Monday, May 6, 2024
Homeತಾಜಾ ಸುದ್ದಿನಾರೀಮಣಿಯರಿಗೆ ಗುಡ್ ನ್ಯೂಸ್ -ಜಾಗತಿಕ ಮಟ್ಟದಲ್ಲಿ ಭಾರಿ ಇಳಿಕೆ ಕಂಡ ಚಿನ್ನದ ಬೆಲೆ!..

ನಾರೀಮಣಿಯರಿಗೆ ಗುಡ್ ನ್ಯೂಸ್ -ಜಾಗತಿಕ ಮಟ್ಟದಲ್ಲಿ ಭಾರಿ ಇಳಿಕೆ ಕಂಡ ಚಿನ್ನದ ಬೆಲೆ!..

spot_img
- Advertisement -
- Advertisement -

ನವದೆಹಲಿ :ಈಗಾಗಲೇ ಮಂಡನೆಯಾಗಿರುವ 2021ರ ಬಜೆಟ್ ನಲ್ಲಿ ಆಮದು ಸುಂಕ ಕಡಿತ ದಹಿನ್ನೆಲೆಯಲ್ಲಿ ಚಿನ್ನವು 10 ಗ್ರಾಮ್ ಗೆ ಸುಮಾರು 2500 ರೂಪಾಯಿ ಇಳಿಕೆ ಕಂಡಿದೆ. ಜಾಗತಿಕ ಮಟ್ಟದಲ್ಲಿ ದರ ಇಳಿಕೆಯು ಇದಕ್ಕೆ ಪ್ರೋಕ್ಷ ಕಾರಣವಾಗಿದೆ.

ಕೇಂದ್ರ ಸರ್ಕಾರ ಬಜೆಟ್ ನಲ್ಲಿ ಆಮದು ಸುಂಕವನ್ನು ಶೇ. 12.5 ಇದರಿಂದ ಶೇ. 7.5 ರಷ್ಟು ಕಡಿತಗೊಳಿಸಿದೆ. ಇದಾದ ನಂತರ ಚಿನ್ನದ ದರ ಭಾರೀ ಕಡಿಮೆಯಾಗಿದೆ. ಚಿನ್ನದ ದರ ಶೇ.0.86ರಷ್ಟು ಕುಸಿತ ಕಂಡು 10 ಗ್ರಾಂಗೆ 47,340 ರೂಪಾಯಿಗಳಿಗೆ ಇಳಿಕೆ ಕಂಡು 47,340 ರೂ. ಗೆ ತಲುಪಿದೆ. ಬೆಳ್ಳಿಯ ಬೆಲೆ ಸಹ 6,500 ರೂಪಾಯಿಗಳಿಗೆ ಕುಸಿದಿದ್ದು, ಪ್ರತಿ ಕಿಲೋಗ್ರಾಂಗೆ 67,840 ರೂಪಾಯಿಗಳಿಗೆ ಇಳಿದಿದೆ.

- Advertisement -
spot_img

Latest News

error: Content is protected !!