- Advertisement -
- Advertisement -
ನ್ಯೂಸ್ 18 ಚಾನೆಲ್ ನ ಕೆಲವು ಪತ್ರಕರ್ತರು ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ರವಿಶಂಕರ್ ಗುರೂಜಿ ನೇತೃತ್ವದ ಪ್ರತಿಷ್ಠಿತ ಸಂಸ್ಥೆಯಿಂದ 25 ಲಕ್ಷ ರುಪಾಯಿಲಂಚ ಪಡೆದಿದು ತನ್ನನ್ನು ಚಾನೆಲ್ನಿಂದ ಹೊರ ಹಾಕಲಾಗಿದೆ ಎಂದು ಹಿರಿಯ ಪತ್ರಕರ್ತೆ ವಿಜಯಲಕ್ಷಿ ಶಿಬರೂರು ಆರೋಪಿಸಿದ್ದಾರೆ .
ಈ ಸಂಬಂಧ ಅವರು ನೀಡಿರುವ ದೂರು ಇಲ್ಲಿದೆ


- Advertisement -