Wednesday, June 24, 2026
Homeಕರಾವಳಿಉಡುಪಿಉಡುಪಿ; ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹ*ತ್ಯೆ

ಉಡುಪಿ; ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹ*ತ್ಯೆ

- Advertisement -
- Advertisement -

ಉಡುಪಿ; ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹ*ತ್ಯೆ ಮಾಡಿಕೊಂಡಿರುವ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮವಾರ ಸಮೀಪ ನಡೆದಿದೆ. ಕುಶಲ್‌ ಶೆಟ್ಟಿ ಶೆಟ್ಟಿ (67) ಮೃತರು.

ಈ ಬಗ್ಗೆ ಮೃತರ ಮಗ ಅತುಲ್‌ ಕೆ ಶೆಟ್ಟಿ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ. ಕುಶಲ್ ಶೆಟ್ಟಿ ಅವರು 13/12/2025 ರಂದು ಸಂಜೆ 05:00 ಗಂಟೆಗೆ ತಮ್ಮ ಮನೆಯಿಂದ ಹೇರೂರು ಗ್ರಾಮದ ಅಕ್ಷರ ಮನೆಯಿಂದ ಹಳೆ ಮನೆಯಾದ ಚೇರ್ಕಾಡಿಗೆ ಮನೆಗೆ ಹೋಗಿದ್ದು, ದಿನಾಲೂ ವಾಪಸ್ಸು ಬರುತ್ತಿದ್ದು, ದಿನಾಂಕ: 14/12/2025 ರಂದು 09:00 ಗಂಟೆಯಾದರೂ ಕೂಡಾ ಮನೆಗೆ ಬಂದಿಲ್ಲ. ಪೋನ್‌ ಮಾಡಿದ್ದರೂ ಸ್ವೀಕರಿಸಿಲ್ಲ. ಕೊನೆಗೆ ಹೋಗಿ ನೋಡಿದಾಗ ಮನೆಯ ಉಪ್ಪರಿಗೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರೋದು ಗೊತ್ತಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಯು.ಡಿ.ಆರ್ 88/2025 ಕಲಂ: 194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.

- Advertisement -

Latest News

error: Content is protected !!