Sunday, May 12, 2024
Homeಅಪರಾಧಮಂಗಳೂರು ವಿಮಾನ ನಿಲ್ದಾಣದಲ್ಲಿ 45.79 ಲಕ್ಷ್ಮ ಮೌಲ್ಯದ ಚಿನ್ನ ವಶ

ಮಂಗಳೂರು ವಿಮಾನ ನಿಲ್ದಾಣದಲ್ಲಿ 45.79 ಲಕ್ಷ್ಮ ಮೌಲ್ಯದ ಚಿನ್ನ ವಶ

spot_img
- Advertisement -
- Advertisement -

ಮಂಗಳೂರು: 24 ಕ್ಯಾರಟ್‌ನ 636 ಗ್ರಾಂ ತೂಕದ 45,79,200 ರೂ. ಮೌಲ್ಯದ ಚಿನ್ನ ಕಳ್ಳ ಸಾಗಾಟಕ್ಕೆ ಯತ್ನಿಸಿದ ಆರೋಪಿಯನ್ನು ಕಸ್ಟಮ್ಸ್‌ ಅಧಿಕಾರಿಗಳು ಬಜಪೆಯ ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದಿದ್ದಾರೆ.

ಘಟನೆಯ ವಿವರ: ಆ. 25ರಂದು ದುಬಾೖಯಿಂದ ಆಗಮಿಸಿದ ವ್ಯಕ್ತಿ ಸಂಶಯಾಸ್ಪದ ವ್ಯಕ್ತಿಯಾಗಿ ವರ್ತಿಸಿದ ಹಿನ್ನೆಲೆಯಲ್ಲಿ ಆತನನ್ನು ತಪಾಸಣೆಗೆ ಒಳಪಡಿಸಲಾಯಿತು. ಈ ವೇಳೆ ಆತನ ಗುದದ್ವಾರದಲ್ಲಿ ಚಿನ್ನ ಪತ್ತೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯವನಾದ ಆತನನ್ನು ಕಸ್ಟಮ್ಸ್‌ ಸಿಬಂದಿ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

- Advertisement -
spot_img

Latest News

error: Content is protected !!