Sunday, April 28, 2024
Homeತಾಜಾ ಸುದ್ದಿಕೊರೊನಾ ಕಾಲರ್ ಟ್ಯೂನ್ನಿಂದಾಗಿ ದಿನಕ್ಕೆ ಎಷ್ಟು ಕೋಟಿ ಗಂಟೆ ವ್ಯರ್ಥವಾಗುತ್ತಿದೆ ಗೊತ್ತಾ?

ಕೊರೊನಾ ಕಾಲರ್ ಟ್ಯೂನ್ನಿಂದಾಗಿ ದಿನಕ್ಕೆ ಎಷ್ಟು ಕೋಟಿ ಗಂಟೆ ವ್ಯರ್ಥವಾಗುತ್ತಿದೆ ಗೊತ್ತಾ?

spot_img
- Advertisement -
- Advertisement -

ಕೋಲ್ಕತ್ತಾ: ಭಾರತದ ಬಿಲಿಯನ್-ಪ್ಲಸ್ ಮೊಬೈಲ್ ಬಳಕೆದಾರರು ದಿನಕ್ಕೆ 3 ಕೋಟಿ ಗಂಟೆಗಳನ್ನು ಕೋವಿಡ್19 ಸಂದೇಶವನ್ನು ಕೇಳುವುದಕಕ್ಕೆ ವ್ಯಯಿಸುತ್ತಿದ್ದಾರೆ ಎನ್ನಲಾಗಿದೆ. ಕೊರೊನಾ ಮಹಾಮಾರಿ ಭಾರತಕ್ಕೆ ಬಂದಾಗಿನಿಂದ ಇಲ್ಲಿ ತನಕ ಕೇಂದ್ರ ಸರ್ಕಾರ ವಿವಿಧ ಮಾಧ್ಯಮಗಳ ಮೂಲಕ ಜನರಲ್ಲಿ ಅರಿವು ಮೂಡಿಸಲು ಮುಂದಾಗಿದ್ದು, ಅದರಲ್ಲಿ ಪೋನ್‌ ನಲ್ಲಿ ಹಲೋಟ್ಯೂನ್‌ ಕೂಡ ಒಂದಾಗಿದೆ.

ಸದ್ಯ ಲಸಿಕೆ ಅಂದೋಲನದ ಹಲೋ ಟ್ಯೂನ್‌ ಅನ್ನು ಮೊಬೈಲ್‌ ಗ್ರಾಹಕರಿಗೆ ಕೇಳಿ ಬರುತ್ತಿದ್ದು, ಇದರಿಂದ ಕೂಡ ಜನತೆ ಬೇಸತ್ತು ಹೋಗಿದ್ದು, ದಯವಿಟ್ಟು ಈ ಹಲೋ ಟ್ಯೂನ್‌ ಅನ್ನು ತೆಗೆದು ಹಾಕಿ ಅಂತ ಜನತೆ ಸರ್ಕಾರಕ್ಕೆ, ಟೆಲಿಕಾಂ ಆಪರೇಟರ್‌ಗಳಿಗೆ ಮನವಿ ಮಾಡಿಕೊಳ್ಳುತ್ತಿದ್ದರೆ ಕೂಡ. ನೆಟ್ ವರ್ಕ್ ಗಳಲ್ಲಿ ಪ್ಲೇ ಆಗುವ ಸಂದೇಶವು ದಿನಕ್ಕೆ ಸುಮಾರು 1.3 ಕೋಟಿ ಮಾನವ ಗಂಟೆಗಳ ಷ್ಟು ವ್ಯರ್ಥವಾಗುತ್ತಿದೆ ಎಂದು ಅಂದಾಜಿಸಲಾಗಿದೆ ಮತ್ತು ಇದರಿಂದಾಗಿ ತುರ್ತು ಸಂದರ್ಭಗಳಲ್ಲಿ ತುರ್ತು ಕರೆಗಳನ್ನು ಮಾಡಲು ಇನ್ನಿಲ್ಲದ ಕಸರತ್ತು ಮಾಡಬೇಕಾಗಿದೆ ಎನ್ನುವ ಆರೋಪ ಕೂಡ ಕೇಳಿ ಬಂದಿದೆ.

- Advertisement -
spot_img

Latest News

error: Content is protected !!