Thursday, July 16, 2026
Homeಕರಾವಳಿಮಂಗಳೂರುಮುಂಬೈ: ಸವಣಾಲು ರಘು ಶೆಟ್ಟಿ ವಿಧಿವಶ

ಮುಂಬೈ: ಸವಣಾಲು ರಘು ಶೆಟ್ಟಿ ವಿಧಿವಶ

- Advertisement -
- Advertisement -

ಮುಂಬೈ: ಬೆಳ್ತಂಗಡಿ ತಾಲೂಕಿನ ಸವಣಾಲು ಹೇರಾಜೆ ನಿವಾಸಿ, ಮುಂಬೈ ಉದ್ಯಮಿಯಾಗಿದ್ದ ರಘು ಶೆಟ್ಟಿ (56) ಇವರು ಅಲ್ಪ ಕಾಲದ ಅಸೌಖ್ಯದಿಂದ ಮಾರ್ಚ್ 23ರಂದು ಮುಂಬೈನಲ್ಲಿ ನಿಧನರಾದರು.

ಮುಂಬೈನಲ್ಲಿ ಸ್ವಂತ ಉದ್ಯಮ ನಡೆಸುತ್ತಿದ್ದ ಇವರು, ಕೊಡುಗೈ ದಾನಿ ಹಾಗೂ ಶಾಂತ ಸರಳ ಸ್ವಭಾವ ಹೊಂದಿದ್ದು ಜನಾನುರಾಗಿಯಾಗಿದ್ದರು.

ಮೃತರು ತಾಯಿ,ಪತ್ನಿ ,ಪುತ್ರ ಸಹೋದರ , ಸಹೋದರಿಯರು ಮತ್ತು ಅಪಾರ ಪ್ರಮಾಣದ ಬಂಧು ಬಳಗವನ್ನು ಅಗಲಿದ್ದಾರೆ.

- Advertisement -

Latest News

error: Content is protected !!