Thursday, June 25, 2026
Homeಮಹಾನ್ಯೂಸ್ಮುಂಬಯಿ: ಹಿರಿಯ ಕಲಾಪೋಷಕಿ ಸುಶೀಲಾ ಎಂ. ಸುವರ್ಣ ನಿಧನ

ಮುಂಬಯಿ: ಹಿರಿಯ ಕಲಾಪೋಷಕಿ ಸುಶೀಲಾ ಎಂ. ಸುವರ್ಣ ನಿಧನ

- Advertisement -
- Advertisement -

ಮುಂಬಯಿ: ಮುಂಬಯಿಯ ಯ ಪ್ರಸಿದ್ದ ನಾಟ್ಯಾಲಯ ಅರುಣೋದಯ ಕಲಾ ನಿಕೇತನದ ಗುರು. ಡಾ. ಮೀನಾಕ್ಷಿ ರಾಜು ಶ್ರೀಯಾನ್ ಮತ್ತು ಸ್ಥಾಪಕರಾದ ದಿ. ಗುರು ಎಮ್ ಎನ್. ಸುವರ್ಣ ರವರ ಧರ್ಮಪತ್ನಿ ಶ್ರೀಮತಿ ಸುಶೀಲ ಮಾಹಬಲಾ ಸುವರ್ಣರವರು (82) ಇವರು ಹೃದಯಘಾತ ದಿಂದ ಚೆಂಬೂರಿನ ಸ್ವಗೃಹದಲ್ಲಿ ನಿಧನ ಹೊಂದಿದರು.

ಮೂಲತ: ಮಂಗಳೂರಿನ ಮೂಲ್ಕಿ ಮತ್ತು ಹೆಜ್ಮಾಡಿಯರಾಗಿದ್ದು.ಅರುಣೋದಯ ಕಲಾ ನಿಕೇತನ ಸ್ಥಾಪನೆಯಲ್ಲಿ ದಿವಂಗತ. ಗುರು ಎಮ್ ಎನ್ ಸುವರ್ಣರ ಜೊತೆಯಲ್ಲಿ ದುಡಿದು ಪಿಟೀಲು ಮತ್ತು ವೀಣೆಯನ್ನು ವಿದ್ಯಾರ್ಥಿಗಳಿಗೆ ಕಲಿಸುತ್ತಿದ್ದರು

ಸುಶೀಲಾ ಮಹಾಬಲ್ ಸುವರ್ಣನವರು ಐವರು ಪುತ್ರರು, ಓವ೯ ಪುತ್ರಿಯನ್ನು ಸಮಸ್ತ ಪರಿವಾರ ಹಾಗು ವಿದ್ಯಾರ್ಥಿಗಳನ್ನು ಅಪಾರ ಬಂಧು ಮಿತ್ರರನ್ನಗಲಿದ್ದಾರೆ.

- Advertisement -

Latest News

error: Content is protected !!