Sunday, May 12, 2024
Homeಕರಾವಳಿಪುತ್ತೂರು ತಾಲೂಕಿನ ಕೆದಂಬಾಡಿಯ ಯುವಕ ನಾಪತ್ತೆ

ಪುತ್ತೂರು ತಾಲೂಕಿನ ಕೆದಂಬಾಡಿಯ ಯುವಕ ನಾಪತ್ತೆ

spot_img
- Advertisement -
- Advertisement -

ಪುತ್ತೂರು ತಾಲೂಕಿನ ಕೆದಂಬಾಡಿಯ ಕೆರೆಮೂಲೆ ಎಂಬಲ್ಲಿಯ ಯುವಕನೊಬ್ಬ ನಾಪತ್ತೆಯಾದ ಘಟನೆ ನಡೆದಿದೆ. ದಿವಂಗತ ಸಂಕಪ್ಪ ಪೂಜಾರಿ ಅವರ ಮಗ ದಿವಾಕರ್ (38) ನಾಪತ್ತೆಯಾದವರು.

ದಿವಾಕರ್ ಇವರು 27-4-2024ರಂದು ಮನೆಯಿಂದ ಹೋದವರು ಮನೆಗೆ ವಾಪಸ್ ಬಾರದೆ ಕಾಣೆಯಾಗಿದ್ದಾರೆ. ಈ ವ್ಯಕ್ತಿ ಎಲ್ಲಾದರೂ ಕಂಡು ಬಂದಲ್ಲಿ 9611105637, 9110456380, 9611943504 ಈ ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಲು ಕೋರಲಾಗಿದೆ.

- Advertisement -
spot_img

Latest News

error: Content is protected !!