Sunday, June 7, 2026
Homeತಾಜಾ ಸುದ್ದಿಪ್ರೇಮಿಗಳ ದಿನದ ಕೂಲ್ ವಾತಾವರಣಕ್ಕೆ ಅಡ್ಡಿ - ಕೊರೋನ ಕಾರಣ ಮಸುಕಿದ ಗುಲಾಬಿ ರಂಗು

ಪ್ರೇಮಿಗಳ ದಿನದ ಕೂಲ್ ವಾತಾವರಣಕ್ಕೆ ಅಡ್ಡಿ – ಕೊರೋನ ಕಾರಣ ಮಸುಕಿದ ಗುಲಾಬಿ ರಂಗು

- Advertisement -
- Advertisement -

ಬೆಂಗಳೂರು: ಹಿಂದೆಲ್ಲಾ ಪ್ರೇಮಿಗಳ ದಿನದ ಗದ್ದಲವೇ ಬೇರೆ. ಆದರೆ ಈ ಬಾರಿ ಕೊರೋನ ಕಾರಣ ಎಲ್ಲಾ ಸಪ್ಪೆ ಎನಿಸಲಿದೆ. ಈಗಾಗಲೇ ಕೆಂಗುಲಾಬಿಗೆ ಬಲು ಬೇಡಿಕೆಇದ್ದರೂ ಕೊರೊನಾ ಪರಿಸ್ಥಿತಿಯಿಂದಾಗಿ ಈ ಬಾರಿ ವಿದೇಶಗಳಿಗೆ ಗುಲಾಬಿ ರಫ್ತು ಮಾಡಲು ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕೆ ದೇಶದಲ್ಲೂ ದರ ಇಳಿಕೆಯಾಗುವ ಸಂಭವ ಹೆಚ್ಚು.

ಈ ಹಿಂದೆ ಕಾರಣದಿಂದ ದೇಶ ಹಾಗೂ ವಿದೇಶಗಳಿಗೆ ರಾಜ್ಯದಿಂದ ಲಕ್ಷಗಟ್ಟಲೆ ಗುಲಾಬಿ ರಫ್ತಾಗುತ್ತಿತ್ತು.ಹೆಚ್ಚಾಗಿ ಅರಬ್ ಹಾಗೂ ಯುರೋಪ್‌ ರಾಷ್ಟ್ರಗಳಿಗೆ ಗುಲಾಬಿ ರಫ್ತಾಗುತ್ತದೆ. ಆದರೆ, ಕೊರೊನಾ ತೊಡಕಿನಿಂದ ವಿವಿಧ ರಾಷ್ಟ್ರಗಳಿಗೆ ವಿಮಾನಗಳ ಹಾರಾಟ ರದ್ದಾಗಿದ್ದು, ರಫ್ತು ಮಾಡಲು ಕಾರ್ಗೊ ದರ ಏರಿಕೆ ಅವಕಾಶ ಮಾಡಿ ಕೊಡುತ್ತಿಲ್ಲ.

- Advertisement -

Latest News

error: Content is protected !!