Saturday, June 6, 2026
Homeಮನರಂಜನೆಶ್ರದ್ಧಾ ಶ್ರೀನಾಥ್ ಬುಲೆಟ್ ಓಡಿಸಲು ಹೋಗಿ ಏನಾಯ್ತು ಗೊತ್ತಾ?

ಶ್ರದ್ಧಾ ಶ್ರೀನಾಥ್ ಬುಲೆಟ್ ಓಡಿಸಲು ಹೋಗಿ ಏನಾಯ್ತು ಗೊತ್ತಾ?

- Advertisement -
- Advertisement -

ಬೆಂಗಳೂರು : ಸಿನಿಮಾಗಳಲ್ಲಿ ಬೋಲ್ಡ್ ಆಗಿ ನಟಿಸುವ ಮೂಲಕ ಸಿನಿ ರಸಿಕರ ದಿಲ್ ಕದ್ದಿರುವ ನಟಿ ಶ್ರದ್ಧಾ ಶ್ರೀನಾಥ್ ಇದೀಗ ಅದೇ ಬೋಲ್ಡ್ ತನವನ್ನು ಬುಲೆಟ್ ರೈಡಿಂಗ್ ವೇಳೆ ಪ್ರದರ್ಶನ ಮಾಡೋಕೆ ಹೋಗಿ ಎಡವಟ್ಟು ಮಾಡಿಕೊಂಡಿದ್ದಾರೆ. ಅಲ್ಲದೇ ಆ ಯಡವಟ್ಟಿನ ದೃಶ್ಯವನ್ನು ತಮ್ಮ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಶೇರ್ ಮಾಡಿದ್ದಾರೆ.

2017ರಲ್ಲಿ ನಂದಿಬೆಟ್ಟದಲ್ಲಿ ಕೃಷ್ಣ ಆ್ಯಂಡ್ ಹಿಸ್ ಲೀಲಾ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದ ವೇಳೆ ಶ್ರದ್ಧಾ ಶ್ರೀನಾಥ್, ಸಿನಿಮಾದ ನಿರ್ದೇಶಕ ರವಿ ಪೆರ್ಪು ಅವರ ಬುಲೆಟ್ ಬೈಕ್ ನ್ನು ಓಡಿಸಲು ಮುಂದಾಗಿದ್ದಾರೆ. ಬುಲೆಟ್ ಬೈಕ್ ಸಕತ್ ಭಾರ ಇರೋದರಿಂದ ಅದನ್ನು ಟರ್ನ್ ಮಾಡಲು ಹೋದಾಗಅವರು ಬಿದ್ದಿದ್ದಾರೆ. ಅದನ್ನು ಅವರ ಸಹಾಯಕ ಪ್ರಶಾಂತ್ ವಿಡಿಯೋ ಮಾಡಿದ್ದರು. ಅಲ್ಲದೇ ನಾನು 8 ವರ್ಷದವಳಿದ್ದಾಗಲೇ ಬೈಕ್ ಓಡಿಸುವುದನ್ನು ಅಭ್ಯಾಸ ಮಾಡಿದ್ದೆ ಅಂತಾ ಶ್ರದ್ಧಾ ಶ್ರೀನಾಥ್ ಹಳೆಯ ಘಟನೆಯನ್ನು ಮೆಲುಕು ಹಾಕಿದ್ದಾರೆ.

- Advertisement -

Latest News

error: Content is protected !!