Friday, June 5, 2026
Homeತಾಜಾ ಸುದ್ದಿಯಕ್ಷಗಾನ ತಜ್ಞ ಡಾ.ಶ್ರೀಧರ ಉಪ್ಪೂರು ವಿಧಿವಶ

ಯಕ್ಷಗಾನ ತಜ್ಞ ಡಾ.ಶ್ರೀಧರ ಉಪ್ಪೂರು ವಿಧಿವಶ

- Advertisement -
- Advertisement -

ಬಸ್ರೂರು: ಯಕ್ಷಗಾನ ತಜ್ಞ ಡಾ.ಶ್ರೀಧರ ಉಪ್ಪೂರು ನಿಧನರಾಗಿದ್ದಾರೆ. ಅವರು ಬಸ್ರೂರು ಶಾರದಾ ಕಾಲೇಜಿನ ನಿವ್ರತ್ತ ಉಪನ್ಯಾಸಕರು ಹಾಗೂ ಯಕ್ಷಗಾನ ಪರಂಪರೆ ಹಾಗೂ ಪ್ರಯೋಗ ಎನ್ನುವ ಮಹಾ ಪ್ರಬಂಧವನ್ನಲ್ಲದೆ ಹಲವಾರು ಪ್ರಸಂಗಗಳನ್ನೂ ಬರೆದಿದ್ದರು.ಅವರಿಗೆ 68 ವರ್ಷ ವಯಸ್ಸಾಗಿತ್ತು,

ಇತ್ತೀಚೆಗೆ ನಿವೃತ್ತಿಯನ್ನು ಹೊಂದಿದ್ದ ಅವರು ಭಾಗವತಿಕೆ ಬಲ್ಲವರಾಗಿದ್ದರು. ಡಾ.ಶ್ರೀಧರ ಉಪ್ಪೂರರು ಬಸ್ರೂರು ಶಾರದಾ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆಸಲ್ಲಿಸಿ ನಿವೃತ್ತ ರಾಗಿದ್ದರು.

- Advertisement -

Latest News

error: Content is protected !!