Saturday, June 6, 2026
Homeತಾಜಾ ಸುದ್ದಿ19 ವರ್ಷದ ಮಾಡೆಲ್ ಯುವಕನ ಮೇಲೆ ಅತ್ಯಾಚಾರ- ನಾಲ್ವರು ಕಾಮುಕರಿಂದ ಹೇಯ ಕೃತ್ಯ!..

19 ವರ್ಷದ ಮಾಡೆಲ್ ಯುವಕನ ಮೇಲೆ ಅತ್ಯಾಚಾರ- ನಾಲ್ವರು ಕಾಮುಕರಿಂದ ಹೇಯ ಕೃತ್ಯ!..

- Advertisement -
- Advertisement -

ಮುಂಬೈ:ಇಲ್ಲಿನ ಥಾಣೆಯಲ್ಲಿ19 ವರ್ಷದ ಮಾಡೆಲ್ ಯುವಕನ ಮೇಲೆ ನಾಲ್ವರು ಕಾಮುಕರು ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ವರದಿಯಾಗಿದೆ.ಗುಜರಾತ್ ನಲ್ಲಿ ಮಾಡೆಲ್ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಯುವಕ, ಚಿತ್ರರಂಗದಲ್ಲಿ ಅವಕಾಶ ಹುಡುಕುತ್ತಾ ಮುಂಬೈಗೆ ಬಂದಿದ್ದಾಗ ಆತನಿಗೆ ಕೆಲಸ ಕೊಡಿಸುವುದಾಗಿ ಹೇಳಿ ಕರೆಸಿಕೊಂಡು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ.

ಕಾಮುಕರು ಈ ಘಟನೆಯ ವಿಡಿಯೋ ಮಾಡಿದ್ದು ಪೊಲೀಸರಲ್ಲಿ ದೂರು ದಾಖಲು ಮಾಡಿದರೆ ಸಾಮಾಜಿಕ ಜಾಲತಾಣದಲ್ಲಿ ರೇಪ್ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಸಂತ್ರಸ್ತ ಪೊಲೀಸರಿಗೆ ದೂರು ನೀಡಿದ್ದು ಮೂವರನ್ನು ಬಂಧಿಸಲಾಗಿದೆ.

- Advertisement -

Latest News

error: Content is protected !!