Wednesday, June 3, 2026
Homeಕರಾವಳಿಪುತ್ತೂರು: ಏಕಾಏಕಿ ಧರೆಗೆ ಉರುಳಿದ ಮಾವಿನ ಮರ, ವಾಹನಗಳು ಜಖಂ: ಮಾವಿನ ಮಿಡಿ ಕೊಯ್ಯಲು ಮುಗಿ...

ಪುತ್ತೂರು: ಏಕಾಏಕಿ ಧರೆಗೆ ಉರುಳಿದ ಮಾವಿನ ಮರ, ವಾಹನಗಳು ಜಖಂ: ಮಾವಿನ ಮಿಡಿ ಕೊಯ್ಯಲು ಮುಗಿ ಬಿದ್ದ ಜನ

- Advertisement -
- Advertisement -

ಪುತ್ತೂರು: ಏಕಾಏಕಿ ಮಾವಿನ ಮರ ಧರೆಗೆ ಉರುಳಿದ ಪರಿಣಾಮ ವಾಹನಗಳು ಜಖಂ ಆದ ಘಟನೆ ಬೊಳುವಾರಿನ ಹರಿಪ್ರಸಾದ್ ಹೊಟೇಲ್ ಬಳಿ ನಡೆದಿದೆ.  

ಇನ್ನು ಬೃಹತ್ ಮರಬಿದ್ದ ಪರಿಣಾಮ ತಮ್ಮ ವಾಹನವನ್ನ ಹೊರತರಲು ವಾಹನ ಮಾಲಿಕರು ಪರದಾಡಿದರೆ, ಬಿದ್ದ ಮರದ ಮಾವಿನ ಮಿಡಿ ಕೊಯ್ಯಲಯ ಜನ ಮುಗಿಬಿದ್ದಿದ್ದರು. 

ಮರ ಬೀಳುವ ಸಂದರ್ಭ ಯಾರೂ ಇಲ್ಲದ ಪರಿಣಾಮ ಭಾರೀ ಅವಘಡ ತಪ್ಪಿದ್ದು ಮರದ ಕೊಂಬೆಗಳನ್ನು ಸ್ಥಳೀಯರ ನೆವಿನಿಂದ ತೆರವುಗೊಳಿಸಲಾಯಿತು.

- Advertisement -

Latest News

error: Content is protected !!