Saturday, August 29, 2026
Homeಕರಾವಳಿಉಡುಪಿನಿಮಿಷಾಂಬ ದೇವಿಗೆ ಸಚಿವ ಸುನೀಲ್ ಕುಮಾರ್ ವಿಶೇಷ ಪೂಜೆ

ನಿಮಿಷಾಂಬ ದೇವಿಗೆ ಸಚಿವ ಸುನೀಲ್ ಕುಮಾರ್ ವಿಶೇಷ ಪೂಜೆ

- Advertisement -
- Advertisement -

ಮಂಡ್ಯ: ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನೀಲ್ ಕುಮಾರ್ ಇಂದು ನಿಮಿಷಾಂಬ ದೇವಿ ದರ್ಶನ ಪಡೆದಿದ್ದಾರೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಂಜಾಮ್ ನಲ್ಲಿರುವ ನಿಮಿಷಾಂಬ ದೇಗುಲಕ್ಕೆ ಭೇಟಿ ನೀಡಿದ ಸುನೀಲ್ ಕುಮಾರ್, ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಇದೇ ವೇಳೆ ಸಚಿವ ಸುನೀಲ್ ಕುಮಾರ್ ರನ್ನು ದೇಗುಲದ ಅರ್ಚಕರು ಗೌರವಿಸಿದರು. ಸ್ಥಳೀಯ ಮುಖಂಡರು ಈ ವೇಳೆ ಉಪಸ್ಥಿತರಿದ್ದರು.

- Advertisement -

Latest News

error: Content is protected !!