Thursday, June 4, 2026
Homeತಾಜಾ ಸುದ್ದಿಗೃಹ ಸಚಿವ ಅರಗ ಜ್ಞಾನೇಂದ್ರ ಅವರನ್ನು ಭೇಟಿ ಮಾಡಿದ ಶಾಸಕ ಯು ಟಿ ಖಾದರ್ :...

ಗೃಹ ಸಚಿವ ಅರಗ ಜ್ಞಾನೇಂದ್ರ ಅವರನ್ನು ಭೇಟಿ ಮಾಡಿದ ಶಾಸಕ ಯು ಟಿ ಖಾದರ್ : ಕರಾವಳಿಯಲ್ಲಿ ಕೋಮುದ್ವೇಷ ವಾತಾವರಣ ನಿರ್ಮಾಣ ತಡೆಗಟ್ಟುವ ಬಗ್ಗೆ ಚರ್ಚೆ

- Advertisement -
- Advertisement -

ಬೆಂಗಳೂರು : ಶಾಸಕ ಯು ಟಿಖಾದರ್ ಅವರು ಇಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಭೇಟಿಯಾದರು. ಈ ವೇಳೆ ಕರಾವಳಿಯಲ್ಲಿ ಕೋಮುದ್ವೇಷ ವಾತಾವರಣ ನಿರ್ಮಾಣ ತಡೆಗಟ್ಟುವ ಬಗ್ಗೆ ಚರ್ಚೆ ನಡೆಸಿದ್ರು.

ಪರಸ್ಪರ ಧರ್ಮನಿಂದನೆ ಮಾಡುವವರ ವಿರುದ್ದ ಕ್ರಮ ಕೈಗೊಳ್ಳುವಂತೆ ಇದೇ ವೇಳೆ ಆಗ್ರಹಿಸಿದ್ರು.ಅಲ್ಲದೇ ವಿದ್ಯಾರ್ಥಿಗಳು ಸಹ ಶಾಲಾ ಕಾಲೇಜು ವ್ಯಾಪ್ತಿಯಲ್ಲಿ ಸೂಕ್ತ ಕಾನೂನು ಸುವ್ಯವಸ್ಥೆ ಪಾಲಿಸುವಂತೆ ಕ್ರಮ ವಹಿಸುವಂತೆ ಮನವಿ ಮಾಡಿದರು.

- Advertisement -

Latest News

error: Content is protected !!