Saturday, June 13, 2026
Homeಕರಾವಳಿಕಾಸರಗೋಡುಕಾಸರಗೋಡು; ಶಾಲು ಗ್ರೈಂಡರ್ ಗೆ ಸಿಕ್ಕಿ ಮಹಿಳೆ ಸಾವು

ಕಾಸರಗೋಡು; ಶಾಲು ಗ್ರೈಂಡರ್ ಗೆ ಸಿಕ್ಕಿ ಮಹಿಳೆ ಸಾವು

- Advertisement -
- Advertisement -

ಕಾಸರಗೋಡು; ಶಾಲು ಗ್ರೈಂಡರ್ ಗೆ ಸಿಕ್ಕಿ ಮಹಿಳೆ ಸಾವನ್ನಪ್ಪಿರುವ ಘಟನೆ ಉಪ್ಪಳ ಗೇಟ್ ಅಪ್ನಾ ಗಲ್ಲಿಯಲ್ಲಿ ನಡೆದಿದೆ. ಉಪ್ಪಳ ಗೇಟ್ ಅಪ್ನಾ ಗಲ್ಲಿ ನಿವಾಸಿ ಮುಂಬೈಯಲ್ಲಿ ಉದ್ಯಮಿಯಾಗಿರುವ ಇಬ್ರಾಹಿಂ ಎಂಬವರ ಪತ್ನಿ ಮೈಮೂನ (40) ಮೃತ ದುರ್ದೈವಿ.

ಮೈಮುನ ಮಕ್ಕಳನ್ನು ಶಾಲೆಗೆ ಕಳಿಸಲು ತಿಂಡಿ ತಯಾರಿಸುವಾಗ ಅವರು ಧರಿಸಿದ್ದ ಶಾಲು ಗ್ರೈಂಡರ್ ಗೆ ಸಿಲುಕಿ ದಾರುಣವಾಗಿ ಸಾವನ್ನಪ್ಪಿದ್ದಾರೆ.

- Advertisement -

Latest News

error: Content is protected !!