Monday, July 13, 2026
Homeಕರಾವಳಿಹಿರಿಯ ಹೋಟೆಲ್ ಉದ್ಯಮಿ ಕಡೆಕಾರ್ ಭಾಸ್ಕರ್ ಶೆಟ್ಟಿ ನಿಧನ

ಹಿರಿಯ ಹೋಟೆಲ್ ಉದ್ಯಮಿ ಕಡೆಕಾರ್ ಭಾಸ್ಕರ್ ಶೆಟ್ಟಿ ನಿಧನ

- Advertisement -
- Advertisement -

ಮುಂಬೈ: ಮುಂಬೈ ಚೆಂಬೂರು ನಿವಾಸಿ ಹಿರಿಯ ಹೋಟೆಲ್ ಉದ್ಯಮಿ ಕಡೆಕಾರ್ ಬೆರ್ಮಯ್ಯ ಶೆಟ್ಟಿ ಮನೆ ಶ್ರೀ ಭಾಸ್ಕರ್ ಶೆಟ್ಟಿ (77) ಅವರು ಅಲ್ಪ ಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು.

ಆರಂಭದಲ್ಲಿ ಬಿ ಎ ಆರ್ ಸಿ ಮತ್ತು ಓ ಎನ್ ಜಿ ಸಿ ಯಲ್ಲಿ ಉದ್ಯೋಗಿಯಾಗಿದ್ದು ನಂತರ ಸ್ವಯಂ ನಿವೃತ್ತಿ ಪಡೆದು ಯಶಸ್ವಿ ಹೋಟೆಲ್ ಉದ್ಯಮಿ ಆಗಿದ್ದರು.

ಮೃತರು ಪತ್ನಿ,ಪುತ್ರಿ, ಪುತ್ರ ಸೇರಿದಂತೆ ಅಪಾರ ಪ್ರಮಾಣದ ಬಂದು ಬಳಗವನ್ನು ಅಗಲಿದ್ದಾರೆ.

- Advertisement -

Latest News

error: Content is protected !!