Monday, July 13, 2026
Homeತಾಜಾ ಸುದ್ದಿಸಿಎಂ ಆದ  ಬಳಿಕ ಮೊದಲ ಬಾರಿಗೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಡಿ ಕೆ ಶಿವಕುಮಾರ್

ಸಿಎಂ ಆದ  ಬಳಿಕ ಮೊದಲ ಬಾರಿಗೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಡಿ ಕೆ ಶಿವಕುಮಾರ್

- Advertisement -
- Advertisement -

ಬೆಂಗಳೂರು; ಸಿಎಂ ಆದ  ಬಳಿಕ ಮೊದಲ ಬಾರಿಗೆ ಡಿ ಕೆ ಶಿವಕುಮಾರ್ ಅವರು ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ನಿನ್ನೆಯಷ್ಟೇ ವಿಧಾನಪರಿಷತ್ ಚುನಾಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯ ಸಾಧಿಸಿತ್ತು.ಅದರ ಬೆನ್ನಲ್ಲೇ ತಿಮ್ಮಪ್ಪನ ಸನ್ನಿಧಾನಕ್ಕೆ ಭೇಟಿ ಕೊಟ್ಟಿದ್ದಾರೆ.

ಪತ್ನಿ ಉಷಾ, ಮಗ ಆಕಾಶ್, ಅಳಿಯ ಅರ್ಮಾಥ್ಯ ಹೆಗ್ಡೆ, ಆಪ್ತ, ಸಂಬಂಧಿ, ಶಾಸಕ ಡಾ. ಕುಣಿಗಲ್ ರಂಗನಾಥ್ ದಂಪತಿಯೊಂದಿಗೆ ಡಿಕೆಶಿ ವಿಶೇಷ ವಿಮಾನದಲ್ಲಿ ಆಗಮಿಸಿ ತಿರುಪತಿ ತಿಮ್ಮಪನ ದರ್ಶನ ಪಡೆದು, ವಿಶೇಷ ಪೂಜೆಯಲ್ಲಿ ಭಾಗಿಯಾಗಿದ್ದಾರೆ.

- Advertisement -

Latest News

error: Content is protected !!