Monday, April 29, 2024
Homeತಾಜಾ ಸುದ್ದಿವೈವಾಹಿಕ ಜೀವನಕ್ಕೆ ಕಾಲಿಡಲಿರುವ ನಟ ವಿನಾಯಕ ಜೋಶಿ

ವೈವಾಹಿಕ ಜೀವನಕ್ಕೆ ಕಾಲಿಡಲಿರುವ ನಟ ವಿನಾಯಕ ಜೋಶಿ

spot_img
- Advertisement -
- Advertisement -

ನಟ ವಿನಾಯಕ್ ಜೋಶಿ ಮತ್ತು ಕರ್ನಾಟಕದ ಬ್ಯಾಡ್ಮಿಂಟನ್ ತಾರೆ ವರ್ಷಾ ಬೆಳವಾಡಿ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ವಿಶೇಷ ಅಂದರೆ ಲಾಕ್ ಡೌನ್ ವೇಳೆ ಈ ದೇವಸ್ಥಾನದಲ್ಲಿ ಸರಳವಾಗಿ ವಿವಾಹ ಆಗಲಿದ್ದಾರೆ.

ಫಿಟ್ನೆಸ್ ತರಬೇತುದಾರ ಕೂಡ ಆಗಿರುವ ವಿನಾಯಕ್ ಜೋಶಿ ಮತ್ತು ವೈಷ್ಣವಿ ಶಾಲಾ ಸಹಪಾಠಿಗಳಾಗಿದ್ದು, 7 ವರ್ಷಗಳ ನಂತರ ಭೇಟಿಯಾಗಿದ್ದು, ಸ್ನೇಹ ಪ್ರೀತಿಯಾಗಿ ಬದಲಾಗಿದೆ.

25 ವರ್ಷಗಳ ಕಾಲ ನಾವು ಸ್ನೇಹಿತರಾಗಿದ್ದೆವು. ಈಗ ಮದುವೆ ಆಗಲು ನಿರ್ಧರಿಸಿದ್ದೇವೆ. ಮರು ಭೇಟಿ ನಂತರ ಪ್ರತಿದಿನ 7 ಗಂಟೆಗೆ ಡ್ಯಾನ್ಸ್ ಅಭ್ಯಾಸ ಮಾಡುತ್ತಿದ್ದೆವು ಎಂದು ವಿನಾಯಕ್ ಜೋಶಿ ಹೇಳಿಕೊಂಡಿದ್ದಾರೆ. ಸದ್ಯಕ್ಕೆ ವರ್ಷ ತಮ್ಮ ವೃತ್ತಿಜೀವನದಿಂದ ನಿವೃತ್ತಿ ಪಡೆದಿದ್ದಾರೆ.

- Advertisement -
spot_img

Latest News

error: Content is protected !!