Thursday, June 4, 2026
Homeತಾಜಾ ಸುದ್ದಿಭಾರೀ ಟೀಕೆಯ ಬಳಿಕ ಎಚ್ಚೆತ್ತ ಸರ್ಕಾರ‌ : ಆದೇಶ ಪ್ರತಿಯಲ್ಲಿದ್ದ ಅಕ್ಷರ ದೋಷಗಳನ್ನು ಸರಿಪಡಿಸಿಕೊಂಡ ಸರ್ಕಾರ

ಭಾರೀ ಟೀಕೆಯ ಬಳಿಕ ಎಚ್ಚೆತ್ತ ಸರ್ಕಾರ‌ : ಆದೇಶ ಪ್ರತಿಯಲ್ಲಿದ್ದ ಅಕ್ಷರ ದೋಷಗಳನ್ನು ಸರಿಪಡಿಸಿಕೊಂಡ ಸರ್ಕಾರ

- Advertisement -
- Advertisement -

ಬೆಂಗಳೂರು: ಸರಕಾರಿ ಕಚೇರಿಗಳಲ್ಲಿ ಖಾಸಗಿ ವ್ಯಕ್ತಿಗಳು ಫೋಟೋ/ ವಿಡಿಯೋ ಮಾಡಬಾರದೆಂದು  ರಾಜ್ಯ‌ ಸರ್ಕಾರ ನಿನ್ನೆ ಆದೇಶ ಹೊರಡಿಸಿತ್ತು.  ಆದೇಶಕ್ಕೆ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆ ರಾಜ್ಯ ಸರಕಾರ ಮಧ್ಯರಾತ್ರಿ ಹಿಂಪಡೆದಿತ್ತು. ಹಿಂಪಡೆದ ಆದೇಶ ಪ್ರತಿಯಲ್ಲಿ ಸಾಕಷ್ಟು ಅಕ್ಷರ ದೋಷಗಳಿದ್ದವು. ಇದು ಕನ್ನಡಾಭಿಮಾನಿಗಳ ಕಣ್ಣು ಕೆಂಪಗಾಗಿಸಿತ್ತು.

ಸಾಮಾಜಿಕ‌ ಜಾಲತಾಣಗಳಲ್ಲಿ ಅಕ್ಷರ ದೋಷಗಳಿದ್ದ ಆದೇಶ ಪ್ರತಿ ಹರಿದಾಡುತ್ತಿದ್ದವು. ಇದರಿಂದ ಎಚ್ಚೆತ್ತುಕೊಂಡ ಸರ್ಕಾರ ಇದೀಗ ಅಕ್ಷರ ದೋಷಗಳನ್ನು ಸರಿಪಡಿಸಿಕೊಂಡು‌ ಹೊಸ ಆದೇಶ ಪ್ರತಿ‌ ಹೊರಡಿಸಿದೆ.

- Advertisement -

Latest News

error: Content is protected !!