Friday, June 5, 2026
Homeಕರಾವಳಿಉಡುಪಿಕಾರ್ಕಳ: ಪೊಲೀಸರ ಮೇಲೆ ದಾಳಿ ಮಾಡಿದ ಗೋವು ಕಳ್ಳರ ಕೇಸನ್ನು ಯಾವ ವಕೀಲರು ಕೂಡ ತೆಗೆದುಕೊಳ್ಳಬಾರದು:...

ಕಾರ್ಕಳ: ಪೊಲೀಸರ ಮೇಲೆ ದಾಳಿ ಮಾಡಿದ ಗೋವು ಕಳ್ಳರ ಕೇಸನ್ನು ಯಾವ ವಕೀಲರು ಕೂಡ ತೆಗೆದುಕೊಳ್ಳಬಾರದು: ಸುನಿಲ್ ಕೆ ಆರ್

- Advertisement -
- Advertisement -

ಕಾರ್ಕಳ : ಗೋ ಕಳ್ಳತನ ನಿರಂತರವಾಗಿ ನಡೆಯುತ್ತಿದ್ದು ಈ ಬಗ್ಗೆ ಪೊಲೀಸ್ ಇಲಾಖೆ ಮುತುವರ್ಜಿ ವಹಿಸಿ ಗೋ ಕಳ್ಳರನ್ನು ಹಿಡಿದಿರುವುದು ಅತ್ಯಂತ ಶ್ಲಾಘನೀಯ , ಆದರೆ ಈ ಸಂದರ್ಭದಲ್ಲಿ ಅವರಿಂದ ಪ್ರತಿರೋಧ ದಾಳಿ ಮಾಡಲು ಪ್ರಯತ್ನಿಸಿರುವುದು ನಿಜಕ್ಕೂ ಖಂಡನೀಯ.

ಭಯೋತ್ಪಾದಕರ ರೀತಿ ಗೋ ಕಳ್ಳರು ನಡೆದು ಕೊಳ್ಳುತ್ತಿರುವುದು ಆತಂಕಕಾರಿ ವಿಚಾರ , ಬಂಧನಕ್ಕೊಳಾಗಿರುವ ಗೋ ಕಳ್ಳರ ಈ ಕೇಸನ್ನು ಯಾವ ವಕೀಲರು ಕೂಡ ತೆಗೆದುಕೊಳ್ಳಬಾರದು ಎಂದು ಬಜರಂಗದಳ ಆಗ್ರಹಿಸಿದೆ . ಪೊಲೀಸ್ ಇಲಾಖೆಯನ್ನು ಬಜರಂಗದಳ ಅಭಿನಂದಿಸುತ್ತದೆ ಎಂದು ಬಜರಂಗದಳ ಪ್ರಾಂತ ಸಂಯೋಜಕ ಸುನಿಲ್ ಕೆ ಆರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .

- Advertisement -

Latest News

error: Content is protected !!