Sunday, April 28, 2024
Homeಜ್ಯೋತಿಷ್ಯಇಂದಿನ ನಿಮ್ಮ ರಾಶಿಫಲ ಹೇಗಿದೆ? ಯಾವರಾಶಿಯವರಿಗೆ ಇಂದು ಧನಲಾಭ!..

ಇಂದಿನ ನಿಮ್ಮ ರಾಶಿಫಲ ಹೇಗಿದೆ? ಯಾವರಾಶಿಯವರಿಗೆ ಇಂದು ಧನಲಾಭ!..

spot_img
- Advertisement -
- Advertisement -

ಮೇಷ ರಾಶಿ:
ಇಂದು ನಿಮ್ಮ ಎಲ್ಲಾ ಕಾರ್ಯಗಳು ಸಮಾಧಾವಾಗಿ ಕೊನೆಗೊಳ್ಳುವವು.ಶುಭದಿನವಾದರೂ ದಿನಾಂತ್ಯದಲ್ಲಿ ಜಾಗರೂಕತೆ ಅಗತ್ಯ. ನಿಮ್ಮ ಕಾರ್ಯಕ್ಕೆ ಸಂಗಾತಿಯ ಬೆಂಬಲ ವಿರಲಿದೆ. ಪ್ರೀತಿಪಾತ್ರರ ಭೇಟಿಸಾಧ್ಯತೆ. ದಾನ ಧರ್ಮದಲ್ಲಿ ತೊಡಗಿಸಿಕೊಳ್ಳಿ.

​ವೃಷಭ ರಾಶಿ:
ಈ ದಿನ ಮಗುವಿನ ಕಡೆಯಿಂದ ಲಾಭ ಸಾಧ್ಯತೆ.ಶಾಂತಿಯಿಂದ ದಿನವನ್ನು ಕಳೆಯುವ ನೀವು ಈ ದಿನ ರಾಜಕೀಯ ಕ್ಷೇತ್ರದಲ್ಲಿ ಯೋಜನೆ ರೂಪಿಸಿದರೆ ಫಲ ಕಾಣುವಿರಿ. ರಾತ್ರಿಯ ಸಮಯದಲ್ಲಿ ಅನಗತ್ಯ ತಿರುಗಾಟ ಬೇಡ.

ಮಿಥುನ ರಾಶಿ:
ಇಂದು ಮಂಗಳ ಕಾರ್ಯದಲ್ಲಿ ಭಾಗವಹಿಸುವ ಸಾಧ್ಯತೆ ಇದೆ, ದೇವರನ್ನು ಪ್ರಾರ್ಥಿಸಿ.ಅತ್ಯಮೂಲ್ಯ ವಸ್ತು ಕೈಜಾರಿ ಹೋಗಬಹುದು. ಕಷ್ಟ ಎದುರಿಸಬೇಕಾದೀತು. ಮಕ್ಕಳ ಶಿಕ್ಷಣದಲ್ಲಿ ಶುಭ ಸುದ್ದಿಯನ್ನುಕೇಳುವಿರಿ.

​ಕಟಕ ರಾಶಿ:
ಆತ್ಮೀಯರಿಂದ ಒಳ್ಳೆಯ ಸುದ್ದಿ ಸಿಗುತ್ತದೆ. ನಿಮಗೆ ಶುಭ ದಿನವಾಗಿದ್ದು ಆಸ್ತಿಯನ್ನು ಪಡೆಯುವ ಸಾಡೆಹ್ಯತೇ ಇದೆ. ನಿಮ್ಮ ಮಕ್ಕಳ ಎಲ್ಲಾ ಕನಸು ಪೂರೈಸಲು ಸಾಧ್ಯವಾಗುತ್ತದೆ.

​ಸಿಂಹ ರಾಶಿ:
ಮಾತಿನ ಮೇಲೆ ಹಿಡಿತವಿರಲಿ,ನೀವು ಇಂದು ಪ್ರಯೋಜನವನ್ನು ಅಥವಾ ಲಾಭವನ್ನು ಪಡೆಯುತ್ತೀರಿ.ಶಿಕ್ಷಣ ಮತ್ತು ಸ್ಪರ್ಧೆಯ ಕ್ಷೇತ್ರದಲ್ಲಿ ಜಯ. ಸೂರ್ಯನ ಕಾರಣದಿಂದಾಗಿ, ಹೆಚ್ಚಿನ ಹಣದ ಹರಿವು ಕಂಡುಬರುವುದು.

​ಕನ್ಯಾ ರಾಶಿ:
ಕಾನೂನು ವಿವಾದಗಳು ಲಾಭತರಲಿವೆ. ಇಂದು ಉದ್ಯೋಗ ಮತ್ತು ವ್ಯವಹಾರ ಕ್ಷೇತ್ರದಲ್ಲಿ ಪ್ರಯತ್ನಗಳಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಅತಿಹೆಚ್ಚಿನೆ ಖರ್ಚು ಕಾಣುವಿರಿ.

ತುಲಾ ರಾಶಿ:
ನಿಮ್ಮ ಮನೆಯೊಳಗೆ ಆಹ್ಲಾದಕರ ಮತ್ತು ಶುಭವಾತಾವರಣ.ವಹಿವಾಟು ಸಮಸ್ಯೆಯು ನಿವಾರಣೆ,ಸ್ನೇಹಿತರ ಭೇಟಿ ಸಾಧ್ಯತೆ.ಅದು ನಿಮಗೆ ಸಂತೋಷವನ್ನು ನೀಡುತ್ತದೆ.

​​ವೃಶ್ಚಿಕ ರಾಶಿ:
ಆರೋಗ್ಯದ ಬಗ್ಗೆ ಕಾಳಜಿ ಬೇಕು. ಶುಭದಿನ, ವಾಯು, ಮೂತ್ರ, ರಕ್ತ ಇತ್ಯಾದಿಗಳಂತಹ ಕೆಲವು ಆಂತರಿಕ ಅಸ್ವಸ್ಥತೆಗಳು ಎದುರಾಗಬಹುದು. ಆಸ್ಪತ್ರೆ ಓಡಾಟವಿರಬಹುದು.

​ಧನುಸ್ಸು ರಾಶಿ:
ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅವಕಾಶಗಳಿವೆ. ವಿಶೇಷದಿನವಾಗಿದ್ದು ನಿಮ್ಮ ವಿರೋಧಿಗಳು ಸಹಕಾರ ದೊರೆಯಲಿದೆ.

​ಮಕರ ರಾಶಿ:
ಈ ದಿನ ನಿಮ್ಮ ಸುತ್ತಲಿನ ಜನರು ಈಗ ನಿಮ್ಮ ವಿಷಯವನ್ನು ಮತ್ತು ನಿಮ್ಮ ತತ್ವವನ್ನು ಅನುಸರಿಸುತ್ತಾರೆ.ಈ ದಿನ ಜಗಳ ವಿವಾದಕ್ಕೆ ಇಳಿಯಬೇಡಿ. ಹೆತ್ತವರ ಬಗ್ಗೆ ವಿಶೇಷ ಕಾಳಜಿ ವಹಿಸಿ.

​ಕುಂಭ ರಾಶಿ:
ಕೆಲವು ಕಾರಣಗಳಿಂದಾಗಿ ನೀವು ಇಂದು ದೈಹಿಕಯಾತನೆ ಅನುಭವಿಸುವಿರಿ.ನಿಮ್ಮ ಬುದ್ಧಿಶಕ್ತಿಯಿಂದ ಮಾಡಿದ ಕೆಲಸದಲ್ಲಿ ನಷ್ಟ ಮತ್ತು ಹತಾಶೆ ಉಂಟಾಗಬಹುದು. ಜಾಗರೂಕರಾಗಿರಿ ಮತ್ತು ಜಗಳವಾಗದಂತೆ ನೋಡಿಕೊಳ್ಳಿ.

​ಮೀನ ರಾಶಿ:
ಮಕ್ಕಳ ಚಿಂತೆಯಲ್ಲಿ ದಿನವನ್ನು ಕಳೆಯುವಿರಿ. ಸಂಬಂಧ ಕ್ಷೀಣಿಸುವ ಅಪಾಯವಿದೆ. ಧಾರ್ಮಿಕ ಪ್ರದೇಶಗಳಿಗೆಭೇಟಿ ನೀಡಿ ದಾನ ಧರ್ಮ ಕಾರ್ಯಗಳಿಗಾಗಿ ಖರ್ಚು ಮಾಡಬಹುದು.

- Advertisement -
spot_img

Latest News

error: Content is protected !!