Monday, June 8, 2026
Homeತಾಜಾ ಸುದ್ದಿದೇಶದ ವಿವಿಧೆಡೆಯಿಂದ ಸರ್ದಾರ್ ವಲ್ಲಭಾಭಾಯಿ ಪ್ರತಿಮೆಗೆ ಸಂಪರ್ಕ ಕಲ್ಪಿಸುವ ಎಂಟು ರೈಲುಗಳಿಗೆ ಚಾಲನೆ

ದೇಶದ ವಿವಿಧೆಡೆಯಿಂದ ಸರ್ದಾರ್ ವಲ್ಲಭಾಭಾಯಿ ಪ್ರತಿಮೆಗೆ ಸಂಪರ್ಕ ಕಲ್ಪಿಸುವ ಎಂಟು ರೈಲುಗಳಿಗೆ ಚಾಲನೆ

- Advertisement -
- Advertisement -

ಹೊಸದಿಲ್ಲಿ: ಗುಜರಾತ್ ರಾಜ್ಯದ ಕೆವಾಡಿಯಾದಲ್ಲಿನ ಸರ್ದಾರ್ ವಲ್ಲಭಾಭಾಯಿ ಅವರ ಪ್ರತಿಮೆಗೆ ದೇಶದ ವಿವಿಧೆಡೆಯಿಂದ ಸಂಪರ್ಕ ಕಲ್ಪಿಸುವ ಎಂಟು ರೈಲುಗಳಿಗೆ ಪ್ರಧಾನಿ ಮೋದಿ ಇಂದು ಚಾಲನೆ ನೀಡಿದ್ದಾರೆ.

ಈ ಎಂಟು ರೈಲುಗಳಿಗೆ ಚಾಲನೆ ನೀಡಿದ ಮೋದಿ ಈ ಯೋಜನೆಗಳಿಂದ ಕೆವಾಡಿಯಾ ಬುಡಕಟ್ಟು ಸಮುದಾಯದ ಜೀವನವನ್ನು ಬದಲಿಸಲು ಸಹ ಇದು ಸಹಾಯ ಮಾಡುತ್ತದೆ” ಎಂದು ಹೇಳಿದರು.

- Advertisement -

Latest News

error: Content is protected !!