Friday, June 5, 2026
Homeತಾಜಾ ಸುದ್ದಿಪವರ್ ಸ್ಟಾರ್ ಪುನೀತ್ ರಾಜಕುಮಾರ್ ರಿಂದ ಕೋವಿಡ್ ಜನಜಾಗ್ರತಿ- ಖ್ಯಾತನಟನ ಮಾದರಿ ಕಾರ್ಯಕ್ರಮಕ್ಕೆ ಸೈ ಎಂದ...

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರಿಂದ ಕೋವಿಡ್ ಜನಜಾಗ್ರತಿ- ಖ್ಯಾತನಟನ ಮಾದರಿ ಕಾರ್ಯಕ್ರಮಕ್ಕೆ ಸೈ ಎಂದ ಅಭಿಮಾನಿಗಳು!..

- Advertisement -
- Advertisement -

ಗಂಗಾವತಿ: ಖ್ಯಾತ ಚಿತ್ರನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕೋವಿಡ್ ರೋಗದ ಹರಡುವಿಕೆಯನ್ನು ತಡೆಗಟ್ಟುವ ನೆಲೆಯಲ್ಲಿ ಜಾಗೃತಿ ಮೂಡಿಸಿದರು.ಅವರು ತಾಲೂಕಿನ ಮಲ್ಲಾಪೂರ ವಾಣೀಭದ್ರೇಶ್ವರ ಬೆಟ್ಟದಲ್ಲಿ ಜೇಮ್ಸ್ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಆಯೋಜಿಸಿದ್ದ ಕೋವಿಡ್ ಜನಜಾಗೃತಿ ಅಭಿಯಾನದಲ್ಲಿ ಪಾಲ್ಗೊಂಡು ಸಾರ್ವಜನಿಕರಿಗೆ ಮಾಹಿತಿ ನೀಡಿ, ಪ್ರತಿಯೊಬ್ಬರೂ ಮಾಸ್ಕ್ ಧರಿಸುವಂತೆ ವಿನಂತಿಸಿದರು.

“ದಿನ ನಿತ್ಯದ ಕೆಲಸಗಳ ಜತೆಗೆ ಸಾರ್ವಜನಿಕರು ಜಾಗೃತಿಯಿಂದ ಮಾಸ್ಕ್ ಧರಿಸಬೇಕು. ಸ್ಯಾನಿಟೈಜರ್ ಬಳಕೆ ಸಾಮಾಜಿಕ ಅಂತರ ಕಾಪಾಡಬೇಕು. ಹೆಚ್ಚು ಜನ‌ ಗುಂಪು ಸೆರಬಾರದು ಕೊರೊನಾ ರೋಗದ ಬಗ್ಗೆ ನಿರ್ಲಕ್ಷ್ಯ ಮಾಡದೇ ಆರೋಗ್ಯ ಸಂರಕ್ಷಣೆಮಾಡಿಕೊಳ್ಳಿ” ಎಂದು ಮನವಿ ಮಾಡಿದರು.

- Advertisement -

Latest News

error: Content is protected !!