದು ಸಂಜೆ 4 ಗಂಟೆಗೆ ಪ್ರಧಾನಿ ಮೋದಿ ಘೋಷಣೆ ಮಾಡಿದ್ದ 20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್ ಗೆ ಸಂಬಂಧಿಸಿದಂತೆ ಎರಡನೇ ಹಂತದ ಯೋಜನೆಗಳನ್ನು ಪ್ರಕಟಿಸಲು ಪತ್ರಿಕಾಗೋಷ್ಠಿ ನಡೆಸಲಿದ್ದಾರೆ ಎಂದು ವಿತ್ತ ಸಚಿವಾಲಯದ ಮೂಲಗಳಿಂದ ತಿಳಿದು ಬಂದಿದೆ.
ಬುಧವಾರ ಮೊದಲ ಹಂತದ ಮಹತ್ವದ ಕೆಲವು ಯೋಜನೆಗಳನ್ನು ಘೋಷಿಸಿದ್ದರು .

- Advertisement -

Latest News

error: Content is protected !!