Friday, April 26, 2024
HomeUncategorizedಗುಲಾಬಿ ಎಸಳುಗಳಿಂದ ಪಡೆಯಿರಿ.. ಮುದ್ದಾದ ಮೃದು ತ್ವಚೆ

ಗುಲಾಬಿ ಎಸಳುಗಳಿಂದ ಪಡೆಯಿರಿ.. ಮುದ್ದಾದ ಮೃದು ತ್ವಚೆ

spot_img
- Advertisement -
- Advertisement -

ಗುಲಾಬಿ ಹೂವುಗಳು ನೋಡಲು ಎಷ್ಟು ಚೆನ್ನಾಗಿದೆ ಎಂದರೆ ಅದನ್ನು ನೋಡಿದಷ್ಟು ಸುಂದರವಾಗಿ ಕಾಣುತ್ತದೆ. ಇದರಿಂದ ಸೌಂದರ್ಯ ಹೆಚ್ಚಲು ಸಹ ಸಾಧ್ಯ ಅನ್ನೋದು ನಿಮಗೆ ತಿಳಿದಿದೆಯೇ?

ಗುಲಾಬಿಯ ಎಸಳನ್ನು ಸ್ನಾನ ಮಾಡುವ ಟಬ್ ನಲ್ಲಿ ಹಾಕಿ ಕೊಂಚ ಹೊತ್ತು ಈ ನೀರಿನಲ್ಲಿ ಶರೀರವನ್ನು ಮುಳುಗಿಸಿ. ಇದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ.

ಗುಲಾಬಿ ಹೂವಿನ ಎಸಳುಗಳನ್ನು ರಾತ್ರಿ ನೀರಿನಲ್ಲಿ ನೆನೆಹಾಕಿ. ಬೆಳಗ್ಗೆ ಆ ನೀರಿನಿಂದ ಮುಖ ಮತ್ತು ಕೈ ತೊಳೆದರೆ ಸ್ಕಿನ್ ಸಾಫ್ಟ್ ಆಗುತ್ತದೆ.

ಪಿಂಪಲ್ ನಿವಾರಣೆಗೆ ಗುಲಾಬಿ ದಳಗಳನ್ನು ಪೇಸ್ಟ್ ಮಾಡಿ ಅದಕ್ಕೆ ಚಂದನ, ರೋಸ್ ವಾಟರ್, ಜೇನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಮುಖಕ್ಕೆ ಹಚ್ಚಿ. ಹತ್ತು ನಿಮಿಷದ ನಂತರ ಬಿಸಿ ನೀರಿನಲ್ಲಿ ತೊಳೆಯಿರಿ.
ಡಾರ್ಕ್ ಸರ್ಕಲ್ ನಿವಾರಣೆ ಮಾಡಲು ಪ್ರತಿದಿನ ರಾತ್ರಿ ರೋಸ್ ವಾಟರ್ ನಲ್ಲಿ ಹತ್ತಿಯನ್ನು ಅದ್ದಿ ಅದನ್ನು ಕಣ್ಣಿನ ಮೇಲೆ ಇಡಿ. ಹತ್ತು ನಿಮಿಷದ ಬಳಿಕ ಅದನ್ನು ತೆಗೆಯಿರಿ. ಇದನ್ನು ಪ್ರತಿದಿನ ಮಾಡುವುದರಿಂದ ಡಾರ್ಕ್ ಸರ್ಕಲ್ ಸಮಸ್ಯೆ ಕಡಿಮೆಯಾಗುತ್ತದೆ.

ಮಾಯಿಶ್ಚರೈಸ್ ಕ್ರೀಮ್ ನಲ್ಲಿ ಸ್ವಲ್ಪ ರೋಸ್ ವಾಟರ್ ಬೆರೆಸಿ. ಅದನ್ನು ಸ್ಕಿನ್ ಗೆ ಹಾಕಿದರೆ ದಿನ ಪೂರ್ತಿ ತ್ವಚೆ ಮಾಯಿಶ್ಚರೈಸ್ ಆಗಿರುತ್ತದೆ.

- Advertisement -
spot_img

Latest News

error: Content is protected !!