Sunday, June 7, 2026
Homeತಾಜಾ ಸುದ್ದಿಪಕ್ಷ ತನ್ನನ್ನು ಕಡೆಗಣಿಸುತ್ತಿದೆ ಎಂಬ ಅಪವಾದ ಸತ್ಯಕ್ಕೆ ದೂರವಾದದ್ದು : ಮಾಜಿ ಸಿಎಂ ಯಡಿಯೂರಪ್ಪ

ಪಕ್ಷ ತನ್ನನ್ನು ಕಡೆಗಣಿಸುತ್ತಿದೆ ಎಂಬ ಅಪವಾದ ಸತ್ಯಕ್ಕೆ ದೂರವಾದದ್ದು : ಮಾಜಿ ಸಿಎಂ ಯಡಿಯೂರಪ್ಪ

- Advertisement -
- Advertisement -

ರಾಯಚೂರು: ಪಕ್ಷ ತನ್ನನ್ನು ಕಡೆಗಣಿಸಿಲ್ಲ. ಈ ಅಪವಾದ ಸತ್ಯಕ್ಕೆ ದೂರವಾದದ್ದು ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

ರಾಯಚೂರಿನಲ್ಲಿ ಮಾತನಾಡಿದ ಅವರು, ಪಕ್ಷದಲ್ಲಿ ಕಡೆಗಣನೆ ಮಾಡ್ತಿರೋ ವಿಚಾರವಾಗಿ ಪ್ರತಿಕ್ರಿಯಿಸಿದ್ರು. ಪಕ್ಷನ ನನಗೆ ಎಲ್ಲವನ್ನೂ ಕೊಟ್ಟಿದೆ. ಈಗ ರಾಷ್ಟ್ರಮಟ್ಟದಲ್ಲೂ ಜವಾಬ್ದಾರಿಗಳನ್ನು ತನ್ನ ಹೆಗಲ ಮೇಲಿರಿಸಿದೆ. ಹೀಗಿರುವಾಗ ಪಕ್ಷ ತನ್ನನ್ನ ಕಡೆಗಣಿಸುತ್ತಿದೆ ಎಂಬ ಪ್ರಶ್ನೆಯೇ ಇಲ್ಲ ಎಂದರು.

- Advertisement -

Latest News

error: Content is protected !!