Wednesday, October 14, 2026
Homeಕರಾವಳಿಉಡುಪಿಬೈಂದೂರು: ಶಾಲೆ ಸಮೀಪದ ಹೊಳೆಗೆ ಬಿದ್ದ ಬಾಲಕಿ

ಬೈಂದೂರು: ಶಾಲೆ ಸಮೀಪದ ಹೊಳೆಗೆ ಬಿದ್ದ ಬಾಲಕಿ

- Advertisement -
- Advertisement -

ಬೈಂದೂರು: ಶಾಲೆಗೆಂದು ಹೋಗಿದ್ದ ಎರಡನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಶಾಲೆ ಸಮೀಪದ ಹೊಳೆಯಲ್ಲಿ ಬಿದ್ದ ಘಟನೆ ಬೈಂದೂರಿನ ಕಾಲ್ತೋಡು ಸಮೀಪದ ಚಪ್ಪರಮಕ್ಕಿ ಎಂಬಲ್ಲಿ ನಡೆದಿದೆ.

ಕಾಲ್ತೋಡು ನಿವಾಸಿಗಳಾದ ಪ್ರದೀಪ್‌ ಹಾಗೂ ಸುಮಿತ್ರಾ ಪೂಜಾರಿ ಮಗಳು ಸನ್ನಿಧಿ ಎಂಬಾಕೆಯೇ ಹೊಳೆಗೆ ಬಿದ್ದ ಬಾಲಕಿ. ಹೊಳೆಯಲ್ಲಿ ಬಾಲಕಿಗಾಗಿ ಹುಡುಕಾಟ ನಡೆದಿದೆ. ಇನ್ನು ಬಾಲಕಿ ಹೊಳೆಗೆ ಬಿದ್ದಿರೋದು ಹೇಗೆ? ಯಾಕೆ ಎಂಬ ಬಗ್ಗೆ ಕಾರಣ ತಿಳಿದುಬಂದಿಲ್ಲ.

- Advertisement -

Latest News

error: Content is protected !!